Date : Thursday, 03-03-2016
ಮಂಗಳೂರು : ಕದಳೀ ಜೋಗಿ ಮಠದ ಪರ್ಯಾಯ ರಾಜ ಪಟ್ಟಾಭಿಷೇಕದಂತಹ ಅಪರೂಪದ ಮಹೋತ್ಸವದ ಮೂಲಕ ಸಮಾಜದ ಎಲ್ಲಾ ಜಾತಿ, ಮತ, ಪಂಥಗಳ ಜನರನ್ನು ಪರಸ್ಪರ ಜೋಡಿಸುವ ಕೆಲಸವಾಗಲಿ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.ಕದಳೀ ಶ್ರೀ...
Date : Thursday, 03-03-2016
ಮಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ1,3 ಹಾಗು 5 ನೇ ಸೆಮಿಸ್ಟರ್‌ಗಳಿಗೆ ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಲ್ಲಿ ನಡೆದಿರುವ ಅನೇಕ ಲೋಪಗಳು ಹಾಗು ಗೊಂದಲಗಳಿಗೆ ಕಾರಣವಾಗಿರುವ ವಿವಿಯ ಆಡಳಿತ ಮಂಡಳಿ ವೈಫಲ್ಯವನ್ನು ಅ.ಭಾ.ವಿ.ಪ ತೀವ್ರವಾಗಿ ಖಂಡಿಸಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು...
Date : Thursday, 03-03-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇತ್ತೀಚೆಗೆ ಲಾಲ್ ಭಾಗ್‌ನಲ್ಲಿರುವ ಪತ್‌ಮುಡಿ ಸಭಾಂಗಣದಲ್ಲಿ ಜರಗಿತು. ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಕದ್ರಿ ನವನೀತ ಶೆಟ್ಟಿ ಅವರಿಗೆ ಸದಸ್ಯತನದ ಪುಸ್ತಕಗಳನ್ನು...
Date : Thursday, 03-03-2016
ಮಂಗಳೂರು : ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಸುಭಾಶ್ ಪ್ರವೀಣ್ ಉಳ್ಳಾಲ್ ಹಾಗೂ ಧಿಷಜ್ ಸುರೇಶ್ ಇವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುನಾಥನ್ ರಾಜನ್ ಅವರಿಂದ ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವಾಗಿ ತಲಾ ಒಂದು ಲಕ್ಷ ರುಪಾಯಿ ಮೌಲ್ಯದ...
Date : Thursday, 03-03-2016
ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ 2016ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಸಂಜೆ ಚಾಲನೆ ದೊರೆತಿದೆ. ಜೋಗಿ ಮಠದ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಹಾಗೂ...
Date : Thursday, 03-03-2016
ಬಂಟ್ವಾಳ : ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸುವ ಮೂಲಕ ಸದ್ಯದ ಮಟ್ಟಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿಗೊಳಿಸಿದ್ದಾರೆ. ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪುರಸಭೆ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ...
Date : Wednesday, 02-03-2016
ಬದಿಯಡ್ಕ : ಗಣಿತ ಶಾಸ್ತ್ರದಿಂದ ಮಕ್ಕಳು ಬಹುದೂರ ನಿಲ್ಲುವುದು ಕಂಡುಬರುತ್ತದೆ. ಮೆಟ್ರಿಕ್ ಮೇಳದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಗಣಿತ ಮಧುರವಾಗುವಂತೆ ಮಾಡಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ ಎನ್ ಕೃಷ್ಣ ಭಟ್ ನುಡಿದರು. ಅವರು ಬದಿಯಡ್ಕ ಬಿ ಆರ್ ಸಿಯಲ್ಲಿ...
Date : Wednesday, 02-03-2016
ಉಡುಪಿ : ಉಡುಪಿ ಜಯಂಟ್ಸ್ ಎವರ್‌ಗ್ರೀನ್ ಸಹೇಲಿ ಇದರ ವತಿಯಿಂದ ಉಡುಪಿ ಬೈಲೂರಿನ ‘ವಾಸುದೇವ ಕೃಪಾ’ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿ.ಪಿ.ಸಿ. ಕಾಲೇಜಿನ ಖ್ಯಾತ ಖಗೋಳ ವಿಭಾಗದ ಮುಖ್ಯಸ್ಥರಾದ ಎ.ಪಿ. ಭಟ್‌ರವರು ಆಕಾಶ ವಿಸ್ಮಯ ಹಾಗೂ ಗ್ರಹಗಳ ಬಗ್ಗೆ ವಿಶೇಷ ಕಾರ್ಯಾಗಾರ ನೆರವೇರಿಸಿದರು....
Date : Wednesday, 02-03-2016
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆಯವರು ಭಯೋತ್ಪಾದನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಈ ಜಗತ್ತಲ್ಲಿ ಇಸ್ಲಾಂ ಧರ್ಮ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ....
Date : Wednesday, 02-03-2016
ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದೆ. ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಕೋರಿದ್ದರು. ಆದರೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಾಗುದಿಲ್ಲವೆಂದು ಸ್ಪೀಕರ್ ಎನ್ನುತ್ತಿದ್ದಂತೆ ಸದನದಲ್ಲಿ ಗದ್ದಲ...