Date : Tuesday, 21-04-2015
ಬೆಳ್ತಂಗಡಿ : ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಧರ್ಮಸ್ಥಳ ಗ್ರಾಮದ ಕಂಚಿಮಾರು ಎಂಬಲ್ಲಿ ದನದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸತ್ತಿದ್ದು, ಅದರ ಪಕ್ಕದಲ್ಲಿದ್ದ ಮನೆಗೂ ಸಿಡಿಲಿನ ಆಘಾತ ಆಗಿದ್ದು ಓರ್ವ ಗಾಯಗೊಂಡಿದ್ದಾರೆ. ಸಂಜೆ ಸುಮಾರು 5-30ರ ಸಮಯಕ್ಕೆ...
Date : Tuesday, 21-04-2015
ಬೆಳ್ತಂಗಡಿ : ಹಾವೇರಿಯಿಂದ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಯಾಗಿ ಬರುತ್ತಿದ್ದ ಟೆಂಪೋವೊಂದು ಚಾರ್ಮಾಡಿ ಘಾಟ್‌ನ 2ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40-45 ಅಡಿ ಪ್ರಪಾತಕ್ಕೆ ಬಿದ್ದು ಅದರಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಹಾವೇರಿಯ ಬೂದನಕಟ್ಟೆ ನಿವಾಸಿ ಲಕ್ಷ್ಮವ್ವ(45),...
Date : Tuesday, 21-04-2015
ಬೆಳ್ತಂಗಡಿ : ಮಿತಿಗಿಂತ ಅಧಿಕ ಮರಳನ್ನು ಹೊತ್ತು ಸಾಗುತ್ತಿದ್ದ ಸುಮಾರು 35 ಲಾರಿಗಳನ್ನು ಬೆಳ್ತಂಗಡಿ ತಹಶೀಲ್ದಾರ್ ಬಿ.ಎಸ್. ಪುಟ್ಟ ಶೆಟ್ಟಿ ಅವರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕಾರ ನೀಡಿದ 10 ಟನ್ ಪರವಾನಿಗೆಗಿಂತ ಹೆಚ್ಚಿಗೆ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಗಳನ್ನು ಮದ್ದಡ್ಕದಿಂದ ಚಾರ್ಮಾಡಿ ತನಕ...
Date : Monday, 20-04-2015
ಬೆಳ್ತಂಗಡಿ : ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ವತಿಯಿಂದ ನಡೆದ ೧೪ ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಪುರಸ್ಕಾರ ಸಮಾರಂಭ ಎ.23 ರಂದುಉಜಿರೆಯ ಶ್ರೀ ಧ.ಮಂ.ಯೋಗ...
Date : Monday, 20-04-2015
ಬೆಳ್ತಂಗಡಿ : ಅಕ್ರಮ ಮರಳು ಸಾಗಣಿಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆ ತೆರಳುತ್ತಿದ್ದ ತಂದೆ ಮಗ ದುರ್ಮರಣವಾದ ಘಟನೆ ಸೋಮವಾರ ಮಧ್ಯಾಹ್ನ ಉಜಿರೆ ಸಮೀಪ ನಡೆದಿದೆ. ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದವರನ್ನು ಲಾಲ ಗ್ರಾಮದ ಗಾಂಧಿನಗರ...
Date : Sunday, 19-04-2015
ಬೆಳ್ತಂಗಡಿ: ರಾಜ್ಯಾದಂತ ಹೆಸರುವಾಸಿಯಗಿರುವ, ಇತಿಹಾಸ ಪ್ರಸಿದ್ಧ, ಏಕಶಿಲಾ ತಾಣ, ಚಾರಣಿಗರಿಗೆ ಪ್ರಿಯವಾದ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು (ನರಸಿಂಹ ಗಡ) ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿರವ ಸ್ಥಳ. ಇಲ್ಲಿಗೆ ಚಳಿಗಾಲ, ಬೇಸಗೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ, ಗಡ...
Date : Saturday, 18-04-2015
ಬೆಳ್ತಂಗಡಿ: ರೈತರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಬೇಕಾದ ಪರಿಹಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸಲು ಪ್ರಯತ್ನಿಸಿ, ಆ ನಿಟ್ಟಿನಲ್ಲಿ ರುಡ್‌ಸೆಟ್ ಮತ್ತು ಈಸಂತೆಯ ಪ್ರಯತ್ನ ಶ್ಲಾಘನೀಯ ಎಂದು ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಪಿ. ಧರಣೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅವರು...
Date : Saturday, 18-04-2015
ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಇದರ ವತಿಯಿಂದ ಗುರುವಾರ ಮಕ್ಕಳ ಕೂಟದ ವಾರ್ಷಿಕೋತ್ಸವ ಸಮಾರಂಭವು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪೀತಾಂಬರ ಹೆರಾಜೆಯವರು ಮಾತನಾಡುತ್ತಾ ಮಕ್ಕಳು ಅವಕಾಶದ...
Date : Saturday, 18-04-2015
ಬೆಳ್ತಂಗಡಿ : ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ. ಕೃಷಿತನವನ್ನು ಮತ್ತು ಋಷಿತನವನ್ನು ಬೆಸೆಯುವ ಸಾಹಿತ್ಯ ನಮಗಿಂದು ಬೇಕಾಗಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ|ವಸಂತ ಕುಮಾರ್ ಪೆರ್ಲ ಆಶಿಸಿದರು.ಅವರು ಶನಿವಾರ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆದ...
Date : Saturday, 18-04-2015
ಬೆಳ್ತಂಗಡಿ : ಬದುಕಿನ ಎಲ್ಲಾ ಮಗ್ಗುಲುಗಳು ಸಾಹಿತ್ಯಕತೆಯಿಂದಲೇ ಕೂಡಿದೆ. ಆದ್ದರಿಂದ ಸಾಹಿತ್ಯಕ್ಕೆ ವಸ್ತುವಿಲ್ಲ ಎಂಬ ಮಾತು ಅಪ್ರಸ್ತುತ ಎಂದು ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|| ಮಾಧವ ಭಟ್ ಅವರು ಹೇಳಿದರು. ಬೆಳಾಲು ಶ್ರೀ . ಧ.ಮಂ ಪ್ರೌಢ ಶಾಲೆಯಲ್ಲಿ...