News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹರೀಶ್ ಕೊಲೆ ಪ್ರಕರಣ : ರಾಜ್ಯಪಾಲರಿಗೆ ಮನವಿ

ಬಂಟ್ವಾಳ : ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐ ಗೆ ನೀಡಬೇಕೆಂದು ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಗ್ರಾ.ಪಂ. ಸದಸ್ಯ ಸದಾನಂದ...

Read More

ಕುಮ್ಡೇಲುವಿನಲ್ಲಿ ರಕ್ತದಾನ ಶಿಬಿರ

ಬಂಟ್ವಾಳ : ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು  ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ ಶಿಬಿರ ವನ್ನು ಕುಮ್ಡೇಲುವಿನಲ್ಲಿ   ಹಮ್ಮಿಕೊಂಡಿದ್ದರು. ಉದ್ಘಾಟನೆ ಯನ್ನು ಪಿ . ಸುಬ್ರಮಣ್ಯ ರಾವ್ , ಗಣೇಶ್...

Read More

ಬಂಟರ ಸಂಘ ಫರಂಗಿಪೇಟೆ ವಲಯದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ

ಫರಂಗಿಪೇಟೆ : ಬಂಟರ ಸಂಘ ಫರಂಗಿಪೇಟೆ ವಲಯದ  ವಾರ್ಷಿಕ ಮಹಾಸಭೆಯ ಸಂದರ್ಭ ಕಲಿಕೆ ಯಲ್ಲಿ 95 % ಅಂಕ ದಿಂದ  ತೇರ್ಗಡೆ ಗೊಂಡ 2 ವಿದ್ಯಾರ್ಥಿಗಳಿಗೆ ಮತ್ತು ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ  ಆಯ್ಕೆಗೊಂಡ  ಬಂಟ ಸಮುದಾಯದ ಜನಪ್ರತಿನಿಧಿ ಗಳನ್ನೂ...

Read More

ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರಮದಾನ

ಬಂಟ್ವಾಳ: ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನದ ಜೀರ್ಣೋದ್ದಾರ ಕೆಲಸವನ್ನು ಶೇಡಿಗುರಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶಂಭೂರು ಬೈಪಾಡಿ ಅಯ್ಯಪ್ಪ ಸೇವಾ ಸಮಿತಿಯವರು ಶ್ರಮದಾನದ ಮೂಲಕ ಗಾರೆ ಕೆಲಸವನ್ನು ನೆರವೇರಿಸಿದರು. ಈ ಸಂದರ್ಭ ಕಮಲಾಕ್ಷ...

Read More

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂವಿಧಾನ ದಿನಾಚರಣೆ

ಕಲ್ಲಡ್ಕ: ಕೇಂದ್ರ ಸರ್ಕಾರ ಅಂಗೀಕರಿಸಿದ ಸಂವಿಧಾನ ದಿವಸವನ್ನು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ 26ರಂದು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಿಲಾಯಿತು. ಕಾರ್ಯಕ್ರಮವನ್ನು ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಸಂತಮಾಧವ, ಮುಖ್ಯೋಪಾಧ್ಯಾಯರಾದ ಶ್ರೀ ರಮೇಶ ಇವರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ...

Read More

ಮಕ್ಕಳ ಪ್ರತಿಭಾ ಪುರಸ್ಕಾರ ದಿನಾಚರಣೆ

ಬಂಟ್ವಾಳ : ಸೋರ್ನಾಡು, ಸಂತ ಅಂಡ್ರೂಸ್ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ಬಿನ ಸಹಯೋಗದೊಂದಿಗೆ ನಡೆದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ದಿನಾಚರಣೆ ಕಾರ್ಯಕ್ರಮವನ್ನು ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಎಡ್ವರ್ಡ್ ಪಿಂಟೋ ಉದ್ಘಾಟಿಸಿ...

Read More

ಕ್ರೀಡೆಗೆ ಜಾತಿ, ಧರ್ಮದ ಎಲ್ಲೆ ಇಲ್ಲ : ಸಂಪತ್‌ಕುಮಾರ್

ಪುಂಜಾಲಕಟ್ಟೆ : ಕ್ರೀಡೆ ವ್ಯಕ್ತಿಯನ್ನು ದೈಹಿಕವಾಗಿ ಬೆಳೆಸುವುದರೊಂದಿಗೆ, ಮಾನಸಿಕವಾಗಿಯೂ ಸುದೃಢರನ್ನಾಗಿಸುತ್ತದೆ. ಇಂದು ಜಾತಿ, ಧರ್ಮದ ಎಲ್ಲೆ ಮೀರಿ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಂಟ್ವಾಳ ತಾ.ಪಂ. ಸದಸ್ಯ ಸಂಪತ್‌ಕುಮಾರ್ ಶೆಟ್ಟಿ ಹೇಳಿದರು. ಅವರು ಸರಪಾಡಿ ಯುವಕ ಮಂಡಲದ ವತಿಯಿಂದ ಜಿಲ್ಲಾ...

Read More

ನಾವು ಸಂಘಟಿರಾಗಿದ್ದಾಗ ಯಾವ ಕೆಲಸವೂ ಕಷ್ಟ ಸಾಧ್ಯವಲ್ಲ

ಪುಂಜಾಲಕಟ್ಟೆ : ಯುವಕರು ಪರಸ್ಪರ ದ್ವೇಷವನ್ನು ಮರೆತು ಒಗ್ಗಟ್ಟಾಗುವುದನ್ನು ಕಲಿಯಬೇಕು. ನಾವು ಸಂಘಟಿರಾಗಿದ್ದಾಗ ನಮ್ಮಿಂದ ಯಾವ ಕೆಲಸವೂ ಕಷ್ಟ ಸಾಧ್ಯವಲ್ಲ. ಸಂಘಟನೆ ಬೆಳೆದರೆ ಗ್ರಾಮವೂ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು...

Read More

ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕುಡುಮುನ್ನೂರು ಶ್ರೀ ಕೃಷ್ಣ ಭಜನಾ ಮಂದಿರ ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕಂದೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್ ಪೂಜಾರಿ ಕಾರಾಜೆ, ಕಾರ್ಯದರ್ಶಿ ದೇವರಾಜ್ ಬಂಗೇರ ಕೆ.ಎಸ್, ಭಜನಾಧ್ಯಕ್ಷರಾಗಿ ನಾಗೇಶ್ ಎಸ್.ಕಂದೂರು, ಭಜನಾ ಕಾರ್ಯದರ್ಶಿ ಯಾದವ ಕುಲಾಲ್ ಕುಡುಮುನ್ನೂರು...

Read More

ಮಂಚಿ ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಬಂಟ್ವಾಳ : ಶಿಶು ಅಭಿವೃದ್ದಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ಕೊಳ್ನಾಡು, ಅಂಬಿಕಾ ಮೆಟಲ್ ಸ್ಟೋರ್ ಬಂಟ್ವಾಳ, ಗ್ರಾ.ಪಂ. ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ...

Read More

Recent News

Back To Top