Date : Sunday, 26-07-2015
ಬೆಳ್ತಂಗಡಿ : ಯುವ ಬ್ರಿಗೇಡ್‌ನ ಕಾರ್ಗಿಲ್ ವಿಜಯ ರಥಯಾತ್ರೆ ಬೆಳ್ತಂಗಡಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು. ಬೆಳ್ತಂಗಡಿಯ ನಾಗರಿಕರು, ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದವರು, ಯುವ ಬ್ರಿಗೇಡ್‌ನ ಕಾರ್ಯಕರ್ತರು ಇದ್ದರು. ಕೃಷ್ಣ ಉಪಾಧ್ಯಾಯ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಮುಖ ಭಾಷಣ ಮಾಡಿದರು....
Date : Sunday, 26-07-2015
ಬೆಳ್ತಂಗಡಿ : ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿ ನೀಡಬೇಕಾಗಿದ್ದು ಕಿ.ಮೀ. ಗಟ್ಟಲೆ ದೂರದ ಹೋಬಳಿಗೆ ಅಲೆದಾಟ. ಆಧಾರ್ ಕೇಂದ್ರಗಳಲ್ಲಿ ಟೋಕನ್ ಸಿಸ್ಟಮ್‌ನಿಂದ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ನಿಂದ ಹಿಡಿದು ಎಲ್ಲದಕ್ಕೂಆಧಾರ್-ಜಾತಿ-ಆದಾಯ. ದಿನನಿತ್ಯ ತಾಲೂಕಿನ ಮೂರು ಹೋಬಳಿಗಳ...
Date : Saturday, 25-07-2015
ಬೆಳ್ತಂಗಡಿ : ತುಳುನಾಡಿನ ಜನರು ಸಾಹಸಿಗಳು, ಬುದ್ಧಿವಂತರು ಮತ್ತು ವ್ಯವಹಾರ ಕುಶಲರು ಆಗಿದ್ದಾರೆ. ಶಿಕ್ಷಣ, ಬ್ಯಾಂಕಿಂಗ್ ಮತ್ತು ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಎಸ್.ಡಿ.ಎಂ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಿನೇಶ್‌ಚೌಟ ಹೇಳಿದರು. ಅವರು ಕರ್ನಾಟಕ ತುಳು...
Date : Friday, 24-07-2015
ಬೆಳ್ತಂಗಡಿ : ಉತ್ತರ ಭಾರತದ ಯುವಕರ ತಂಡವೊಂದು ಚಿನ್ನವನ್ನು ಹೊಳಪು ಹೆಚ್ಚಿಸುವುದಾಗಿ ಅಮಾಯಕರನ್ನು ವಂಚಿಸಲು ಯತ್ನಿಸಿ ಸಾರ್ವಜನಿಕರ ಕೈಗೆಸಿಕ್ಕಿಬಿದ್ದು ಪೊಲೀಸರ ವಶವಾದ ಘಟನೆ ಶುಕ್ರವಾರ ಅಳದಂಗಡಿಯಲ್ಲಿ ನಡೆದಿದೆ. ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಇವರ ಪತ್ನಿ ಹಾಗೂ ಪುತ್ರಿ...
Date : Friday, 24-07-2015
ಬೆಳ್ತಂಗಡಿ : ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮತ್ತು ಮಂಗಳೂರು ಇದರ ನಿರ್ದೇಶನ ಮೇರೆಗೆ ಜುಲೈ 19 ರಿಂದ 25ರ ವರೆಗೆ ಫ್ರೀ ಪ್ಲಾಂಟ್ ವೀಕ್‌ನ್ನು ಹಮ್ಮಿಕೊಳ್ಳಲಾಗಿದ್ದು ಇದರಂತೆ ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯಲ್ಲಿ ಗಿಡಗಳನ್ನು...
Date : Friday, 24-07-2015
ಬೆಳ್ತಂಗಡಿ : ಗ್ರಾಮ ಪಂಚಾಯತ್‌ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ...
Date : Thursday, 23-07-2015
ಬೆಳ್ತಂಗಡಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ವೇತನವನ್ನು ಪರಿಷ್ಕರಿಸುವಂತೆ ಹಾಗೂ ನೌಕರರನ್ನು ಖಾಯಂಗೊಳಿಸುವಂತೆ ಇಲ್ಲಿನ ಎಪಿಎಂಸಿ ಹೊರಗುತ್ತಿಗೆ ನೌಕರರು ಗುರುವಾರ ಪ್ರತಿಭಟನೆ ನಡೆಸಿ, ಮನವಿ ನೀಡಿದರು. ಬೆಳ್ತಂಗಡಿ ಎಪಿಎಂಸಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ...
Date : Wednesday, 22-07-2015
ಮಂಗಳೂರು : ಕನಸು ಕಣ್ಣು ತೆರೆದಾಗ ಚಲನಚಿತ್ರ ತಂಡದ ಪ್ರಚಾರದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಭಾಗವಾಗಿ ಅತ್ತಾವರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಡೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ಶ್ರೀ ವಿಜಯನಾಥ ವಿಠ್ಠಲ ಶೆಟ್ಟಿಯವರು...
Date : Wednesday, 22-07-2015
ಮಂಗಳೂರು : ಕನಸು ಕಣ್ಣು ತೆರೆದಾಗ ಚಲನಚಿತ್ರ ತಂಡದ ಪ್ರಚಾರದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಭಾಗವಾಗಿ ವೆಲೆನ್ಸಿಯಾದ ಪ್ರಶಾಂತ ನಿಲಯದ ಇನ್ಫೆಂಟ್ ಜೀಸಸ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಡೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು . ಉದ್ಯಮಿಯಾದ ಐವನ್ ಡಿಸೋಜ ಕಾರ್ಯಕ್ರಮದಲ್ಲಿ...
Date : Tuesday, 21-07-2015
ಬೆಳ್ತಂಗಡಿ : ನಿರುದ್ಯೋಗಿ ಯುವಕ-ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ಎರಡು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ. ಆ.10 ರಿಂದ ಸೆ.9ರ ವರೆಗೆ – ಮಹಿಳೆಯರ ಬ್ಯೂಟಿಪಾರ್ಲರ್ ಮೇನೇಜ್‌ಮೆಂಟ್ (30 ದಿನಗಳು), ಆ.24 ರಿಂದ...