Monday, November 30th, 2015
News13
ಫರಂಗಿಪೇಟೆ : ಬಂಟರ ಸಂಘ ಫರಂಗಿಪೇಟೆ ವಲಯದ ವಾರ್ಷಿಕ ಮಹಾಸಭೆಯ ಸಂದರ್ಭ ಕಲಿಕೆ ಯಲ್ಲಿ 95 % ಅಂಕ ದಿಂದ ತೇರ್ಗಡೆ ಗೊಂಡ 2 ವಿದ್ಯಾರ್ಥಿಗಳಿಗೆ ಮತ್ತು ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಆಯ್ಕೆಗೊಂಡ ಬಂಟ ಸಮುದಾಯದ ಜನಪ್ರತಿನಿಧಿ ಗಳನ್ನೂ ಸನ್ಮಾನಿಸಲಾಯಿತು.
30
ಅಲ್ಲದೆ ಸುಮಾರು 50 ವಿದ್ಯಾರ್ಥಿಗಳಿಗೆ ಸಹಾಯದನ ಹಂಚಲಾಯಿತು , ಇದೇ ಸಂದರ್ಭದಲ್ಲಿ ವೈಭವ್ ರೈ ಯವರು ವಿನ್ಯಾಸಗೊಳಿಸಿದ ಬಂಟರ ಸಂಘ ಫರಂಗಿಪೇಟೆ ವಲಯ ದ ವೆಬ್ ಸೈಟ್ ನ್ನು ಅನಾವರಣ ಗೊಳಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಡಬೆಟ್ಟು ಪ್ರಮೋದ್ ರೈ , ಕೆ . ರಾಮಕೃಷ್ಣ ರೈ ಕೊಲ್ಲಬೆಟ್ಟು , ಶ್ರೀ ಪುಷ್ಪರಾಜ್ ಚೌಟ ,ಶ್ರೀ ಜಯರಾಂ ಸಾಮಾನಿ , ಪದ್ಮನಾಭ ಶೆಟ್ಟಿ ಪುಂಚಮೆ , ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ರಾಜಾರಾಂ ಶೆಟ್ಟಿ ಪೆರ್ಲಬೈಲ್ , ಮತ್ತಿತರರು ಉಪಸ್ತಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.