News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಅಂಗನವಾಡಿ ಕೇಂದ್ರದ ಅವ್ಯವಸ್ಥೆ, ಅಕ್ರೋಶಗೊಂಡ ಪೋಷಕರು

ಬೆಳ್ತಂಗಡಿ : ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯ ಮಾರಿಗುಡಿ ಅಂಗನವಾಡಿ ಕೇಂದ್ರದ ಅವ್ಯವಸ್ಥೆಯನ್ನು ಕಂಡು ಮಕ್ಕಳ ಪೋಷಕರು ಅಕ್ರೋಶಗೊಂಡ ಘಟನೆ ಸೋಮವಾರ ನಡೆದಿದೆ. ಮಾರಿಗುಡಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಅನೇಕ ಭಾರೀ ಇಂತಹ ಘಟನೆಗಳು ಮುಂದುವರಿದಿದ್ದು, ಇದೀಗ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರದಂದು ಮಕ್ಕಳಿಗೆ...

Read More

ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಮಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರ ಬಂಧನವನ್ನು ಜಗದೀಶ್ ಶೆಟ್ಟರ್‌ರವರ ಬಂಧನ ಮಂಗಳೂರು ನಗರ ದಕ್ಷಿಣದ ವತಿಯಿಂದ ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಎದುರು ಕಾಂಗ್ರೆಸ್ ರಾಜ್ಯ ಸರಕಾರದ ದೌರ್ಜನ್ಯವನ್ನು ಖಂಡಿಸಿ...

Read More

ಬಯಲು ಸೂರ್ಯ ಆಲಯದಲ್ಲಿ ಯೋಗ ಕಾರ್ಯಾಗಾರ

ಸುಳ್ಯ: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಒಂದು ದಿನದ ಯೋಗ ಕಾರ್ಯಾಗಾರವನ್ನು ಭಾನುವಾರ ರಥಸಪ್ತಮಿಯ ದಿನ ನಡೆಸಿದರು. ಸೂರ್ಯನ ಜನ್ಮದಿನವಾದುದರಿಂದ ಸೂರ್ಯನಮಸ್ಕಾರದೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಯೋಗಮುದ್ರೆಗಳು, ಬಣ್ಣಚಿಕಿತ್ಸೆ ಹಾಗೂ ಚಕ್ರಧ್ಯಾನಗಳನ್ನು ಪ್ರಾಯೋಗಿಕವಾಗಿ...

Read More

ಮಂಗಳೂರು ವಿವಿಯ ಕುಲಪತಿ ಡಾ.ಬೈರಪ್ಪರಿ೦ದ ಪರ್ಯಾಯ ಶ್ರೀಪೇಜಾವರ ಶ್ರೀಗಳ ಭೇಟಿ

ಉಡುಪಿ: ಮ೦ಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬೈರಪ್ಪರವರು ಶನಿವಾರದ೦ದು ಉಡುಪಿಯ ಪರ್ಯಾಯ ಶ್ರೀಕೃಷ್ಣಮಠದ ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಅನುಗ್ರಹ ಪ್ರಸಾದವನ್ನು...

Read More

ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆ ದುರಸ್ಥಿಗಾಗಿ ಕಾಲ್ನಡಿಗೆ ಜಾಥ

ಬೆಳ್ತಂಗಡಿ: 20 ವರ್ಷಗಳಿಂದ ದುರಸ್ತಿಯಾಗದೇ ನೆನೆಗುದಿಗೆ ಬಿದ್ದಿರುವ ಮುಂಡಾಜೆ-ಕಲ್ಮಂಜ-ಸತ್ಯನಪಲ್ಕೆ-ಧರ್ಮಸ್ಥಳ ಸಂಪರ್ಕಿಸುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಭಾನುವಾರ ಸಮಾನ ಮನಸ್ಕರ ವೇದಿಕೆಯಡಿ ಈ ಪ್ರದೇಶದ ನೂರಾರು ಸಂಖ್ಯೆಯಲ್ಲಿ ಜನ ರಸ್ತೆಗಾಗಿ ಹಕ್ಕೊತ್ತಾಯ ಕಾಲ್ನಡಿಗೆ ಜಾಥ ನಡೆಸಿ, ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿದರು....

Read More

ಮಂಗಳೂರು: ಸಂಂಭ್ರಮದ ’ಕೊಡಿಯಾಲ್ ತೇರು’ ಸಂಪನ್ನ

ಮಂಗಳೂರು: ರಥ ಸಪ್ತಮಿಯ ಶುಭಾವಸರದಲ್ಲಿ ಸಂಜೆ ಗೋಧೂಳಿಯ ಸಮಯದಲ್ಲಿ ರಥಬೀದಿಯಲ್ಲಿ ರಂಗೇರಿದ ವಾತಾವರಣದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ’ಕೊಡಿಯಾಲ್ ತೇರು’ ರವಿವಾರ ಸಂಜೆ ಜರಗಿತು. ರಥಬೀದಿಯ ತುಂಬೆಲ್ಲ ಜನಸಾಗರವೇ ಕಿಕ್ಕಿರಿದು ತುಂಬಿದಂತೆ ಉಕ್ಕಿ...

Read More

ರೋಟರಿ ಸಮಾಜ ಸೇವೆಯಲ್ಲಿ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ

ಬೆಳ್ತಂಗಡಿ: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆಯು ನಗರ, ಗ್ರಾಮೀಣ ಪ್ರದೇಶ ಎಂಬ ಭೇದಭಾವ ನೋಡದೆ ಆ ಭಾಗದ ಸಮಸ್ಯೆಗಳಿಗೆ ಸಮಾನವಾದ ಸೇವೆಯನ್ನು ನೀಡುತ್ತಾ ಬಂದಿದೆ. ಸಮಾಜ ಸೇವೆಯಲ್ಲಿ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ...

Read More

ಬೋಸ್‌ ಕುರಿತು ಕಾಂಗ್ರೆಸ್‌ ಸರಕಾರ ಸತ್ಯವನ್ನು ತಿರುಚಿದೆ

ಉಡುಪಿ : ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ದುರಂತದಲ್ಲಿ ಮೃತಪಟ್ಟರು ಎನ್ನಲಾದ 1945ರ ಆಗಸ್ಟ್‌ 18ರಂದು ತೈವಾನ್‌ನಲ್ಲಿ ವಿಮಾನ ಸಂಚರಿಸಲೇ ಇಲ್ಲ. ಅದಕ್ಕೂ ಹಿಂದೆ ಒಂದು ವಾರದಿಂದ ವಿಮಾನ ಸಂಚಾರವಿರಲಿಲ್ಲ ಎಂಬುದನ್ನು 1999ರಲ್ಲಿ ತನಿಖೆ ನಡೆಸಿದ ನ್ಯಾ| ಮುಖರ್ಜಿ ಆಯೋಗ ತಿಳಿಸಿದೆ ಎಂದು...

Read More

ರಥಸಪ್ತಮಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಸೂರ್ಯನಮಸ್ಕಾರ

ಉಡುಪಿ: ರಥಸಪ್ತಮಿ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠ ಮತ್ತು ಸ್ವಾಮಿ ವಿವೇಕಾನಂದ ಯೋಗ ಸ್ವಾಸ್ಥ್ಯ ಕೇಂದ್ರ ಮತ್ತು ಆರೋಗ್ಯ ಭಾರತಿ ಆಶ್ರಯದಲ್ಲಿ ರವಿವಾರ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಸುಮಾರು 200 ಯೋಗಪಟುಗಳು 108 ಸೂರ್ಯ...

Read More

ಬಿಜೆಪಿಯ ಅಭಿವೃದ್ಧಿ ಪರ ಯೋಜನೆಗಳನ್ನು ರದ್ದುಗೊಳಿಸುವಲ್ಲಿ ಸರಕಾರ ತಲ್ಲೀನ

ಬೆಳ್ತಂಗಡಿ : ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೇಕಾದ ಯೋಜನೆಗಳು, ಪಡಿತರ ಸೌಲಭ್ಯ, ಬಿಪಿಎಲ್‌ಕಾರ್ಡ್ ಕುಟುಂಬಗಳಿಗೆ ಇರುವ ಸೌಲಭ್ಯ, 108 ಸೇವೆ, ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾದರೆ ಇದನ್ನು ರದ್ದುಗೊಳಿಸುವ ಒಂದೇ ಕೆಲಸದಲ್ಲಿ ಕಾಂಗ್ರೆಸ್...

Read More

Recent News

Back To Top