Date : Sunday, 31-05-2015
ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿ ಬಂದಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಮಾಯಮುಡಿ ನಿವಾಸಿ ಟಿ.ಸಿ. ಮಾಧವ ಎಂಬವರು ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ. 7 ರಂದು ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಮನೆಯವರು ಹುಡುಕಾಟ...
Date : Friday, 29-05-2015
ಬೆಳ್ತಂಗಡಿ : ತಾಲೂಕಿನ 46 ಗ್ರಾಮ ಪಂಚಾಯತ್‌ಗೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಉರಿ ಬಿಸಿಲಿನ ತಾಪದ ನಡುವೆಯೂ ಮೋಡ ಕವಿದ ವಾತಾವರಣ ಇದ್ದ ಕಾರಣ ಮತದಾರರು ತಮ್ಮ ಮತ ಚಲಾಯಿಸಲು ಬೆಳಗ್ಗೆಯೇ ಮತಗಟ್ಟೆಯ ಸರದಿ ಸಾಲಿನಲ್ಲಿದ್ದರು. ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ...
Date : Friday, 29-05-2015
ಬೆಳ್ತಂಗಡಿ : ಮಾಜಿ ಸಚಿವ ಕೆ. ಗಂಗಾಧರ ಗೌಡ ಅವರು ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರನಾಗಿದ್ದು ಬಂಗಾಡಿ ಸ. ಹಿ. ಪ್ರಾ. ಶಾಲೆಯಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಅವರು ಕುವೆಟ್ಟು ಗ್ರಾಪಂ ವ್ಯಾಪ್ತಿಯ ಕುವೆಟ್ಟು...
Date : Friday, 29-05-2015
ಬೆಳ್ತಂಗಡಿ : ಮುಂಬರುವ ಮಳೆಗಾಲದಲ್ಲಿ ವೇಣೂರಿನ ನಾಗರಿಕರು ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಸಿದ್ದವಾಗಬೇಕಾಗಿದೆ. ವೇಣೂರಿನಲ್ಲಿ ಫಲ್ಗುಣಿ ಹೊಳೆಯ ದಡದಲ್ಲಿ ವೇಣೂರು ಗ್ರಾ.ಪಂ. ಬಸ್‌ನಿಲ್ದಾಣ ನಿರ್ಮಿಸಲು ಕಾಮಗಾರಿಯೊಂದನ್ನು ಗುತ್ತಿಗೆಗೆ ಕೊಟ್ಟಿದೆ. ಲಕ್ಷಾಂತರ ರೂ.ಗಳನ್ನು ದುಂದುವೆಚ್ಚ ಮಾಡಿ ಮಣ್ಣು ತುಂಬಿಸಿ ಸಮತಟ್ಟು ಮಾಡುವ ಯೋಜನೆ ಇದು....
Date : Thursday, 28-05-2015
ಬೆಳ್ತಂಗಡಿ : ಕ್ಷಲ್ಲಕಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಮೇಲೆ ತಂಡವೊಂದು ಧರ್ಮಸ್ಥಳ ದ್ವಾರದ ಬಳಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಶೋಕ್‌ಕುಮಾರ್ ಎಂಬವರಿಗೆ ವಿನೋದ್, ಸಜಿತ್, ಶೈಲೇಶ್, ಕಿಶೋರ್, ಪ್ರಭು ಮತ್ತಿತರರು ಹಲ್ಲೆ ನಡೆಸಿದ್ದು, ಗಲಾಟೆಯನ್ನು ಬಿಡಿಸಲು...
Date : Thursday, 28-05-2015
ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನೇಷನಲ್ ಅಕಾಡೆಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್ ಅಕಾಡೆಮಿ ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು...
Date : Thursday, 28-05-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ತ ತಾಲೂಕು ಆಡಳಿತವು ಸರ್ವರೀತಿಯಲ್ಲಿ ಸಜ್ಜಾಗಿದೆ. ಕರ್ತವ್ಯಕ್ಕೆ ತೆರಳಲಿರುವ ಸಿಬ್ಬಂದಿಗಳೆಲ್ಲರೂ ಆಯಾ ಮತಗಟ್ಟೆಗೆ ಮತದಾನಕ್ಕೆ ಬೇಕಾದ ಪರಿಕರಗಳೊಂದಿಗೆ ಬುಧವಾರ ಮಧ್ಯಾಹ್ನ ಉಜಿರೆಯಿಂದ ನಿರ್ಗಮಿಸಿದ್ದಾರೆ. ಉಜಿರೆ ಎಸ್‌ಡಿಎಂ ಪಿಯುಕಾಲೇಜಿನಲ್ಲಿ ಒಟ್ಟು ಸೇರಿದ ಸಿಬ್ಬಂದಿಗಳಿಗೆ ಮತದಾನಕ್ಕೆ ಸಂಬಂಧ...
Date : Thursday, 28-05-2015
ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ನಿವಾಸಿ ಎಲಿಜಾಡಿಸೋಜಾ (36) ಎಂಬವರು ವಿದೇಶದಲ್ಲಿ ನಾಪತ್ತೆಯಾಗಿದ್ದಾರೆಂದು ಇವರ ಪತಿ ಲಾರೆನ್ಸ್‌ಡಿಸೋಜಾ ಬುಧವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಎ.26ರಂದು ಬಂಟ್ವಾಳ ಮೂಲದ ಮಹಿಳೆಯೊಬ್ಬರು ನನ್ನ ಪತ್ನಿಯನ್ನು ವಿದೇಶಕ್ಕೆ ಉದ್ಯೋಗಕ್ಕೆಂದು ಕರೆದುಕೊಂಡು...
Date : Wednesday, 27-05-2015
ಬೆಳ್ತಂಗಡಿ: ಬಂಜಾರು ಮಲೆಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕಾಗ ಬಹುದು ಎಂದು ದ.ಕ. ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಬಂಜಾರು ಮಲೆ ಮೂಲ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಬುಧವಾರ ಬಾಂಜಾರು ಮಲೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎರಡನೇ ಬಾರಿ ಭೇಟಿ...
Date : Wednesday, 27-05-2015
ಬೆಳ್ತಂಗಡಿ : ವೃಷಭ ಮಾಸದ ಹತ್ತನೇ ದಿನ ಪತ್ತನಾಜೆಯೆಂದೇ ಪ್ರತೀತಿ. ಕಾರ್ತಿಕ ಮಾಸದಲ್ಲಿ ಆರಂಭಗೊಳ್ಳುವ ಹಿಂದೂ ದೇವಾಲಯ, ದೈವಾಲಯಗಳಲ್ಲಿ ವಿಶೇಷ ಸೇವೆ, ಉತ್ಸವ, ನೇಮಗಳು ಪತ್ತನಾಜೆಯಂದು ಸಮಾಪನಗೊಳ್ಳುತ್ತದೆ. ಗರ್ಭಗುಡಿಯಿಂದ ಹೊರಬರುವ ದೇವರ ಉತ್ಸವ, ಬಲಿ ಮೂರ್ತಿ ಪತ್ತನಾಜೆಯಂದು ದೇವರು ಒಳಗಾಗುವ ಮೂಲಕ...