Date : Thursday, 04-06-2015
ಬೆಳ್ತಂಗಡಿ : ಮುಂಗಾರು ಮಳೆಯ ವಿಳಂಬದ ಬಗೆಗಿನ ವರದಿಗಳ ನಡುವೆಯೆ ಗುರುವಾರ ಮಧ್ಯಾಹ್ನದಿಂದಲೇ ಬೆಳ್ತಂಗಡಿ ತಾಲೂಕಿನಾದ್ಯಾಂತ ಗುಡುಗು ಸಹಿತ ಮಳೆ ಸುರಿದಿದ್ದು ಬಿಸಿಲ ಬೇಗೆಯನ್ನು ಕಡಿಮೆ ಗೊಳಿಸಿದೆ. ನೆರಿಯ ಗ್ರಾಮದ ನುರ್ಗೆದಡಿ ನಿವಾಸಿ ಹರೀಶ್ ಗೌಡ ಅವರ ಮನೆಗೆ ಸಿಡಿಲು ಬಡಿದು...
Date : Wednesday, 03-06-2015
ಬೆಳ್ತಂಗಡಿ: 42 ವರ್ಷದ ಚರಿತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯು ರೂ. 60 ಕೋಟಿ ಲಾಭವನ್ನು ಗಳಿಸಿ ದಾಖಲೆ ವ್ಯವಹಾರ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು. ಅವರು ಬುಧವಾರ ಇಲ್ಲಿನ ಎಸಿಡಿಸಿಸಿ ಬ್ಯಾಂಕ್‌ನ ಸಭಾಭವನದಲ್ಲಿ ಕ್ಯಾಂಪ್ಕೋದ ಬೆಳ್ತಂಗಡಿ ಶಾಖೆಯ ಸದಸ್ಯ ಬೆಳೆಗಾರರ ಸಭೆಯ...
Date : Wednesday, 03-06-2015
ಬೆಳ್ತಂಗಡಿ: ಇದೇ ಜೂ. 5 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಬುಧವಾರ ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಸಭಾಭವನದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. 46 ಗ್ರಾ.ಪಂ.ಗಳ 623 ಸ್ಥಾನಗಳಿಗೆ 1496 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಉಜಿರೆಯ ಪಿಯು...
Date : Wednesday, 03-06-2015
ಬೆಳ್ತಂಗಡಿ: ಮುಂದಿನ ಮೂರು ವರ್ಷಗಳಿಗೆ ದ.ಕ.ಜಿಲ್ಲಾ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷರನ್ನಾಗಿ ಮೂಡಬಿದರೆ ಮಹಾವೀರ ಕಾಲೇಜಿನ ನಿವೃತ್ತ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೋ.ಮೋಹನ್ ಕಲ್ಲೂರಾಯ ಅವರನ್ನು ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು ಕೇಂದ್ರ ಶಾಖೆ ಪುನರಾಯ್ಕೆ...
Date : Wednesday, 03-06-2015
ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಗೆ ಬರುವ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಲ್ಲಿ ಕೆಲವು ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಉಪಕೇಂದ್ರದಲ್ಲಿ ಪ್ರತಿ ಗುರುವಾರ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು. ಪ್ರತೀ ಗುರುವಾರದಂದು ಧರ್ಮಸ್ಥಳ ಹಾಗೂ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ...
Date : Tuesday, 02-06-2015
ಬೆಳ್ತಂಗಡಿ: ಇಂದಿನ ಆಧುನಿಕ ಪ್ರಪಂಚದಲ್ಲಿ ಇಂಧನವು ದಿನನಿತ್ಯದ ಪ್ರಮುಖ ಅಂಶವಾಗಿದೆ. ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಮತ್ತು ಅದರ ಬೆಲೆ ಗಗನಕ್ಕೇರುತ್ತಿರುವುದರಿಂದ ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿದೆ. ಅನೇಕ ರಾಜ್ಯಗಳಲ್ಲಿ ವಿದ್ಯುಚ್ಚಕ್ತಿಯ ಅಭಾವದಿಂದ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ...
Date : Tuesday, 02-06-2015
ಬೆಳ್ತಂಗಡಿ : ಕೆಲ ದಿನಗಳ ಹಿಂದೆ ಮತಾಂಧರು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಗೋಶಾಲೆಯಿಂದ ಗೋವುಗಳನ್ನು ಕದ್ದೊಯ್ದಿರುವುದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಬೆಳ್ತಂಗಡಿ ಪ್ರಖಂಡ ತೀವ್ರವಾಗಿ ಖಂಡಿಸಿದೆ ಮಾತ್ರವಲ್ಲದೆ ಇಂತಹ ಕೃತ್ಯಗಳ ಬಗ್ಗೆ ಸಂಘಟನೆಯು ಯಾವ ನಿಲುವನ್ನು ತೆಗೆದುಕೊಳ್ಳಬೇಕು...
Date : Monday, 01-06-2015
ಬೆಳ್ತಂಗಡಿ : ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯೊಂದರ ಛಾವಣಿ ದುರಸ್ತಿ ಬಗ್ಗೆ ಸಂಬಂಧ ಪಟ್ಟವರಿಗೆ ಅನೇಕ ಬಾರಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಊರವರೆಲ್ಲ ಸೇರಿ ಪ್ರತಿಭಟನೆ ನಡೆಸಿದರು. 1995 ರಲ್ಲಿ ಪ್ರಾರಂಭವಾದ ಮುಂಡಾಜೆ ಗ್ರಾಮದ ಚಾಮುಂಡಿ ನಗರದಲ್ಲಿರುವ ಸರಕಾರಿ...
Date : Monday, 01-06-2015
ಬೆಳ್ತಂಗಡಿ : ಕಳೆದ ಎಪ್ರಿಲ್ 6 ರಂದು ಅಸಹಜವಾಗಿ ಸಾವೀಗಿಡಾದ ಮರೋಡಿಯ ಭಾಗ್ಯಶ್ರೀಯ ತಂದೆ ರಾಮಣ್ಣ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ. ಪ್ರೇಮ ವೈಫಲ್ಯದಿಂದ ಭಾಗ್ಯಶ್ರೀ(19) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಲಾಗುತ್ತಿದ್ದರೂ ನಾಗರಿಕರು ಈ ಘಟನೆಯ ಬಗ್ಗೆ...
Date : Sunday, 31-05-2015
ಬೆಳ್ತಂಗಡಿ : ಬಂದಾರು ಗ್ರಾಮ ಪಂಚಾಯತ್‌ನ ಮೈರೋತಡ್ಕ 2ನೇ ವಾರ್ಡ್‌ನಲ್ಲಿ ಶುಕ್ರವಾರ ಚಿಹ್ನೆ ಬದಲಾವಣೆಯಿಂದ ರದ್ದಾದ ಚುನಾವಣೆ ಆದಿತ್ಯವಾರ ನಡೆದಿದ್ದು ಶೇ.76.75 ಮತದಾನ ನಡೆಯಲಿದೆ. ಇಲ್ಲಿನ ವಾರ್ಡ್‌ನಲ್ಲಿ ಅ. ಜಾತಿಯ ಮಹಿಳೆ ಮೀಸಲಾತಿಯಲ್ಲಿ ಪ್ರೇಮ ಎಂಬವರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆಯನ್ನು...