Date : Friday, 29-01-2016
ಬೆಳ್ತಂಗಡಿ : ಪಾಶ್ಚಾತ್ಯ ನಾಗರಿಕತೆ, ಮಾಧ್ಯಮಗಳ ಹಾವಳಿ ಯುವಜನರಲ್ಲಿ ಧಾರ್ಮಿಕತೆಯ ಬಗ್ಗೆ ವಿಕೃತ ಹಾಗು ಔದಾಸೀನ್ಯ ಮನೋಭಾವಕ್ಕೆ ಕಾರಣವಾಗಿದೆ. ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳ ಅನಿವಾರ್ಯತೆ ಇದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು ಬುಧವಾರ ಗೇರುಕಟ್ಟೆ...
Date : Friday, 29-01-2016
ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಗುರುವಾರ ಸಂಜೆ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಇವರಿಂದ ಭಕ್ತಿ ಸಂಗೀತ ಕಚೇರಿ...
Date : Friday, 29-01-2016
ಬೆಳ್ತಂಗಡಿ : ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನಾವೂರು ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೂರನೇ ದಿನವಾದ ಗುರುವಾರ ನಡೆದ ಧಾರ್ಮಿಕ...
Date : Thursday, 28-01-2016
ಬೆಳ್ತಂಗಡಿ : ಪ್ರತಿ ಭಾರಿ ತಾಲೂಕು ಕಚೇರಿಗೆ ಬಂದಾಗಲೂ ಸರ್ವೆ ಇಲಾಖೆಯ ಸಮಸ್ಯೆಗಳನ್ನೇ ಜನರು ತರುತ್ತಿದ್ದಾರೆ, ಸರ್ವೆ ಇಲಾಖೆಯವರು ಯಾಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕು...
Date : Thursday, 28-01-2016
ಬೆಳ್ತಂಗಡಿ : ಗುರುವಾಯನಕೆರೆಯ ಪಾಂಡುರಂಗ ಭಜನಾ ಮಂದಿರದವರು ನಾಗರಿಕ ಸೇವಾ ಸಮಿತಿಯವರ ವಿರುದ್ದ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಪ್ಪು ಮಾಹಿತಿಯಿಂದಾಗಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಭಾಗವಹಿಸಿದೆ. ಈ ರೀತಿಯ ವೈಯುಕ್ತಿಕ ವಿಚಾರಗಳಲ್ಲಿ ಉಭಯ ಸಂಘಟನೆಗಳು ಯಾರ ಪರವಾಗಿ ನಿಲ್ಲುವುದಿಲ್ಲ. ಅಂದಿನ...
Date : Thursday, 28-01-2016
ಬೆಳ್ತಂಗಡಿ : ಸುಪ್ರೀಂಕೋರ್ಟ್ ನಿರ್ದೇಶನದಮೇರೆಗೆ ರಾಜ್ಯ ಸರಕಾರ ದ್ವಿಚಕ್ರವಾಹನ ಸವಾರ ಮತ್ತು ಸಹಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶನ್ವಯ ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪೋಲಿಸ್ ಇಲಾಖೆಯಿಂದ ಈಗಾಗಲೇ ಮಾಡಲಾಗಿದೆ....
Date : Wednesday, 27-01-2016
ಬೆಳ್ತಂಗಡಿ: ತಾಲೂಕಿನ ಗಡಿಯಲ್ಲಿರುವ ಕುಗ್ರಾಮ ಪಾಲೇದು, ಇನೂ ಮೂಲಭೂತ ಸೌಲಭ್ಯಗಳು ಈ ಊರಿಗೆ ತಲುಪಿಯೇ ಇಲ್ಲ, ತಮ್ಮ ಊರಿಗೂ ಒಂದು ಸರಿಯಾದ ರಸ್ತೆ ಬೇಕು, ಇತರೆ ಸೌಲಭ್ಯಗಳು ಬೇಕು ಎಂಬ ಬೇಡಿಕೆಯನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು ಜನಪ್ರತಿನಿಧಿಗಳ ಮುಂದೆ...
Date : Wednesday, 27-01-2016
ಬೆಳ್ತಂಗಡಿ : ಯಾವುದೇ ಧರ್ಮ ಅನ್ಯಾಯ, ವಿನಾಶವನ್ನು ಬಯಸುವುದಿಲ್ಲ. ಆದರೆ ನಾವು ಇಡುವ ಹೆಜ್ಜೆ ತಪ್ಪಿದಾಗ ನಮ್ಮನ್ನು ತಿದ್ದಿ ರಕ್ಷಣೆ ಮಾಡುವ ಶಕ್ತಿ ಧರ್ಮದಲ್ಲಿದೆ ಎಂದು ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಹೆಚ್. ಮಂಜುನಾಥ ಹೇಳಿದರು. ಅವರು ಮಂಗಳವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವರ...
Date : Wednesday, 27-01-2016
ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ಜ.26 ರಿಂದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯುತ್ತಿದ್ದು ಇಂದು (ಜ.27) ಬೆಳಿಗ್ಗೆ ತ್ರಿಕಾಲ ಪೂಜೆ, ಗಣಹೋಮ, ಅಂಕುರಪೂಜೆ, ಸ್ಥಳಶುದ್ದಿ, ಬಿಂಬಶುದ್ದಿ, ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಮಹಾಪೂಜೆ ಸಂಜೆ ಕುಂಡಶುದ್ಧಿ,...
Date : Tuesday, 26-01-2016
ಬೆಳ್ತಂಗಡಿ : ವೈವಿಧ್ಯತೆಗಳ ಆಗರವಾಗಿರುವ ಭಾರತಕ್ಕೆ ತನ್ನ ಎಲ್ಲಾ ವೈವಿಧ್ಯತೆಗಳನ್ನೂ ಒಳಗೊಂಡಿರುವ ಶ್ರೇಷ್ಠ ಸಂವಿಧಾನವೊಂದು ದೊರಕಿದೆ. ಪ್ರಜಾಪ್ರಭುತ್ವದ ತತ್ವ ಸಂದೇಶಗಳು, ನಮ್ಮ ಸಂವಿಧಾನವು ಮುಂದಿಡುವ ಸಮಾನತೆಯ ಸಹಬಾಳ್ವೆಯ ಸಂದೇಶ ಕಡತಗಳಿಗೆ ಸೀಮಿತವಾಗದೆ ಎಲ್ಲರಿಗೂ ತಲುಪುವಂತಾಗಬೇಕು ಜನರು ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಪ್ರೀತಿಸಿ ಉಳಿಸುವ...