Date : Wednesday, 02-09-2020
ಕಾಸರಗೋಡು : ಕೇಂದ್ರ ಸರಕಾರ ಅನ್ ಲಾಕ್ 4 ನಿರ್ದೇಶನ ಪಾಲಿಸುವ೦ತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಂತರ ರಾಜ್ಯ ಪ್ರಯಾಣ ನಿರ್ಬಂಧ ತೆಗೆದು ಹಾಕಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳ ಗುಂಪು ‘ದಕ್ಷಿಣ...
Date : Friday, 10-04-2020
ಕಾಸರಗೋಡು : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ...
Date : Friday, 28-02-2020
ಕಾಸರಗೋಡು: ಮುಕ್ತ ಮನಸ್ಸಿನ ಆಸಕ್ತಿದಾಯಕ ಕಲಿಕೆ, ಸತತ ಪರಿಶ್ರಮ ಹಾಗೂ ಎಂದೂ ಕುಗ್ಗದ ಆತ್ಮವಿಶ್ವಾಸದ ಅಧ್ಯಯನದ ಹವ್ಯಾಸ ರೂಢಿಸಿಕೊಂಡ ಬದಿಯಡ್ಕ ಬಳಿಯ ಮಾರ್ಪನಡ್ಕದ ತರಕಾರಿ ವ್ಯಾಪಾರಿಯ ಮಗಳಿಗೆ ಇದೀಗ ಮಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ. ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ...
Date : Thursday, 06-02-2020
ಕಾಸರಗೋಡು : ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಆಶ್ರಯದಲ್ಲಿ ಫೆಬ್ರವರಿ 8 ರಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ಎಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದೊಂದಿಗೆ ವಿಶೇಷ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಗಡಿನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಆಯೋಜಿಸಲ್ಪಡುವ ಈ ಮೇಳಗಳು ಕೃಷಿಕರಲ್ಲಿ ಹೊಸ...
Date : Tuesday, 21-01-2020
ಮಂಜೇಶ್ವರ : ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ “ಗೋಕುಲೋತ್ಸವ” ಕಾರ್ಯಕ್ರಮವು ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯಲ್ಲಿ ನಡೆಯಿತು. ಮೊದಲಿಗೆ ಬಾಲಗೋಕುಲಗಳ ಮಕ್ಕಳಿಂದ ಶ್ರೀ ಸತ್ಯನಾರಾಯಣ ಭಜನಾ ಮಂದಿರದಿಂದ ಶ್ರೀರಾಮ ಎಯುಪಿ ಶಾಲೆ ಕುಬಣೂರು ತನಕ ಶೋಭಾಯಾತ್ರೆ ನಡೆಯಿತು. ನಂತರ ನಡೆದ ಸಭಾ...
Date : Monday, 23-09-2019
ಉಪ್ಪಳ: ಶ್ರೀ ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ ಎಂ ಸಿ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ದಿನಾಂಕ. 22 ಸೆಪ್ಟೆಂಬರ್ ಆದಿತ್ಯವಾರದಂದು ಉಪ್ಪಳದ...
Date : Saturday, 24-08-2019
ಬಾಯಾರು: ಉತ್ತಮ ಸಂಸ್ಕಾರಗಳನ್ನು ನೀಡಿದಾಗ ಸದ್ಗುಣಗಳು ಮಕ್ಕಳಲ್ಲಿ ಜಾಗೃತವಾಗುತ್ತದೆ. ಶ್ರೀಕೃಷ್ಣನಲ್ಲಿ ಹುಟ್ಟಿನಿಂದಲೇ ಶ್ರೇಷ್ಠ ಸಂಸ್ಕಾರ ಅಡಕವಾಗಿತ್ತು. ಅಂತಹ ಉತ್ತಮ ಸಂಸ್ಕಾರ ನಮ್ಮ ಮಕ್ಕಳಿಗೆ ನೀಡುವ ಕೆಲಸ ಇಂದು ಬಾಲಗೋಕುಲಗಳು ಮಾಡುತ್ತಿವೆ ಎಂಬುದಾಗಿ ಬಾಯಾರು ಮಂಡಲ ಬಾಲಗೋಕುಲಗಳ ಮಕ್ಕಳ ಕೃಷ್ಣವೇಷ ಶೋಭಾಯಾತ್ರೆಯ ಸಮಾರೋಪದಲ್ಲಿ...
Date : Monday, 03-06-2019
ಬಾಯಾರು: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಪೊಸಡಿ ಗುಂಪೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ “ಸ್ವಚ್ಛ ಪೊಸಡಿ ಗುಂಪೆ” ಕಾರ್ಯಕ್ರಮವನ್ನು ಯುವ ಕರಾಡ ಕನಿಯಾಲ ಹಾಗೂ ಸೇವಾಭಾರತಿ ಆಶ್ರಯದಲ್ಲಿ ವಿವಿಧ ಕುಟುಂಬ ಶ್ರೀ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ ದಿನಾಂಕ 2-6-2019 ರಂದು ಆಯೋಜಿಸಲಾಯಿತು. ಪೊಸಡಿ ಗುಂಪೆಗೆ...
Date : Wednesday, 29-05-2019
ಬಾಯಾರು (ಪೆರ್ವೊಡಿ): ಶ್ರೀ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ( ರಿ) ಬಾಯಾರು ಪೆರ್ವೊಡಿ ಇದರ ವತಿಯಿಂದ ಸ್ವ-ಸಹಾಯ ಸಂಘಗಳು ಬಾಯಾರು- ಪೆರ್ವೊಡಿ ಗ್ರಾಮ ವಿಕಾಸ ಯೋಜನೆ ಇದರ ಸಹಭಾಗಿತ್ವದಲ್ಲಿ ಪುಸ್ತಕ ಪೂಜೆ ಹಾಗೂ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ ಪೆರ್ವೊಡಿ...
Date : Monday, 13-05-2019
ಬಾಯಾರು: ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯಲ್ಲಿ ಇರುವ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂಬುದಾಗಿ ಗುರುತಿಸಿದ್ದರೂ ಕೇವಲ ಬೋರ್ಡ್ಗಳಲ್ಲಿ ಅದನ್ನು ನೋಡಬಹುದಷ್ಟೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ...