News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಪೋಲಿಸ್ ಠಾಣಾ ವತಿಯಿಂದ ಪೋಲಿಸ್ ಜನ ಸಂಪರ್ಕ ಸಭೆ

ಬೆಳ್ತಂಗಡಿ : ಚುನಾವಣೆಯ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪುಂಜಾಲಕಟ್ಟೆ ಪೋಲಿಸ್ ಠಾಣಾ ವತಿಯಿಂದ ಪೋಲಿಸ್ ಜನ ಸಂಪರ್ಕ ಸಭೆಯನ್ನು ಮಡಂತ್ಯಾರುಜೋನ್ ಲಿನ್ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ನಡೆಸಲಾಯಿತು. ನೀತಿ ಸಂಹಿತೆ ಮತ್ತು ಸಾರ್ವಜನಿಕರು ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ನಡೆಯಲು...

Read More

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ- ಸ್ನೇಹ ಶಾಲೆಗೆ ಶೇ 100 ಫಲಿತಾಂಶ

ಸುಳ್ಯ : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಸ್ನೇಹ ಶಾಲೆಯ ವಿದ್ಯಾರ್ಥಿಗಳಾದ ಜಶ್ಮಿ ಕೆ.ಹೆಚ್. (324, 81%) 6 ನೇ, ಸಂಜನಾ ಪಿ.ಎಸ್ (318, 79.50%) 6 ನೇ, ಸಿಂಚನಾ ಕೆ.ಎಸ್ (308, 77%)...

Read More

ಬ್ರಹ್ಮಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ

ಬೆಳ್ತಂಗಡಿ :  ಶ್ರೀ ಮಾಯಾ ಮಹಾದೇವದೇವಸ್ಥಾನ ಮಾಯಾ ಬೆಳಾಲು ಇದರ ನವೀಕೃತ ದೇವಾಲಯದಲ್ಲಿ ಪುನರ್‌ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ. 19ರಿಂದ 27 ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ಚಪ್ಪರ ಮುಹೂರ್ತಜರಗಿತು. ಉಜಿರೆ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ಆಡಳಿತ ಮೊಕ್ತೇಸರ ಯು....

Read More

ಗರಿಗೆದರಿದ ಕಮಲ , ಅಸ್ತಿತ್ವ ಉಳಿಸಿಕೊಂಡ ಕಾಂಗ್ರೇಸ್

ಬೆಂಗಳೂರು : ರಾಜ್ಯದ 3 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರಿನ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಿಗೆ ಫೆ.13ರಂದು ಉಪಚುನಾವಣೆ ನಡೆಸಲಾಗಿದ್ದು ಅದರ ಫಲಿತಾಂಶ ಪ್ರಕಟಗೊಂಡಿದೆ. ಹೆಬ್ಬಾಳ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳಿಗೆ ನೇರ ಹಣಾಹಣಿ...

Read More

ಬಿ.ಎಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಮಂಗಳೂರು: 2015-16 ನೇ ಸಾಲಿನ ಬಿ.ಎಡ್ ಪರೀಕ್ಷೆಯಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಕೃತಿಕ ಎ.ಆರ್. ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಇವರು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ರಮೇಶ ರೈ ಇವರ ಧರ್ಮ ಪತ್ನಿ.ಪುತ್ತಿಗೆ ಅಡ್ಕ ಸುಬ್ಬಣ್ಣ ರೈ ಮತ್ತು ಕಮಲಾಕ್ಷಿ...

Read More

ದೇಶವನ್ನು ಜಗದ್ವಂದ್ಯ ಮಾಡುವ ಕಲ್ಪನೆ ನಮ್ಮದು

ಬೆಳ್ತಂಗಡಿ: ಹಿಂದೂ ಸಮಾಜವನ್ನು ತಿದ್ದುವಂತಹ ಕೆಲಸವನ್ನು ನಮ್ಮ ಮಹಾಪುರುಷರು ಸಾಕಷ್ಟು ಮಾಡಿದ್ದಾರೆ. ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದುವರಿಸಿಕೊಂಡು ಹೋಗುತ್ತಿದೆ. ದೇಶವನ್ನು ಜಗದ್ವಂದ್ಯ ಮಾಡುವ ಕಲ್ಪನೆ ನಮ್ಮದು ಎಂದು ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ...

Read More

ರಾಶಿಪೂಜಾ ಮಹೋತ್ಸವ ಸಂಪನ್ನ

ಮಲ್ಪೆ : ಕೊಡವೂರು ಕಂಬ್ಳಕಟ್ಟ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಶಿಪೂಜಾ ಮಹೋತ್ಸವವು ಫೆ. 14ರ ಸೂರ್ಯೋದಯದಿಂದ 15ರ ಸೂರ್ಯೋದಯದವರೆಗೆ ಪಾಡಿಗಾರು ಶ್ರೀನಿವಾಸ ತಂತ್ರಿ ಅವರ  ನೇತೃತ್ವದಲ್ಲಿ ನೆರವೇರಿತು. ಬೆಳಗ್ಗೆ ಶ್ರೀ ದೇವರಿಗೆ ಸೀಯಾಳಾಭಿಷೇಕದೊಂದಿಗೆ ರಾಶಿಪೂಜಾ ವಿಧಿ ಆರಂಭಗೊಂಡಿತು. ಕುಂಭಲಗ್ನದಲ್ಲಿ ಮಹಾದೇವನಿಗೆ ಕಲಶಾಭಿಷೇಕ, ಪ್ರಸನ್ನ...

Read More

ನವೀಕರಣದ ಪೂರ್ವಭಾವಿ ನಾಗಪ್ರತಿಷ್ಠೆ

ಬಂಟ್ವಾಳ: ಬೋಳಂತೂರು ಸುರಿಬೈಲು ಶ್ರೀ ಕ್ಷೇತ್ರ ಸೂರ್ಯಲಿಂಗೇಶ್ವರ ದೇವಸ್ಥಾನದ ನವೀಕರಣ ಪೂರ್ವಭಾವಿಯಗಿ ಫೆ. 15ರಂದು ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠೆ...

Read More

ಹೆಲಿಟೂರಿಸಂಗೆ ಚಾಲನೆ

ಉಡುಪಿ: ಉಡುಪಿಯಲ್ಲಿ ಹೆಲಿಟೂರಿಸಂಗೆ ಇಂದು ಚಾಲನೆ ನೀಡಲಾಗಿದ್ದು, ಉಡುಪಿ ಸುತ್ತಮುತ್ತಲಿನ ಪ್ರವಾಸಿ ಜಾಗಗಳಿಗೆ ಭೇಟಿ ನೀಡಲು ಜಿಲ್ಲಾಡಳಿತ  ಪತ್ರಕರ್ತರಿಗೆ ಅವಕಾಶ...

Read More

ಬಿ.ಸಿ.ರೋಡ್ ಚಂಡಿಕಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ತಾಲೂಕಿನ ಬಿ.ಮೂಡ ಗ್ರಾಮಗಳಿಗೆ ಸಂಬಂಧಪಟ್ಟ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ 15ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. ಫೆ.13ರಂದು ಬೆಳಿಗ್ಗೆ ಗಂಟೆ 7ರಿಂದ ಪ್ರಾರ್ಥನೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ,...

Read More

Recent News

Back To Top