Date : Wednesday, 03-02-2016
ಬೆಳ್ತಂಗಡಿ : ಧರ್ಮ ಎಂದರೆ ಶುದ್ಧ ನೀರಿನಂತೆ, ಜೀವನಶೈಲಿ ನಡವಳಿಕೆ ಕುರಿತು ತಿಳಿಸುವ ನೀತಿಸಂಹಿತೆ. ನಿರ್ದಿಷ್ಟ ಗುರಿತಲುಪಲು ನ್ಯಾಯಸಮ್ಮತ ಮಾರ್ಗ ಬಳಸಬೇಕು. ಧರ್ಮ ಮತ್ತು ಸಂವಿಧಾನ ಇದಕ್ಕೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ....
Date : Wednesday, 03-02-2016
ಬೆಳ್ತಂಗಡಿ : ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಗಳ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭಗೊಂಡಿದ್ದು ಬುಧವಾರ ಸಿಪಿಐಎಂ ಅಭ್ಯರ್ಧಿಗಳು ನಾಮಪತ್ರ ಸಲ್ಲಿಸಿದರು. ಧರ್ಮಸ್ಥಳ ಜಿಲ್ಲಾಪಂಚಾಯತು ಕ್ಚೇತ್ರದ ಅಭ್ಯರ್ಧಿಯಾಗಿ ವಿಠಲ ಮಲೆಕುಡಿಯ, ಲಾಯಿಲ ಜಿ.ಪಂ ಕ್ಷೇತ್ರದಲ್ಲಿ ರೋಹಿಣಿ ನಾಮಪತ್ರ ಸಲ್ಲಿಸಿದರು. ಕೊಕ್ಕಡ...
Date : Tuesday, 02-02-2016
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಚೆಸ್ ಕ್ರೀಡಾಳು ಈಶಾ ಶರ್ಮ ಅವರು ಈ ವರ್ಷ ಇರಾನ್ ದೇಶದಲ್ಲಿ ನಡೆಯುವ 12 ನೇ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾಳೆ...
Date : Tuesday, 02-02-2016
ಬೆಳ್ತಂಗಡಿ : ಜನಪ್ರತಿನಿಧಿಗಳು ಅಭಿವೃದ್ದಿಯ ಭರವಸೆ ನೀಡಿ ಮತ್ತೆ ಅದರ ಬಗ್ಗೆ ಮರೆಗುಳಿತನ ಪ್ರದರ್ಶಿಸುವ ಸಂದರ್ಭಗಳು ಮಾಮೂಲಾಗಿಬಿಟ್ಟಿವೆ. ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ಎಷ್ಟೇ ಬಾರಿ ಬಂದರೂ ಅಧಿಕಾರಿಗಳ, ಜನಪ್ರತಿನಿಧಿಗಳ ದಪ್ಪಚರ್ಮಕ್ಕೆ ತಾಕುವುದೇ ಇಲ್ಲ. ಅದಕ್ಕೊಂದು ನಿದರ್ಶನ ತಾಲೂಕಿನ ಸವಣಾಲಿನಲ್ಲಿ ಕಾಣಸಿಕ್ಕಿದೆ. ತಾಲೂಕಿನ...
Date : Monday, 01-02-2016
ಬೆಳ್ತಂಗಡಿ : ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಸಭೆಯಲ್ಲಿ ಮಾತನಾಡಿ ಇಲ್ಲಿನ ಭಕ್ತಾಧಿಗಳ ನಿರಂತರವಾದ ಶ್ರಮ, ಶ್ರದ್ದೆ ಹಾಗೂ ಧಾರ್ಮಿಕ...
Date : Monday, 01-02-2016
ಬೆಳ್ತಂಗಡಿ : ಫೆ.20 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 2,00,668 ಮತದಾರರಿದ್ದಾರೆ. ಈ ಪೈಕಿ 1,01,066 ಪುರುಷ ಹಾಗೂ 99,602 ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಸೋಮವಾರ...
Date : Monday, 01-02-2016
ಬೆಳ್ತಂಗಡಿ : ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿತನದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಹೆಚ್ಚಾಗತೊಡಗಿದೆ. ಇದರ ಪರಿಣಾಮ ಪಕ್ಷದ ಉನ್ನತ ನಾಯಕರಿಗೆ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ಸಮಸ್ಯೆ ತಲೆದೊರುತ್ತಿದೆ. ಇಂತಹ ಸಮಸ್ಯೆ ಸೋಮವಾರ ಇಲ್ಲಿನ ಶಾಸಕ ಕೆ....
Date : Monday, 01-02-2016
ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ...
Date : Monday, 01-02-2016
ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ...
Date : Saturday, 30-01-2016
ಬೆಳ್ತಂಗಡಿ : ಸಂಸ್ಕೃತದ ಆಳವಾದ ಅಧ್ಯಯನ ಆಧುನಿಕ ತಂತ್ರಜ್ಞಾನ ಕಲಿಯುವಿಕೆಗೆ ಸಹಕಾರಿ ಎಂಬುದರ ಅರಿವನ್ನು ಸಂಸ್ಕೃತ ವಿದ್ವಾಂಸರಲ್ಲಿ, ಪ್ರಾಧ್ಯಾಪಕರಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ ಶಾಸ್ತ್ರ ಅಧ್ಯಯನದ ಡೀನ್ ಡಾ| ಶ್ರೀನಿವಾಸ ವರಖೇಡಿ ಹೇಳಿದರು.ಅವರು ಶುಕ್ರವಾರ ಉಜಿರೆ ಎಸ್‌ಡಿಎಂ...