Date : Tuesday, 03-05-2016
ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಕಿಂಗ್ ಪಿನ್ ಶಿವಕುಮಾರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಸತತ ಆರು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೊರಿಕೆಯಲ್ಲಿ ತೊಡಗಿದ್ದ. ಈ ಬಾರಿ ಎರಡು ಸಲ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಶಿವಕುಮಾರ್ ಪಿಯುಸಿ...
Date : Monday, 02-05-2016
ಉಡುಪಿ : ಅಹಂ ಬದಿಗಿರಿಸಿ ನಿತ್ಯ ಅರ್ಧ ಗಂಟೆಯಾದರೂ ದೇವರಿಗೆ ಕೃತಜ್ಞತಾಪೂರ್ವಕ ಪೂಜೆ ಸಲ್ಲಿಸಿದರೆ ಉತ್ತಮ ಎಂದು ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟರು. ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಮಹಾರುದ್ರ ಯಾಗದ...
Date : Monday, 02-05-2016
ಬೆಂಗಳೂರು : ಟೀಮ್ 46 ರೇಸಿಂಗ್ ಕಮ್ಯುನಿಟಿ ವತಿಯಿಂದ ಮೇ 28 ಮತ್ತು 29 ರಂದು ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್‌ನ ರನ್‌ವೇಯಲ್ಲಿ ಬೆಂಗಳೂರು ಡ್ರ್ಯಾಗ್ ಫೆಸ್ಟ್-2016 ಹೆಸರಿನ ರೋಮಾಂಚಕ ಕಾರ್, ಬೈಕ್ ರೇಸಿಂಗ್ ಸ್ಪರ್ಧೆ ನಡೆಯಲಿದೆ. ಅತ್ಯಂತ ವೃತ್ತಿಪರವಾಗಿ ಮತ್ತು ಸುರಕ್ಷತೆಗೆ...
Date : Monday, 02-05-2016
ಬೆಂಗಳೂರು : ರಾಜ್ಯಕ್ಕೆ ಭೀಕರ ಬರ ಪರಿಸ್ಥಿತಿ ಕಾಡುತ್ತಿದ್ದು, ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಪರಿಹಾರ ಒದಗಿಸಲು ಪ್ರಧಾನಿಗಳ ಬಳಿ ನಿಯೋಗವನ್ನು ಕೊಂಡೋಯ್ಯಲಾಗುವುದು. ಇದೇ ಸಂದರ್ಭ ಸಂದರ್ಭದಲ್ಲಿ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈಗಾಗಲೇ ಬರಪರಿಹಾರ...
Date : Monday, 02-05-2016
ಬೆಳ್ತಂಗಡಿ : ಕುಡಿಯುವ ನೀರಿನ ಯೋಜನೆಗೆ ಹಣದಕೊರತೆಯಿಲ್ಲ. ಸರಕಾರಿ ಬೋರ್‌ವೆಲ್‌ಗಳಲ್ಲಿ ನೀರು ಇಲ್ಲವೆಂದಾದರೆ ಖಾಸಗಿಯವರ ಬೋರ್‌ವೆಲ್ ವಶಕ್ಕೆ ಪಡೆದು ನೀರು ನೀಡುವುದಕ್ಕೆ ಆದ್ಯತೆ ನೀಡಬೇಕು. ನೀರಿನ ಸಮಸ್ಯೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಯಾವೂದೇ ರೀತಿಯಲ್ಲಿ ಉದಾಸೀನ ತೋರಿದರೆ ಅಂತಹ ಅಧಿಕಾರಿಗಳ ವಿರುದ್ದ...
Date : Sunday, 01-05-2016
ಬೆಳ್ತಂಗಡಿ : ಶ್ರೀ ಸಿದ್ಧವನ ಗುರುಕುಲದ ಅಮೃತ ಮಹೋತ್ಸವ ಕಾರ್ಯಕ್ರಮ ಮೇ.7ರಂದು ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ. ಸಿದ್ಧವನದ ಸಂಸ್ಥಾಪಕರಾದ ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ....
Date : Sunday, 01-05-2016
ಬೆಳ್ತಂಗಡಿ : ಯಾವುದೇಜಾತಿಧರ್ಮ ಮತ ಪಂಥವಿರಲಿ ನಾವು ನಮ್ಮ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದಿದ್ದರೆ ನಮ್ಮಧರ್ಮ ಸಂಸ್ಕೃತಿಆಚಾರ ವಿಚಾರ ಪದ್ಧತಿ ಸಂಪ್ರದಾಯ ಏನು ಎಂದು ಅರಿಯುವುದು ಬಹಳ ಕಷ್ಟಕರವಾದ ವಿಷಯವಾಗಿದ್ದು, ಆಳವಾದ ವೇದ ಅಧ್ಯಯನದಿಂದ ಸಮಾಜದ ವಿಶ್ವಕರ್ಮನದರ್ಶನ ಆಗಲು ಸಾಧ್ಯ ಎಂದು...
Date : Sunday, 01-05-2016
ಬೆಳ್ತಂಗಡಿ : ಉಜಿರೆ ಎಸ್‌ಡಿಎಂ ಕಾಲೇಜು ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಈ ಸಂಭ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಕಾಲೇಜಿನ ಆ ದಿನಗಳನ್ನು ಮತ್ತೆ ಮರುಕಳಿಸುವುದರೊಂದಿಗೆ ಹಿರಿಯ ಹಾಗೂ ಕಿರಿಯ ಸಹಪಾಠಿಗಳು ಒಗ್ಗೂಡಬೇಕು ಎಂಬ ದೃಷ್ಟಿಯಿಂದ ಮೇ. 8 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ...
Date : Sunday, 01-05-2016
ಬೆಳ್ತಂಗಡಿ : ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗ ಬೇಕಾದರೆ ಶಿಕ್ಷಣ ಪಡೆಯಬೇಕು ಅನಾದಿ ಕಾಲದಿಂದಲೂ ಧರ್ಮಶಾಸ್ತ್ರಗಳ ಭಯ ಮೂಡಿಸಿ ದಲಿತರನ್ನು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ದಲಿತೇತರ ಸಮಾಜಕ್ಕೆ ಅವಮಾನ ಎಂದು ನಾಗರಿಕ ಸೇವಾಟ್ರಸ್ಟ್ ಅಧ್ಯಕ್ಷ ಶ್ರೀ ಸೋಮನಾಥ್ ನಾಯಕ್ ಹೇಳೀದರು. ಅವರು...
Date : Sunday, 01-05-2016
ಮಂಗಳೂರು : ಮಂಗಳೂರು ಆಕಾಶವಾಣಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ, ಮೇ 2 ರಿಂದ ನಿರಂತರವಾಗಿ ಮೇ 20 ರವರೆಗೆ ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರ ಕುಂದುಕೊರತೆಗಳು, ಸರಕಾರದ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ...