Date : Tuesday, 07-07-2015
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಸ.ಉ.ಹಿ.ಪ್ರಾ. ಶಾಲೆ ಮಚ್ಚಿನ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಮಡಂತ್ಯಾರು, ಜನಜಾಗೃತಿ ವೇದಿಕೆ ಮಡಂತ್ಯಾರು, ಪ್ರಾ.ಕೃ.ಪ.ಸ.ಸಂಘ ನಿ. ಮಚ್ಚಿನ, ಗ್ರಾ.ಪಂ. ಮಚ್ಚಿನ, ಹಾ.ಉ.ಸ.ಸಂಘ ಮಚ್ಚಿನ, ಸೆಲ್ಕೊ ಸೋಲಾರ್ ಲೈಟ್ ಪ್ರೈ....
Date : Tuesday, 07-07-2015
ಬೆಳ್ತಂಗಡಿ : ಉಜಿರೆಯ ಆದರ್ಶ ಸೇವಾ ಸಮಿತಿಯಲ್ಲಿ ಕಳೆದ 15 ವರ್ಷದಿಂದ ಶಿಕ್ಷಣ, ಆರೋಗ್ಯ ಮತ್ತು ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಧ್ಯಕ್ಷ ಯು. ರಮೇಶ್ ಪ್ರಭು ತಮ್ಮ ಷಷ್ಟ್ಯಬ್ದಿ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು....
Date : Tuesday, 07-07-2015
ಬೆಳ್ತಂಗಡಿ : ನಿತ್ಯ ಒಂದೇ ರೀತಿಯ ಕೆಲಸಗಳಿಂದ ಬೇಸತ್ತ ಮನಸ್ಸು, ಆ ಒತ್ತಡದಿಂದ ಹೊರಬರಲು ಕಾಯುತ್ತಿರುತ್ತದೆ. ಅದಕ್ಕಾಗಿ ಮನಸ್ಸಿಗೆ ಮನರಂಜನೆಯ ಅವಶ್ಯಕತೆ ಇರುತ್ತದೆ. ಒತ್ತಡಗಳಿಂದ ಹೊರಬಂದ ಮನಸ್ಸು ಮತ್ತೆ ಕೆಲಸದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಡಾ| ಪ್ರಭಾಶ್ ಕುಮಾರ್ ಹೇಳಿದರು. ಅವರು...
Date : Tuesday, 07-07-2015
ಬೆಳ್ತಂಗಡಿ : ಅರಸಿನಮಕ್ಕಿಯಲ್ಲಿ ಜೂ.೨೯ ರಂದು ರೈತನಿಗೆ ಆದ ಅನ್ಯಾಯ, ದೌರ್ಜನ್ಯವನ್ನು ಪ್ರತಿಭಟಿಸಿ ಜು. 8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಅರಸಿನಮಕ್ಕಿಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಬಿಜೆಪಿ ಪ್ರಮುಖರು ರೈತ...
Date : Monday, 06-07-2015
ಬೆಳ್ತಂಗಡಿ : ಗುರಿಯನ್ನಿಟ್ಟುಕೊಂಡು, ಧ್ಯೇಯ ಸಾಧನೆಗಾಗಿ ತನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಮಂಗಳೂರು ಜಿಲ್ಲಾ ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು. ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಜಿಲ್ಲಾ ವಿಶ್ವ...
Date : Monday, 06-07-2015
ಬೆಳ್ತಂಗಡಿ : ಗೇರುಕಟ್ಟೆಯಲ್ಲಿರುವ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈ ವರ್ಷ ಶತಮಾನೋತ್ಸವವನ್ನು ಪೂರೈಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಮರೋಪ ಹಾಗೂ ನೂತನ ಸಭಾಭವನದ ಉದ್ಘಾಟನೆ ನಡೆಯಲಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಬ್ಯಾಂಕಿನ ಶತವರ್ಷಗಳ ಸಾಧನೆಯ ಸ್ಮರಣ ಸಂಚಿಕೆ...
Date : Sunday, 05-07-2015
ಬೆಳ್ತಂಗಡಿ : ಹತ್ಯಡ್ಕ ಸೇವಾ ಸಹಕಾರಿ ಬ್ಯಾಂಕ್ ಅರಸಿನಮಕ್ಕಿ ಇದರಲ್ಲಿ ಕಳೆದ ಮೂವತ್ತಾರು ವರುಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಭಡ್ತಿ ಹೊಂದಿ ಜು.30ಕ್ಕೆ ನಿವೃತ್ತಿ ಹೊಂದಿದ ಶ್ರೀಯುತ ಕಿನ್ನಿ ಗೌಡ ಇವರನ್ನು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ...
Date : Sunday, 05-07-2015
ಬೆಳ್ತಂಗಡಿ : ಶನಿವಾರ ರಾತ್ರಿ ಖಚಿತ ವರ್ತಮಾನದ ಮೇರೆಗೆ ಕಳಿಯ ಗ್ರಾಮದ ಪರಪ್ಪು ಜಂಕ್ಷನ್‌ನಲ್ಲಿ ಗಸ್ತು ನಡೆಸುತ್ತಿದ್ದ ಬಂಟ್ವಾಳ ಎ.ಎಸ್ಪಿ ನೇತೃತ್ವದ ತಂಡ ಅಕ್ರಮದನ ಸಾಗಾಟದ ವಾಹನವೊಂದನ್ನು ಪತ್ತೆ ಹಚ್ಚಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಎ.ಎಸ್ಪಿ ರಾಹುಲ್‌ಕುಮಾರ್ ನೇತೃತ್ವದ...
Date : Saturday, 04-07-2015
ಬೆಳ್ತಂಗಡಿ : ಇಂದಿನ ಪತ್ರಿಕೋದ್ಯಮದಲ್ಲಿ ಜಾಹೀರಾತಿನ ಆಶೆಯಿಂದಾಗಿ ಬರಲೇಬೇಕಾದ ಸುದ್ದಿಗಳು ಮಾಯವಾಗುತ್ತಿರುವುದು ದುರಂತ. ಪೂರ್ವಾಗ್ರಹ ಪೀಡಿತ ವರದಿಗಳೇ ಹೆಚ್ಚಾಗಿದ್ದು ವಸ್ತುನಿಷ್ಠ ವರದಿಗಳು ಇಲ್ಲವಾಗಿವೆ. ಹೀಗಾಗಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾಗಿದೆ. ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿಷಾದಿಸಿದರು.ಅವರು ಶನಿವಾರ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ...
Date : Friday, 03-07-2015
ಬೆಳ್ತಂಗಡಿ : ವಿದ್ಯಾರ್ಥಿ ಯಲ್ಲಾಲಿಂಗ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಸಚಿವ ಶಿವರಾಜ್ ತಂಗಡಗಿ ರಾಜಿನಾಮೆಗೆ ಆಗ್ರಹಿಸಿ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ರಾಜ್ಯಾದ್ಯಾಂತ ನಡೆಯುತ್ತಿರುವ ಪ್ರತಿಭಟನೆ ಪ್ರಯುಕ್ತ...