Date : Tuesday, 21-07-2015
ಬೆಳ್ತಂಗಡಿ : ಇಂದು ನಾವು ಕಲಬೆರಕೆ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಿದ್ದು ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಉಜಿರೆ ಶ್ರೀ ಧ.ಮಂ.ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನವೀನ್ ಕುಮಾರ್ ಜೈನ್‌ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಉಜಿರೆ ಜೇಸಿಐ ಘಟಕವು...
Date : Tuesday, 21-07-2015
ಬೆಳ್ತಂಗಡಿ :ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು ಮೇ ತಿಂಗಳಿನಲ್ಲಿ ನಡೆಸಿದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕು ಶಿಶಿಲದ ಶಶಾಂಕ್ ಗೋಖಲೆ ತೇರ್ಗಡೆ ಹೊಂದಿದ್ದಾರೆ. ಸಿ.ಎ. ತರಬೇತಿಯನ್ನು ಬೆಂಗಳೂರಿನ ಲೆಕ್ಕಪರಿಶೋಧಕರಾದ ಡಿ.ವಿ.ರಾಜೇಂದ್ರಕುಮಾರ್ ಅವರಿಂದ ಪಡೆದಿದ್ದಾರೆ. ಉಜಿರೆ ಎಸ್.ಡಿ.ಎಂ.ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವ...
Date : Tuesday, 21-07-2015
ಬೆಳ್ತಂಗಡಿ : ಜಿಲ್ಲೆಯಾದ್ಯಂತ ಕೆಂಪು ಕಲ್ಲಿನ ಗಣಿಗಾರಿಕೆಯಿಂದ ಉಂಟಾಗಿರುವ ಬೃಹತ್ ಗುಂಡಿಗಳು ಮಳೆಗಾಲದಲ್ಲಿ ನೀರು ತುಂಬಿ ಮರಣಗುಂಡಿಗಳಾಗಿ ಪರಿಣಮಿಸುತ್ತಿದ್ದರೂ ಸ್ಥಳೀಯಾಡಳಿತಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಜೀವ ಬಲಿಗಾಗಿ ಕಾಯುತ್ತಿದೆ ಎನ್ನುವಂತಾಗಿದೆ ಕುವೆಟ್ಟು ಮತ್ತು ಸೋಣಂದೂರಿನ ಗ್ರಾಮಗಳ ಈ ಗುಂಡಿಗಳು....
Date : Tuesday, 21-07-2015
ಬೆಳ್ತಂಗಡಿ : ಇತ್ತೀಚೆಗೆ ಶ್ರೀ ಧ.ಮಂ.ಪ.ಪೂ ಕಾಲೇಜಿನಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಜನ ಸಂಖ್ಯಾ ದಿನದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ. ಎಂ.ಎಲ್.ಟಿ.ಸಿ ಕಾಲೇಜಿನ ಪ್ರಾಂಶುಪಾಲ ಅಶೋಕ್‌ಕುಮಾರ್ ಆಗಮಿಸಿ, ದೇಶದಲ್ಲಿನ ಜನರು ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಲು ಸೃಜನಾತ್ಮಕತೆ...
Date : Sunday, 19-07-2015
ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಗ್ರಾಮದ ಆಸುಪಾಸಿನಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿರುವ ಬಗ್ಗೆ ಶ್ರೀ ದೇವರ ಮುಂದೆ ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಗುತ್ತಿಗಾರು...
Date : Sunday, 19-07-2015
ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವಾರು ಕಳವು ಪ್ರಕರಣಗಳ ಆರೋಪಿ ಪಡಗಂಡಿ ಗ್ರಾಮದ ಅಜಿಮಾರು ನಿವಾಸಿ ಹಮೀದ್ ಆಲಿಯಾಸ್ ಲಾಡಿ ಹಮೀದ್ ಆಲಿಯಾಸ್ ಜಾಫರ್ ಹಮೀದ್ ಎಂಬಾತನನ್ನು ವೇಣೂರು ಪೋಲಿಸರು ಪಡಂಗಡಿ ಸಮೀಪದ ಲಾಡಿ ಎಂಬಲ್ಲಿ ಆದಿತ್ಯವಾರ...
Date : Sunday, 19-07-2015
ಸುಬ್ರಹ್ಮಣ್ಯ: ಭಾರತವು ಸಂಸ್ಕೃತಿ, ಸಂಪ್ರದಾಯದ ಮೂಲಕ ಇಡೀ ವಿಶ್ವಕ್ಕೆ ಗುರು ಎನಿಸಿಕೊಂಡಿದೆ. ಆದರೆ ಭಾರತದಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಗುರು ಪರಂಪರೆ ಈಗಲೂ ಉಳಿದುಕೊಂಡಿರುವುದರಿಂದಲೇ ದೇಶದಲ್ಲಿ ಉನ್ನತಿ, ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಸೇವಾ...
Date : Saturday, 18-07-2015
ಬೆಳ್ತಂಗಡಿ: ಕಳೆದ ಮೂರು, ನಾಲ್ಕು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳಗಳು ತುಂಬಿ ತುಳುಕುತ್ತಿದ್ದು, ನದಿಯಂಚಿನ ಮನೆಗಳು, ಗದ್ದೆ, ತೋಟಗಳು ಜಲಾವೃತಗೊಂಡು ಅಪಾಯ ಎದುರಿಸುತ್ತಿದೆ. ತಾಲೂಕಿನ ನೇತ್ರಾವತಿ, ಕಪಿಲ, ಫಲ್ಗುಣಿ, ಸೋಮವತಿ, ಅಣಿಯೂರು ಹಳ್ಳ ಮೊದಲಾದ ನದಿಗಳು ಹಾಗೂ...
Date : Saturday, 18-07-2015
ಬೆಳ್ತಂಗಡಿ: 2015ರ ಗ್ರಾಮ ಪಂಚಾಯಿತಿ ಚುನಾವಣೆಯ ನಂತರ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ನೂತನವಾಗಿ ಸುಲ್ಕೇರಿ ಗ್ರಾಮ ಪಂಚಾಯತು ಅಳದಂಗಡಿ ಗ್ರಾಮ ಪಂಚಾಯತಿನ ಸಮೀಪ ಹಳೇ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಸರಕಾರದ ಆದೇಶದಂತೆ 2011ರ ಜನಗಣತಿ ಪ್ರಕಾರ ಗ್ರಾಮಗಳ ಅಭಿವೃದ್ಧಿಗಳಿಗೊಸ್ಕರ ಅಳದಂಗಡಿ ಗ್ರಾಮ ಪಂಚಾಯತ್‌ನ್ನು ಪುನರ್...
Date : Saturday, 18-07-2015
ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ದ.ಕ. ಪರಿಸರಾಸಕ್ತರ ಒಕ್ಕೂಟ ಇವುಗಳ ಆಶ್ರಯದಲ್ಲಿ ಕಳೆದ 19 ವರ್ಷದಿಂದ ಬೆಳ್ತಂಗಡಿ ತಾಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಪರಿಸರ ಸ್ಪರ್ಧೆ ನಡೆಯುತ್ತಾ ಬಂದಿದೆ....