Date : Saturday, 26-03-2016
ಉಡುಪಿ: ಕಳೆದೊಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದ ಹೆಲಿಕಾಪ್ಟರ್ ಪಯಣದ “ಹೆಲಿ ಟೂರಿಸಂ’ನ ಕಾಪ್ಟರ್ ಸದ್ದು ಈಗ ಕೇಳುತ್ತಿಲ್ಲ. ಪ್ರಾಯೋಗಿಕ ಹಾರಾಟದಂದು ಅಧಿಕಾರಿಗಳು, ಮಾಧ್ಯಮದವರು, ಪೊಲೀಸರಿದ್ದ ತಂಡ ನಾ ಮುಂದು-ತಾ ಮುಂದು ಎನ್ನುವಂತೆ ಹೆಲಿಕಾಪ್ಟರ್‌ನಲ್ಲಿ ಪಯಣ ಬೆಳೆಸಿ ಮೊದಲ ಅನುಭವ...
Date : Saturday, 26-03-2016
ಮಂಗಳೂರು : ವ್ಯಾಪಕವಾಗಿ ಮರಳಿನ ಕೃತಕ ಅಭಾವದಿಂದ ಸಾರ್ವಜನಿಕರು ತಮ್ಮ ಕಟ್ಟಡ, ರಿಪೇರಿ, ಮನೆ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ತೊಂದರೆ ಅನುಭವಿಸಿದ ಪರಿಣಾಮವಾಗಿ ಕಾರ್ಮಿಕರು, ಕಾಂಟ್ರಾಕ್ಟರ್‌ಗಳು ಭವಣೆ ಪಡುತ್ತಿದ್ದಾರೆ. ಸರಕಾರದ ಜನ ವಿರೋಧಿ ಮರಳು ನೀತಿ ಹಾಗೂ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ...
Date : Saturday, 26-03-2016
ಬೆಳ್ತಂಗಡಿ : ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ, ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ 7 ದಿನವಾದ ಶುಕ್ರವಾರ...
Date : Saturday, 26-03-2016
ಬಂಟ್ವಾಳ : ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಪುರಸಭೆ ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿತು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡ ಟ್ರಾಫಿಕ್ ಎಸ್...
Date : Saturday, 26-03-2016
ಬೆಂಗಳೂರು : ಜಗತ್ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿರುವ ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಷ್ಟದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಜಗತ್ ಪ್ರಸಿದ್ಧ ಜಂಬೂ ಸವಾರಿ, ಅಂಬಾವಿಲಾಸ ಅರಮನೆ ಹೊಂದಿದ್ದು, ಪ್ರತಿವರ್ಷ ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಜನರು ಬರುತ್ತಿದ್ದರೂ ಲಲಿತ್...
Date : Saturday, 26-03-2016
ಬೆಂಗಳೂರು : ಖ್ಯಾತ ಸ್ಯಾಕ್ಸಾಫೋನ್ ವಾದಕ ವಿದ್ವಾನ್ ಡಾ| ಕದ್ರಿ ಗೋಪಾಲನಾಥ್ ರವರು 2016 ನೇ ಸಾಲಿನ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ರಾಮಸೇವಾ ಮಂಡಳಿ ಟ್ರಸ್ಟ್‌ನ ವತಿಯಿಂದ ಮೇ ೧ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯೊಂದಿಗೆ ೫೦...
Date : Saturday, 26-03-2016
ಮಂಡ್ಯ : ಶಾಲೆಗಳ ರಜಾ ಅವಧಿಯಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರವು ವಿಸ್ತರಿಸಿದೆ. ರಾಜ್ಯದ 137 ಬರಪೀಡಿತ ತಾಲೂಕುಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಿದೆ. ಎಪ್ರಿಲ್ 11 ರಿಂದ ಮೇ 28 ರ ವರೆಗೆ ಸರಕಾರದ ಶಾಲೆಗಳಿಗೆ ಬೇಸಿಗೆ ರಜೆ ನೀಡಿದ್ದು, ಈ ಸಂದರ್ಭ...
Date : Friday, 25-03-2016
ಬೆಳ್ತಂಗಡಿ : ರಸ್ತೆ ಅಪಘಾತದಿಂದ ಅಕ್ರಮ ಹೋರಿ ಸಾಗಾಟ ಪತ್ತೆಯಾದ ವಿದ್ಯಮಾನ ಶುಕ್ರವಾರ ನೆರಿಯಾದ ಗ್ರಾಮದಲ್ಲಿ ನಡೆದಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ನೆರಿಯಾ ಗ್ರಾಮದ ಮುಚ್ಚರಳ್ಳಿ ನಿವಾಸಿ ಕುಶಲಪ್ಪ ಎಂಬುವರ ತನ್ನ ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಅಣಿಯೂರು ಕಡೆಯಿಂದ...
Date : Friday, 25-03-2016
ಬಂಟ್ವಾಳ : ಶ್ರೀರಾಮ ನಾಮ ತಾರಕ ಜಪ ಯಜ್ಞಕ್ಕೆ ಹಸಿರು ಹೊರೆ ಕಾಣಿಕೆಯನ್ನು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥದೊಂದಿಗೆ ಮೆರವಣಿಗೆ ಮೂಲಕ ತುಂಬೆ , ಪುದು, ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ...
Date : Friday, 25-03-2016
ಬೆಂಗಳೂರು : ಸಂಪುಟದ ಪುನಾರಚನೆ ವಿಷಯ ಗರಿಗೆದರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಅಧಿವೇಶನದ ನಂತರ ಸಂಪುಟ ಪುನಾರಚನೆಯನ್ನು ನಡೆಸುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು. ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಸಭೆ ಸೇರಿ ಸಿಎಂ ಸಿದ್ದರಾಮಯ್ಯವರ ಮೇಲೆ ಒತ್ತಡ ಹೇರುತ್ತ್ತಿದ್ದು...