News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ವಿದ್ಯುತ್ ಕೊರತೆ: ವಿದ್ಯಾರ್ಥಿಗಳಿಗೆ ಓದಲು ಟೈಮ್ ಫಿಕ್ಸ್ ಮಾಡಿದ ಕರ್ನಾಟಕ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತೀವ್ರಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಓದಲು ವಿದ್ಯುತ್ ಪೂರೈಕೆಗೆ ನಿರ್ದಿಷ್ಟ ಸಮಯ ರೂಪಿಸಿದೆ. ವಿದ್ಯಾರ್ಥಿಗಳು ಅಧ್ಯಯನ ನಡೆಸಲು ರಾತ್ರಿ 6 ಗಂಟೆಯಿಂದ 10 ಗಂಟೆ ವರೆಗೆ ಹಾಗೂ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ನಿರಂತರವಾಗಿ ವಿದ್ಯುತ್ ಪೂರೈಸುವುದಾಗಿ ಇಂಧನ...

Read More

ಜಿಲ್ಲಾ ಮಟ್ಟದಲ್ಲಿ ಕಚೇರಿ ಹೊಂದಲಿದೆ ಎಸಿಬಿ

ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಎಸಿಬಿ ಕಚೇರಿಯನ್ನು ತೆರೆದು ಅಲ್ಲಿ ದೂರನ್ನು ಸ್ವೀಕರಿಸಲು ಸರಕಾರ ನಿರ್ಧಾರಿಸಿದೆ. ಈ ಹಿಂದೆ ಭ್ರಷ್ಟಾಚರಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸುದಾದರೆ, ಬೆಂಗಳೂರಿಗೆ ಬಂದು ದೂರುದಾಖಲಿಸಬೇಕಾಗಿತ್ತು. ಆದರೆ ಈಗ ರಾಜ್ಯ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ....

Read More

ಮಾ 28 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಂಗಳೂರಿಗೆ

ಮಂಗಳೂರು : ಮಾ 28 ರಂದು ಕೇಂದ್ರ ಹೆದ್ದಾರಿ ಭೂಸಾರಿಗೆ, ಬಂದರು ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಮಾ 28 ರಂದು ಆಗಮಿಸಲಿದ್ದಾರೆ ಮಂಗಳೂರಿನ ಜವಾಹರ್‌ಲಾಲ್ ನೆಹರು ಸೆಂಚುನರಿ ಹಾಲ್ (ಎನ್.ಎಂ.ಪಿ.ಟಿ.ಹಾಲ್) ಪಣಂಬೂರಿನಲ್ಲಿ  ಮಾ 28 ರಂದು ಮಧ್ಯಾಹ್ನ2-30 ಕ್ಕೆ ಎನ್.ಎಚ್.ಎ.ಐ. ವತಿಯಿಂದ ನಡೆಯುವ ಶಿರಾಡಿ ಘಾಟಿನ...

Read More

10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಯಾಗಿಲ್ಲ : ಆಯುಕ್ತ ಸತ್ಯನಾರಾಯಣ ಮೂರ್ತಿ

ಮುದ್ದೇಬಿಹಾಳ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಗ್ಗೆ ವಿಚಾರಣೆ ಮತ್ತು ಪರಿಶಿಲನೆಗಾಗಿ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ ಸತ್ಯನಾರಾಯಣ ಮೂರ್ತಿಯವರು ಮುದ್ದೇಬಿಹಾಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸರಕಾರದ ಸೂಚನೆಯಂತೆ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ...

Read More

ಮೌಢ್ಯ ಪ್ರತಿಬಂಧಕ ಕಾನೂನು ತರಲು ಸಿಎಂ ಚಿಂತನೆ

ಮೈಸೂರು : ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯ ಸಿದ್ದರಾಮನ ಹುಂಡಿ ಜಾತ್ರೆಯಲ್ಲಿ ಜನರು ಬಾಯಿಗೆ ಬೀಗಹಾಕುವ ಮೂಲಕ, ದೇವರಿಗೆ ವಿಶಿಷ್ಟ ಹರಕೆಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. ಸಿಎಂ ಸಿದ್ದರಾಮಯ್ಯ ಆಚಾರ-ವಿಚಾರಗಳನ್ನು ಮೂಢನಂಬಿಕೆಗಳೆಂದು ಪರಿಗಣಿಸುವವರು. ಈ ಬಾರಿಯ ಬಜೆಟ್ ಅನ್ನು ರಾಹುಕಾಲದಲ್ಲಿ ಬಜೆಟ್ ಮಂಡಿಸುವ...

Read More

ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿ ನಿರ್ಮಾಣ ಆರಂಭ

ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಶಿಲ್ಪಿಗಳಾದ ಪ್ರಕಾಶ್ ಕಾಞಂಗಾಡ್ ಇವರ ನೇತೃತ್ವದಲ್ಲಿ ಇತ್ತೀಚೆಗೆ ಶೇಷವನದಲ್ಲಿ ನಡೆಯಿತು. ಬೆಳಗ್ಗೆ 10.00 ಗಂಟೆಗೆ ದೇವಸ್ಥಾನದ ಅರ್ಚಕರಾದ ಸುಬ್ರಾಯ ಕಾರಂತರ ನೇತೃತ್ವದಲ್ಲಿ ಸನ್ನಿದಿಯಲ್ಲಿ ವಿಶೇಷ ಪೂಜೆಯು...

Read More

ಹಕ್ಕು ಪತ್ರ ನೀಡದಿರುವ ಬಗ್ಗೆ ಡಿಸಿಯಿಂದ ತಹಶೀಲ್ದಾರ್ ತರಾಟೆಗೆ

ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಭೂಮಾಲಿಕನ ದೌರ್ಜನ್ಯಕ್ಕೆ ಒಳಗಾದ ಮಲೆಕುಡಿಯ ಕುಟುಂಬಗಳಿಗೆ ಇನ್ನೂ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು...

Read More

March 26 Fasnion shows organizing by MIFT

Mangalore : MIFT College has been organizing on March 26 th different types of Fasnion shows for all these years, Like “FASHION FOR ALL” (by elderly residents of abayashrama) “NAMMA...

Read More

ಗಣಿತ ಪಶ್ನೆಪತ್ರಿಕೆ ಗ್ರೇಸ್‌ಮಾರ್ಕ್ : ತಜ್ಞರ ಸಮಿತಿಯನ್ನು ನೇಮಿಸಲು ಚಿಂತನೆ

ಬೆಂಗಳೂರು : ಗಣಿತ ಪರೀಕ್ಷೆಯ ಪಶ್ನೆಪತ್ರಿಕೆಯಲ್ಲಿ ಲೋಪಕಂಡು ಬಂದಿದ್ದು, 55 ಗ್ರೇಸ್‌ಮಾರ್ಕ್ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಚಿವ ಕಿಮ್ಮನೆ ರತ್ನಾಕರ್ ನಿರ್ಧಾರ ಪ್ರಕಟಿಸಿದ್ದಾರೆ. ಸಚಿವ ಕಿಮ್ಮನೆ ರತ್ನಾಕರ್ ತಜ್ಞರ ಸಮಿತಿಯನ್ನು ನೇಮಿಸಲಿದ್ದಾರೆ. ಆ ತಜ್ಞರ ಸಮಿತಿ ನೀಡಿದ ತಿರ್ಮಾನವೇ...

Read More

ಮಾ. 31ರಂದು ರಸಾಯನಶಾಸ್ತ್ರ ಮರು ಪರೀಕ್ಷೆ

ಬೆಂಗಳೂರು : ಪಿಯು ರಸಾಯನಶಾಸ್ತ್ರ  ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಮರು ಪರೀಕ್ಷೆ ದಿನಾಂಕ ಈ ಹಿಂದೆ ಮಾ. 29ಕ್ಕೆ ನಿಗದಿಯಾದ್ದು ಈಗ ಅದನ್ನು ಮಾ. 31ಕ್ಕೆ ಮುಂದೂಡಲಾಗಿದೆ. ಕೆಲ ದಿನಗಳಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ನಡೆಸದಂತೆ ಪಿಯು ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು....

Read More

Recent News

Back To Top