Date : Sunday, 20-03-2016
ಬೆಳ್ತಂಗಡಿ : ತನ್ನ ಜನಪ್ರಿಯ ಕಾರ್ಯಗಳಿಂದ ಅತ್ಯಂತ ಪ್ರಖ್ಯಾತವಾದ ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ 2015-16 ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ಧರ್ಮಸ್ಥಳ ಸನ್ನಿಧಿ ಸಭಾಂಗಣದಲ್ಲಿ ಟ್ರಸ್ಟ್‌ನ ಅಧ್ಯಕ್ಷರೂ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು....
Date : Saturday, 19-03-2016
ಬೆಳ್ತಂಗಡಿ : ನಾನು ನನ್ನ ಗಂಡನಿಂದ ವಿಚ್ಛೇದನವನ್ನು ಬಯಸುತ್ತಿಲ್ಲ. ನಾನು ಅವರ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ನೇತ್ರಾವತಿ ಜೋಡುಸ್ಥಾನ ನಿವಾಸಿ ತಾರಾನಾಥ ಜಿ.ಎಸ್. ಎಂಬುವರ ಪತ್ನಿ ಹರ್ಷಿತ ಸ್ಪಷ್ಟ ಪಡಿಸಿದ್ದಾರೆ. ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ...
Date : Saturday, 19-03-2016
ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17 ನೇ ಸಾಲಿನ ಮುಂಗಡ ಪತ್ರಅಭಿವೃದ್ಧಿಗೆ ಪೂರಕವಾಗದ ಹಾಗೂ ದೂರದೃಷ್ಟಿ ಯೋಜನೆಗಳಿಲ್ಲದೆ ಇರುವ ಬಜೆಟ್ ಆಗಿದ್ದು.ಕೃಷಿಕರು ಹಾಗೂ ಕೃಷಿ ವಲಯವನ್ನು ಸಂಪೂರ್ಣವಾಗಿ ಅಲಕ್ಷ ಮಾಡಿದ ಆಯವ್ಯಯವಾಗಿದೆ. ಕಾಂಗ್ರೇಸ್ ಸರ್ಕಾರ ಯುಗಾದಿ ಹಬ್ಬಕ್ಕೆ ನಾಡಿನ ಜನತೆಗೆ ನೀಡಿದದೌರ್ಬಾಗ್ಯದ...
Date : Friday, 18-03-2016
ಬೆಳ್ತಂಗಡಿ : ಸಂಪ್ರದಾಯ, ಅಂತಸ್ತಿನ ಹೆಸರಲ್ಲಿ ಮದ್ಯಪಾನ ನೀಡಿ ಜನರನ್ನು ವ್ಯಸನಿಗಳನ್ನಾಗಿ ಮಾಡುವುದು ಸರಿಯಲ್ಲ. ದಾನ, ಧರ್ಮ, ಪರೋಪಕಾರದ ಮೂಲಕ ಶ್ರೀಮಂತಿಕೆಯ ಪ್ರದರ್ಶನವಾಗಲಿ ಎಂದು ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಅವರು ಕನ್ಯಾಡಿಯ ಶ್ರೀ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ...
Date : Friday, 18-03-2016
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಲಾಯಿಲದ ಸಿರಿ ಕಟ್ಟಡದಲ್ಲಿರುವ(ಸೇತುವೆ ಬಳಿ) ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ವಿಶೇಷವಾಗಿ ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಗಳ ಅವಧಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ...
Date : Friday, 18-03-2016
ಬೆಳ್ತಂಗಡಿ : ರಮಣೀಯ ಪ್ರಕೃತಿಯ ಮಡಿಲ್ಲಿರುವ ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲೋಶತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿದ್ದು. ಮಾ. 27 ರ ತನಕ ನಡೆಯಲಿವೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದಗಳೊಂದಿಗೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಿ. ಹರ್ಷೇಂದ್ರಕುಮಾರ್...
Date : Friday, 18-03-2016
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ಕಮ್ಮಟವು ಮಾರ್ಚ್ 23 ರಂದು ವಿತ್ತೀಯ ಸೇರ್ಪಡೆ ಹಾಗೂ ಸಬಲೀಕರಣದಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ ಎಂಬ ವಿಷಯದ ಬಗ್ಗೆ ಶ್ರೀ...
Date : Wednesday, 16-03-2016
ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಹಿನ್ನೆಲೆಯಲ್ಲಿ ಮಾ.19 ರಿಂದ ಎರಡು ದಿನ ಕಾಲ ಅಂತರ್ ಎಸ್.ಡಿ.ಎಂ ಉದ್ಯೋಗಿಗಳ ಕ್ರೀಡಾಕೂಟ ನಡೆಯಲಿದೆ. ಧಾರವಾಡ, ಮೈಸೂರು, ಹಾಸನ, ಧಾರವಾಡ, ಮಂಗಳೂರು, ಉಡುಪಿ ಹಾಗೂ ಉಜಿರೆ ಪರಿಸರದಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ...
Date : Wednesday, 16-03-2016
ಬೆಳ್ತಂಗಡಿ : ಶಿಶಿಲ ಸನಿಹದ ಓಟ್ಲ ಎಂಬಲ್ಲಿ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮಾ.26 ರಿಂದ 30ರ ವರೆಗೆ ನಡೆಯಲಿದೆ. ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ...
Date : Wednesday, 16-03-2016
ಬೆಳ್ತಂಗಡಿ : ತಾಲೂಕಿನ ವಾಲಿಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಶೋಷಿಯೇಷನ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ ಎಂಬ ಹೊಸ ಪ್ರಯೋಗವೊಂದನ್ನು ಎ. 19 ರಂದು ನಡೆಸಲಾಗುವುದು ಎಂದು ಅಸೋಸಿಯೇಶನ್ ತಾಲೂಕು ಅಧ್ಯಕ್ಷ,...