News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಶ್ರೀಕೃಷ್ಣಮಠಕ್ಕೆ ಕುದುರೆ ಹಸ್ತಾ೦ತರ-ಪರ್ಯಾಯಶ್ರೀಗಳಿ೦ದ ಆತ್ಮೀಯ ಸ್ವಾಗತ

ಉಡುಪಿ : ಭಕ್ತರು ಕೊಡಮಾಡಿಯ ಕುದುರೆಗಳೆರಡನ್ನು ಪರ್ಯಾಯ ಶ್ರೀಕೃಷ್ಣಮಠದ ಪರ್ಯಾಯ ಶ್ರೀಗಳಾದ ಪೇಜಾವರ ಮಠಾಧೀಶರು ಸೋಮವಾರದ೦ದು ಮಠಕ್ಕೆ ಸ್ವೀಕರಿಸಿಕೊ೦ಡರು. ಇದೀಗ ಮಠದ ಆನೆಯು ಸಕ್ರೆಬೈಲಿನಲ್ಲಿರುವ ಕಾರಣ ಉತ್ಸವದ ಕಳೆಕಳೆದುಕೊ೦ಡಿ೦ತಾಗಿತ್ತು. ಇದೀಗ ಆನೆಯ ಬದಲು ಕುದುರೆಗಳನ್ನು ಉತ್ಸವಕ್ಕೆ...

Read More

ಪವರ್ ಕಟ್ ಬಗ್ಗೆ ದೂರು ನೀಡಿದವನನ್ನೇ ಜೈಲಿಗಟ್ಟಿದ ಡಿಕೆಶಿ

ಬೆಂಗಳೂರು: ರಾಜ್ಯದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರ ಪವರ್ ಪ್ರತಾಪಕ್ಕೆ ತಡೆಯೇ ಇಲ್ಲದಂತಾಗಿದೆ. ಸಾಮಾನ್ಯ ಜನರ ಮೇಲೂ ತಮ್ಮ ದರ್ಪ, ಅಹಂಕಾರವನ್ನು ತೋರಿಸುತ್ತಿದ್ದಾರೆ. ತನ್ನ ವಿರುದ್ಧ ನಿಂತವರ ಹೆಡೆಮುರಿ ಕಟ್ಟುತ್ತಿದ್ದಾರೆ. ನಿರಂತರವಾಗಿ ಪವರ್ ಕಟ್ ಆಗುತ್ತಿದೆ ಎಂದು ದೂರು ನೀಡಿದ್ದ ಸುಳ್ಯದ...

Read More

ಮಾ.12 : ಇಂದಬೆಟ್ಟುವಿನಲ್ಲಿ ಅಂತರ್ ಜಿಲ್ಲಾ ಕಬ್ಬಡಿ ಪಂದ್ಯಾಟ

ಬೆಳ್ತಂಗಡಿ : ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮಾ. 12 ರಂದು ಇಂದಬೆಟ್ಟು ದೇವನಾರಿ ಶಾಲಾ ಮುಂಭಾಗದಲ್ಲಿ ಇರುವ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಗೌರವಾಧ್ಯಕ್ಷ ಡಾ| ಪ್ರದೀಪ್ ಎಂ. ನಾವೂರು ತಿಳಿಸಿದ್ದಾರೆ....

Read More

ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಮನೆ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲಾರಂಗ ಉಡುಪಿ ಅಮಾಸೆಬೈಲಿನ ಸಮೀಪ ರಟ್ಟಾಡಿಯಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಅಶ್ವಿನಿ ಕುಲಾಲಳಿಗೆ ಕಟ್ಟಿಸಿಕೊಟ್ಟ ಮನೆ ‘ವಿದ್ಯಾಸದನ’ ದ ಉದ್ಘಾಟನೆಯು ಜರಗಿತು.ಉದ್ಯಮಿ ಕೆ. ಬಾಲಕೃಷ್ಣ ರಾವ್ ಮತ್ತು ವಿಶ್ವನಾಥ್ ಶೆಣೈ ಜ್ಯೋತಿ ಬೆಳಗಿ ಶುಭ ಕೋರಿದರು. ಸಂಸ್ಥೆಯ ಅಧ್ಯಕ್ಷ...

Read More

ಮಾ.6 : ನಾವೂರಿನಲ್ಲಿ ಬೃಹತ್ ಆರೋಗ್ಯ ಮೇಳ

ಬೆಳ್ತಂಗಡಿ : ಬೃಹತ್ ಆರೋಗ್ಯ ಮೇಳ ಹಾಗೂ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯ ಅರ್ಜಿ ನೋಂದಾವಣೆ, ನವೀಕರಣ ಕಾರ್ಯಕ್ರಮ ಮಾ. 6 ರಂದು ನಾವೂರು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಸರ್ವೋದಯ ಟ್ರಸ್ಟ್ ನಾವೂರು ಇದರ ಸಂಚಾಲಕ ಡಾ| ಪ್ರದೀಪ್ ತಿಳಿಸಿದರು. ಅವರು ಮಂಗಳವಾರ...

Read More

ವಾಚ್ ಪ್ರಕರಣ ಪ್ರಸ್ತಾಪ : ಉಭಯ ಸದನ ನಾಳೆಗೆ ಮುಂದೂಡಿಕೆ

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಮಂಗಳವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಗದ್ದಲವೆಬ್ಬಿಸಿದೆ. ಅಲ್ಲದೇ ಉಭಯ ಸದನಗಳು ನಾಳೆಗೆ ಮುಂದೂಡಲ್ಪಟ್ಟಿವೆ. ಇಂದು ಉಭಯ ಸದನಗಳಲ್ಲಿ ಮುಖ್ಯಮಂತ್ರಿಗಳ ವಾಚ್ ಪ್ರಕರಣ ಪ್ರತಿಧ್ವನಿಸಿದೆ. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖ್ಯಮಂತ್ರಿಗಳಿಂದ...

Read More

ಶಿಕ್ಷಕ ಹುದ್ದೆಗೆ ಸಂದರ್ಶನ

ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ತರಬೇತಿ ಮತ್ತು ಇತರ ವಿಷಯಗಳಿಗೆ ಶಿಕ್ಷಕರ ಹುದ್ದೆ ಹಾಗೂ ಕಚೇರಿ ಸಹಾಯಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ.15 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ...

Read More

ಪ್ರೊ.ಪಿ.ಸಿ.ಎಂ. ಕುಂಞಿ ನಿಧನಕ್ಕೆ ಕಾರ್ಣಿಕ್ ಸಂತಾಪ

ಮಂಗಳೂರು : ಉತ್ತಮ ಇಂಜಿನಿಯರ್, ಆಡಳಿತಗಾರ, ಕಲಾ ಹಾಗೂ ಕ್ರೀಡಾ ಪೋಷಕ ಮತ್ತು ಶಿಕ್ಷಣ ತಜ್ಞ ಪ್ರೊ.ಪಿ.ಸಿ.ಎಂ. ಕುಂಞಿಯವರ ಅಕಾಲಿಕ ನಿಧನವು ಅತೀವ ದು:ಖವನ್ನು ತಂದಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಕ್ಯಾಪ್ಟನ್  ಕಾರ್ಣಿಕ್ ಅವರು ತನ್ನ ನೆನಪಿನ ಅಂಗಳದಿಂದ...

Read More

ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಕೆಲವು ಸಂಸ್ಥೆಗಳಿಗೆ ದೊರೆತ ಅನುದಾನ

ಬೆಂಗಳೂರು : ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಕೆಲವು ಸಂಸ್ಥೆಗಳಿಗೆ ದೊರೆತ ಅನುದಾನ ಈ ಕೆಳಗಿನಂತಿದೆ. ಮಂಗಳೂರಿನ ಎಂ ಆರ್ ಪಿ ಎಲ್‌ಗೆ 2270 ಕೋಟಿ ಮತ್ತು ನವ ಮಂಗಳೂರು ಬಂದರು ಅಭಿವೃದ್ಧಿಗೆ 72 ಕೋಟಿ ರೂ ಅನುದಾನ ನೀಲಾಗಿದೆ. ಎಂ ಆರ್ ಪಿ ಎಲ್‌ಗೆ...

Read More

ಉಡುಪಿ ನಗರದ ಕ್ಲಾಕ್ ಟವರ ಮು೦ಭಾಗದಲ್ಲಿ ಬೃಹತ್ ಪ್ರತಿಭಟನೆ

ಉಡುಪಿ : ಜನವಿರೋಧಿ ಹಾಗೂ ಕಾನೂನು ಬಾಹಿರವಾಗಿ ಉಡುಪಿನಗರ ಸಭೆಯು ಏಕಾಎಕಿಯಾಗಿ ಪರವಾನಿಗೆ ಶುಲ್ಕವನ್ನು ಹೆಚ್ಚಿಸಲು ಮು೦ದಾಗಿದ್ದು ಇದನ್ನು ವಿರೋಧಿಸಿ ಉಡುಪಿ ನಗರ ಬಿಜೆಪಿಯು ಸೋಮವಾರದ೦ದು ಉಡುಪಿ ನಗರದ ಕ್ಲಾಕ್ ಟವರ ಮು೦ಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ನ೦ತರ ನಗರಸಭೆಯ ವರೆಗೆ...

Read More

Recent News

Back To Top