Date : Tuesday, 26-01-2016
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದ ಕೆನರಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಪಿ. ಅನಂತಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ನಮ್ಮ ಭಾವಿ ಪ್ರಜೆಗಳಾದ ವಿದ್ಯಾರ್ಥಿ ಸಮೂಹ ರಾಷ್ಟ್ರಭಕ್ತಿಯನ್ನು...
Date : Tuesday, 26-01-2016
ಬೆಳ್ತಂಗಡಿ : 67ನೇ ಗಣರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ ತಾಲೂಕು, ಗ್ರಾಮ ಪಂಚಾಯತ್ ಧರ್ಮಸ್ಥಳ, ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಪ್ರಾ. ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಕನ್ಯಾಕುಮಾರಿ ಯುವತಿ ಮಂಡಲ ಧರ್ಮಸ್ಥಳ, ಜ್ಞಾನ ವಿಕಾಸ,...
Date : Tuesday, 26-01-2016
ಬೆಳ್ತಂಗಡಿ : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಎಪ್ರಿಲ್ 29 ರಂದು ಸಂಜೆ ಗಂಟೆ 6-50 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಸಾಮೂಹಿಕ ಉಚಿತ ವಿವಾಹ ನಡೆಯಲಿದೆ. ವರದಕ್ಷಿಣೆ ಹಾಗೂ ವಿವಾಹಕ್ಕಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು...
Date : Tuesday, 26-01-2016
ಬೆಳ್ತಂಗಡಿ : ಯುವ ಜನಾಂಗವನ್ನು ಕೆಟ್ಟ ವ್ಯಸನಗಳಿಂದ ದೂರ ಮಾಡುವ ಕಾರ್ಯ ಆಗಬೇಕಾಗಿದೆ. ಸಶಕ್ತ ಯುವ ಭಾರತ ನಮ್ಮ ಗುರಿಯಾಗಬೇಕಾಗಿದೆ ಎಂದು ಡಾ| ಮಾತೆ ಮಾಹಾದೇವಿ ಹೇಳಿದ್ದಾರೆ. ಅವರು ಮಂಗಳವಾರ ಧರ್ಮಸ್ಥಳ ಶಾಂತಿವನದಲ್ಲಿ 67ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು....
Date : Tuesday, 26-01-2016
ಬೆಳ್ತಂಗಡಿ : ಸೇವೆ ಎಂಬುದು ಯಜ್ಞಕ್ಕೆ ಸಮಾನ. ಸುತ್ತಲಿನ ಸಮಾಜದ ಅಗತ್ಯತೆಗಳನ್ನು ಗುರುತಿಸಿ ಅದನ್ನು ಪೂರೈಸುವ ಕೆಲಸವನ್ನು ಸೇವಾಭಾರತಿ ಮಾಡಿಕೊಂಡು ಬಂದಿರುವುದ ಅನುಕರಣೀಯ ಎಂದು ರಾಷ್ಟ್ರೀಯ ಸೇವಾಭಾರತಿ ದೆಹಲಿ ಇದರ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ಉಡುಪಿ ಪ್ರಶಂಶಿಸಿದರು. ಅವರು ಮಂಗಳವಾರ...
Date : Tuesday, 26-01-2016
ಬೆಳ್ತಂಗಡಿ : ತಾಲೂಕಿನ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವು ಜ.26 ರಿಂದ ಜ. 31 ರವರೆಗೆ ನಡೆಯಲಿದೆ.6 ಇಂದಿನ ಕಾರ್ಯಕ್ರಮ : ಮಧ್ಯಾಹ್ನ 2 ಗಂಟೆಗೆ ತಂತ್ರಿಗಳ ಸಮ್ಮುಖದಲ್ಲಿ ಶ್ರೀ ಗಣಪತಿ ದೇವರು...
Date : Sunday, 24-01-2016
ಬೆಳಂಗಡಿ : ವಿದೇಶಿ ವೈದ್ಯಕೀಯ ಪದ್ಧತಿಗಳ ಮೇಲೆ ಇರುವ ಅಂಧಾಭಿಮಾನ ತೊಲಗಬೇಕು. ಭಾರತೀಯ ವೈದ್ಯಕೀಯ ಪದ್ಧತಿಗಳ ಸದುಪಯೋಗ ಪಡೆಯಬೇಕು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಶಿಸಿದರು. ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ವೈದ್ಯ...
Date : Sunday, 24-01-2016
ಬೆಳ್ತಂಗಡಿ : 2016-17ನೇ ಸಾಲಿನಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ 1500 ಹೊಸ ಮದ್ಯದಂಗಡಿಗಳನ್ನು ತೆರೆಯುವ ಬಗ್ಗೆ ಬಜೆಟ್‌ನಲ್ಲಿರಾಜ್ಯ ಸರಕಾರ ಘೋಷಣೆ ಸಂಭವವಿದೆ ಹಾಗೂ ರಾಜ್ಯಾಧ್ಯಂತ ಹೊಸ ಲೈಸನ್ಸ್‌ಗಳನ್ನು ನೀಡುವ ಬಗ್ಗೆ ಸರಕಾರ ಬಜೆಟ್‌ನಲ್ಲಿ ಘೋಷಿಸಲಿದೆ ಎಂದು ತಿಳಿಸಿದ್ದು, ಸಮಾಜಮುಖಿಯಾಗಿ ದುಶ್ಚಟಮುಕ್ತ ಸಮಾಜ...
Date : Sunday, 24-01-2016
ಬೆಳ್ತಂಗಡಿ : ಪುಂಜಾಲಕಟ್ಟೆ ಪೋಲಿಸ್ ಠಾಣೆ ಮತ್ತು ಸೆಕ್ರೇಟ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ 27 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಪಿ.ಎಸ್.ಐ ಲತೇಶ್ ಕುಮಾರ್ ಡಿ.ಕೆ ಇವರ ನೇತೃತ್ವದಲ್ಲಿ ಮಡಂತ್ಯಾರು ಪರಿಸರದಲ್ಲಿ ರಸ್ತೆ ಜಾಥಾ ನಡೆಸಿ ರಸ್ತೆ ಸಂಚಾರದ ನಿಯಮವನ್ನು...
Date : Sunday, 24-01-2016
ಉಪ್ಪಿನಂಗಡಿ : ಹುಣ್ಣಿಮೆಯ ಮುನ್ನ ದಿನದ ಬೆಳದಿಂಗಲು . . . . ಮೂವತ್ತು ಮನೆಗಳ ಮಾತೆಯರು ತಂದ ಅಡುಗೆಗಳು. . . . . ಅಲ್ಲಿ ಜಾತಿಯ ಅಡೆತಡೆಗಳಿರಲಿಲ್ಲ.. . . ಮೇಲು ಕೀಳೆಂಬ ಭಾವದ ಸುಳಿವಿಲ್ಲ.. . ....