Date : Thursday, 24-03-2016
ವಿಜಯಪುರ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯದ ತಿಳಿಯುತ್ತಿದ್ದಂತೆ ವಿದ್ಯಾರ್ಥಿ, ಪೋಷಕರಲ್ಲಿ ಆತಂಕ ಮನೆಮಾಡಿದೆ. ಮುದ್ದೇಬಿಹಾಳ ಬಿಇಓ ಬಿಎಸ್ ಹೊಸೂರು ಅವರನ್ನು ಈ ಸಂಬಂಧ ಅಮಾನತು ಮಾಡಲಾಗಿದೆ ಎಂದು ಯಶೋದ ಭೋಪಯ್ಯ ತಿಳಿಸಿದ್ದಾರೆ....
Date : Thursday, 24-03-2016
ಬೆಂಗಳೂರು : ಪಿಯು ರಸಾಯನ ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಸಿಐಡಿ ತನ್ನ ತನಿಖೆಯನ್ನು ಆರಂಭಿಸಿದೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ಅವರನ್ನು 20 ನಿಮಿಷ ವಿಚಾರಣೆಗೊಳಿಸಿದ್ದಾರೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ತನ್ನ ಬಳಿ ಇರುವ ಸಾಕ್ಷಗಳನ್ನು ಸಿಐಡಿಗೆ ನೀಡಿದ್ದಾರೆ....
Date : Wednesday, 23-03-2016
Mangalore : The St. Christopher association Mangalore celebrated easter giving gifts and ration to Prashanth Nivas at jeppu . The President of the association Mr. Raymond Dcunha speaking at the...
Date : Wednesday, 23-03-2016
ಬಂಟ್ವಾಳ : ಬಿಸಿರೋಡಿಗೆ ಸಮೀಪದ ಗಾಣದ ಪಡ್ಪು ಎಂಬಲ್ಲಿ ಅವೈಜ್ವಾನಿಕವಾಗಿ ಹೆದ್ದಾರಿಗೆ ದಿಡೀರನೇ ಹಮ್ಸ್ ನಿರ್ಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ವಾಹನ ಚಾಲಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಂಟ್ವಾಳ ಕಡೂರು ಹೆದ್ದಾರಿಯ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ...
Date : Wednesday, 23-03-2016
ಬೆಳ್ತಂಗಡಿ : ಸರ್ಕಾರದ ಕಾನೂನಿಗೆ ವಿರುದ್ಧವಾಗಿ, ಹಿಂದು ಭಾವನೆಗೆ ದಕ್ಕೆ ಉಂಟುಮಾಡುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ದುರುದ್ದೇಶದಿಂದ ಸರ್ಕಾರದ ಕಾನೂನು ನಿಯಮಗಳನ್ನು ಬದಿಗೊತ್ತಿ, ದ.ಕ. ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು...
Date : Wednesday, 23-03-2016
ಕಾಪು : ಕಾಪುವಿನ ಮೂರು ಮಾರಿಗುಡಿಗಳಲ್ಲೂ ಏಕಕಾಲಧಿದಲ್ಲಿ ಜರಗುವ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಸುಗ್ಗಿ ಮಾರಿಪೂಜೆಗೆ ವೈಭವದ ಚಾಲನೆ ದೊರಕಿದೆ. ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ(ಕಲ್ಯ) ಮಾರಿಗುಡಿ...
Date : Wednesday, 23-03-2016
ಬೆಳ್ತಂಗಡಿ : ಸ್ವಾವಲಂಬನೆಗೆ ಪೂರಕವಾಗುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದಲ್ಲಿ ಸಶಕ್ತೀಕರಣ ಸಾಧ್ಯ ಎಂದು ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯನಿರ್ವಾಹಕ ನಿರ್ದೇಕರಾದಡಾ. ಎಲ್.ಹೆಚ್. ಮಂಜುನಾಥ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ರುಡ್‌ಸೆಟ್, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಸಂಯುಕ್ತ ಆಶ್ರಯದಲ್ಲಿ...
Date : Wednesday, 23-03-2016
ಮಂಗಳೂರು : ಪ್ರಸಕ್ತ ಸೆಮಿಸ್ಟರ್ ಅನ್ವಯವಾಗುವಂತೆ ಮಂಗಳೂರು ವಿಶ್ವವಿದ್ಯಾಲಯವು ತನ್ನ ಎಲ್ಲಾ ತನ್ನ ಪದವಿ ವಿದ್ಯಾರ್ಥಿಗಳಿಗೆ ತಮ್ಮ 1ನೇ ಹಾಗೂ 3 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿ ಬಾಕಿ ಉಳಿಸಿಕೊಂಡಿರುವ ವಿಷಯಗಳಗೆ ಪರೀಕ್ಷೆ ನೀಡುವುದನ್ನು ನಿರಾಕರಿಸಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ...
Date : Wednesday, 23-03-2016
ಬಂಟ್ವಾಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು....
Date : Wednesday, 23-03-2016
ಬಂಟ್ವಾಳ : ಇನ್ಸಿಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ ಮಂಗಳೂರು ಸಂಸ್ಥೆ , ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ 3ನೇ ಆರ್ .ವಿ.ಟೈಗರ್ ಇಂಟರ್ ಡೋಜೋ ಕರಾಟೆ ಚಾಂಪಿಯಾನ್ ಶಿಪ್ 2016ರಲ್ಲಿ ಹುಡುಗರ ಕಟಾ ವಿಭಾಗದಲ್ಲಿ ಮತ್ತು...