Date : Monday, 23-11-2015
ಬಂಟ್ವಾಳ : ಉತ್ತಮ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರಯುತವಾದ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು...
Date : Sunday, 22-11-2015
ಬಂಟ್ವಾಳ : ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿ ಶ್ರಿ ಕ್ಷೇತ್ರ ಸೂರ್ಯಲಿಂಗೇಶ್ವರ ದೇವಸ್ಥಾನದ ಪರಿವಾರ ದೇವರಾದ ಶ್ರೀ ನಾಗದೇವರ ಗುಡಿಯ ಶಿಲಾನ್ಯಾಸವನ್ನು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೆಶ್ವರ ಪದ್ಮನಾಭ ತಂತ್ರಿಯವರ ದಿವ್ಯ ಹಸ್ತದಲ್ಲಿ ನೆರವೇರಿಸಲಾಯಿತು. ಈ ವೇಳೆ ಜಯರಾಜ್...
Date : Thursday, 19-11-2015
ಬಂಟ್ವಾಳ : ಕಳೆದ ಗುರುವಾರ ರಾತ್ರಿ ಕೊಲೆಗೀಡಾದ ಹರೀಶ್ ಪೂಜಾರಿ ಮನೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಮನೆಮಂದಿಗೆ ಸಾಂತ್ವಾನ ಮತ್ತು ಮಠದ ವತಿಯಿಂದ ಆರ್ಥಿಕ ಧನಸಹಾಯ ನೀಡಲಾಯಿತು. ಇಂತಹ...
Date : Tuesday, 17-11-2015
ಬಂಟ್ವಾಳ : ಸುಬ್ರಹ್ಮಣ್ಣೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲ್ ಸ್ಪರ್ಧೆಯಲ್ಲಿ ಸ.ಪ.ಪೂ.ಕಾಲೇಜು ವಾಮದಪದವಿನ ವಿದ್ಯಾರ್ಥಿ ನಮಿತ್‌ರಾಜ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ...
Date : Monday, 16-11-2015
ಪುಂಜಾಲಕಟ್ಟೆ : ಸರಪಾಡಿ ಯುವಕ ಮಂಡಲ ಹಾಗೂ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಉದ್ಯಮಿ ಚಂದ್ರಹಾಸ ಶೆಟ್ಟಿ ಸಾರಥ್ಯದಲ್ಲಿ ಪ್ರೊ ಮಾದರಿಯ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನ.21ರಂದು ರಾತ್ರಿ ಸರಪಾಡಿ ಯುವಕ ಮಂಡಲದ ಕ್ರೀಡಾಂಗಣದಲ್ಲಿ ನಡೆಯಲಿದೆ....
Date : Sunday, 15-11-2015
ಬಂಟ್ವಾಳ : ಕಾರ್ತೀಕ ಮಾಸ ದೀಪಗಳ ಮಾಸ ಎಂದು ಕರೆಯಲ್ಪಡುತ್ತದೆ. ಕಾರ್ತೀಕ ಮಾಸದ ಅಂಗವಾಗಿ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ ವಿಶ್ವರೂಪದರ್ಶನವು ನಡೆಯಿತು. ವಿಶ್ವರೂಪದರ್ಶನಕ್ಕೆ ದೇವಳದ ಅರ್ಚಕರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ದೇವಳದಲ್ಲಿ ನಡೆದ ಈ ವಿಶ್ವರೂಪದರ್ಶನದಲ್ಲಿ...
Date : Friday, 13-11-2015
ಬಂಟ್ವಾಳ : ಹರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್,ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ , ಜಿತೇಂದ್ರ ಕೊಟ್ಟಾರಿ, ಜಗದೀಶ್ ಶೇಣವ, ಶರಣ್ ಪಂಪ್ ವೆಲ್,...
Date : Wednesday, 11-11-2015
ಬೆಳ್ತಂಗಡಿ : ಚಾರ್ಮಾಡಿ ರಕ್ಷಿತಾರಣ್ಯದ ಕನಪಾಡಿ ಮೀಸಲು ಅರಣ್ಯ ಪ್ರದೇಶ ಹೊಸಮಠ ಎಂಬಲ್ಲಿ ಮಂಗಳವಾರ ಕಡವೆ ಭೇಟೆಯಾಡಿ ಮಾಂಸ ಮಾಡುತ್ತಿದ್ದಾಗ ಚಾರ್ಮಾಡಿ ಶಾಖಾ ಅರಣ್ಯಾಧಿಕಾರಿ ಮತ್ತು ತಂಡ ದಾಳಿ ನಡೆಸಿ ಓರ್ವನ ಬಂಧಿಸಿದ್ದು, ಮಾಂಸ ಹಾಗೂ ಭೇಟೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ....
Date : Wednesday, 11-11-2015
ಬಂಟ್ವಾಳ : ಸಂಸದ ನಳಿನ್ ಕುಮಾರ್ ಕಟೀಲ್ ಅವರ 5 ಲಕ್ಷ ಅನುದಾನದಲ್ಲಿ, ಮಾಣಿ ಜಿ.ಪಂ.ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್ ಅವರ 2 ಲಕ್ಷ ಅನುದಾನ ಮತ್ತು ಬಾಳ್ತಿಲ ಗ್ರಾ.ಪಂ.ಅವರ 1 ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು -ದರ್ಖಾಸು-ಬಿ.ಆರ್.ನಗರ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಬಿ.ಜೆ.ಪಿ.ಮುಖಂಡ...
Date : Wednesday, 11-11-2015
ಬಂಟ್ವಾಳ : ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ 5ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕಲ್ಲಡ್ಕ ಸುದೆಕಾರ್ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಗುದ್ದಲಿ ಪೂಜೆ ನೆರೇರಿಸಿದರು. ಬಿ.ಜೆ.ಪಿ.ಮುಖಂಡ ಉಳಿಪ್ಪಾಡಿ...