ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ ಪ್ರಸಿದ್ಧ ನಿರೂಪಕ ರಾಮಚಂದ್ರ ರಾವ್ ನೆರವೇರಿಸಿದರು. ವೇದಿಕೆ ಯಲ್ಲಿ ಅರುಣ್ ಕುಮಾರ ಶೆಟ್ಟಿ ನುಳಿಯಾಲ್ ಗುತ್ತು , ದೇವದಾಸ್ ಶೆಟ್ಟಿ ಕೊಡ್ಮಣ್ , ಪ್ರಕಾಶ್ ಕಿದೆಬೆಟ್ಟು , ದೇವದಾಸ್ ಮಾಸ್ತರ್ , ಸೇವಾಂಜಲಿಯ ರೂವಾರಿ ಸಮಾಜ ಸೇವಕ ಕೃಷ್ಣ ಕುಮಾರ್ ಪೂಂಜಾ , ನ್ರತ್ಯ ವಿದುಷಿ ಗಳಾದ ವಿದ್ಯಾ ಮನೋಜ್ , ಮಂಜುಳಾ ಸುಬ್ರಮಣ್ಯ ಉಪಸ್ತಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.