Date : Wednesday, 23-03-2016
ಬೆಳ್ತಂಗಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕೇಪ್ಲಗುಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರುದ್ರಭೂಮಿಗಾಗಿ ಮೀಸಲಿರಿಸಿದ 1.35 ಎಕರೆ ಜಮೀನನ್ನು ಆಕ್ರಮಿಸಿ ಸ್ಥಳೀಯ ಕೆಲವರು ರಬ್ಬರ್ ತೋಟ ನಿರ್ಮಿಸಿರುವುದಾಗಿ ಚಾರ್ಮಾಡಿ ನಿವಾಸಿ ಆನಂದ ಮೊಗೇರ ಸಹಾಯಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ವರ್ಷಗಳ...
Date : Wednesday, 23-03-2016
ಬೆಳ್ತಂಗಡಿ : ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು....
Date : Wednesday, 23-03-2016
ಬೆಳ್ತಂಗಡಿ : ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ. ಪಂಚಾಯತ್‌ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದನ್ನು ತಡೆಯುವಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ...
Date : Wednesday, 23-03-2016
ಬೆಳ್ತಂಗಡಿ : ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ(SKACM)(ಅಡಿಕೆ ಸೊಸೈಟಿ) ಇದರ ಪುನಶ್ಚೇತನಕ್ಕಾಗಿ ಪಾಲು ನೀಡಿದ ಸಹಕಾರಿ ಸಂಸ್ಥೆಗಳು, ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಪುತ್ತೂರಿನ ಸಂಘದ ವಠಾರದಲ್ಲಿ ಸೇರಿ, ಸಹಕಾರಿ...
Date : Wednesday, 23-03-2016
ಕಲಬುರ್ಗಿ : ಕಲಬುರ್ಗಿ ಜಿಲ್ಲಾ ಆಸ್ಪತ್ರೆಯ ICUನಲ್ಲಿ ಎಸಿ ಸ್ಫೋಟಗೊಂಡ ಘಟನೆ ವರದಿಯಾಗಿದ್ದು, ಅದೃಪ್ಟವಶಾತ್ ಮಕ್ಕಳು ಜೀವಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯ NICU ನಲ್ಲಿ 30 ಶಿಶುಗಳಿದ್ದು ಜೀವಾಪಾಯಾದಿಂದ ಪಾರಾಗಿದ್ದಾರೆ. ಆದರೆ ಒಂದು ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಆ ಮಗುವಿನ ಸ್ಥಿತಿ...
Date : Wednesday, 23-03-2016
ಬೆಂಗಳೂರು : ಕೆಂಡ ಹಾಯುವ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂಬ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿಕೆಗೆ ಸ್ವಪಕ್ಷೀಯ ಶಾಸಕರಿಂದ ವಿರೋಧ ವ್ಯಕ್ತವಗಿದೆ. ಬುಧವಾರ ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆದಿದ್ದು, ಸಂಸದೀಯ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿರುದ್ಧ...
Date : Wednesday, 23-03-2016
ಬೆಂಗಳೂರು : ರಾಜ್ಯ ವಿಧಾನ ಸಭಾ ಅಧಿವೇಶನ ಎರಡು ದಿನ ಅವಧಿಗೆ ವಿಸ್ತರಣೆಗೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಬರಗಾಲ, ನೀರಿನ ಸಮಸ್ಯೆ ಮತ್ತು ಬರ ನಿರ್ವಹನೆ ಸಮಸ್ಯೆ ನಿರ್ವಹಿಸುವಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವಿಫಲವಾಗಿದ್ದು, ಇದರ ಚರ್ಚೆಗೆ ಅವಕಾಶ ಕೋರಿ ಅಧಿವೇಶನ ವಿಸ್ತರಿಸುವಂತೆ ವಿರೋಧ...
Date : Wednesday, 23-03-2016
ಕಲಬುರ್ಗಿ: ಕಲಬುರ್ಗಿಯ ಸೆಂಟ್ರಲ್ ಜೈಲಿನಿಂದ ಜೈಲು ಕೊಠಡಿಯ ಗೋಡೆಯನ್ನು ಕೊರೆದು ನಾಲ್ವರು ಕೈದಿಗಳು ಪರಾರಿಯಾದ ಘಟನೆ ಬುಧವಾರ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಜೈಲಿನ ಗೋಡೆಯನ್ನು ಕೊರೆದು ಬಳಿಕ ಕೌಂಪೌಂಡ್ ಹಾರಿ ಇವರು ತಪ್ಪಿಸಕೊಂಡಿದ್ದಾರೆ. ಪರಾರಿಯಾದ ಕೈದಿಗಳನ್ನು ಶಿವಕುಮಾರ್, ಸುನಿಲ್ ಕುಮಾರ್,...
Date : Wednesday, 23-03-2016
ಬೆಂಗಳೂರು : ಎಸಿಬಿ ರಚನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ಗೆ ಪತ್ರಬರೆದು ವಿಷಯದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಎಸಿಬಿ ರಚನೆ ಮತ್ತು ಅದರ ರದ್ದುಮಾಡುವ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ...
Date : Wednesday, 23-03-2016
ಬೆಂಗಳೂರು: 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಸಯೀದ್ ಅಲಿ ಮತ್ತು ಜಿಹಾದ್ ಅಸಿರ್ ಎಂದು ಗುರುತಿಸಲಾಗಿದ್ದು, ಇವರು ಬಾಂಬ್ ಸ್ಫೋಟಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದರು...