Date : Sunday, 01-05-2016
ಉಡುಪಿ : ಸರಳ, ಮುಗ್ಧವಾದ ಮತ್ತು ವಿಮರ್ಶೆಗೆ ಒಳಪಡದ ಭಜಿಸುವ ವಿಧಾನವಾದ ಭಜನೆ ಸಮಾಜದಲ್ಲಿರುವ ತಾರತಮ್ಯ ನಿವಾರಣೆಗೆ ಪೂರಕ ಎಂದು ಜನಪದ ಸಂಶೋಧಕ, ಸಂಸ್ಕೃತಿ ಅಧ್ಯಯನ ಕಾರ ಕೆ.ಎಲ್. ಕುಂಡಂತಾಯ ಹೇಳಿದರು. ಮಣಿಪಾಲದ ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್, ಧರ್ಮಸ್ಥಳ...
Date : Saturday, 30-04-2016
ಕಾಸರಗೋಡು : ಕುಂಬಡಾಜೆ ಪಂಚಾಯತಿನ ವಿವಿಧ ಕಡೆ ಸ್ಥಾಪಿಸಲಾಗಿದ್ದ ಬಿಜೆಪಿ ಪ್ರಚಾರ ಬೋರ್ಡುಗಳನ್ನು ಕಿಡಿಗೇಡಿಗಳು ನಾಶಗೈದ ಘಟನೆ ತಿಳಿದು ಬಂದಿದೆ. ಉಬ್ರಂಗಳ, ಅಗಲ್ಪಾಡಿ ಎಂಬೆಡೆಗಳಲ್ಲಿ ಈ ಬೋರ್ಡುಗಳನ್ನು ಹಾಕಲಾಗಿತ್ತು. ಬಿಜೆಪಿ ಚುನಾವಣಾ ಪ್ರಚಾರ ಬೋರ್ಡನ್ನು ನಾಶ ಮಾಡಿದ ಕಿಡಿಗೇಡಿಗಳ ಕೃತ್ಯವನ್ನು ಪಕ್ಷದ ಮಂಡಲ...
Date : Saturday, 30-04-2016
ಬೆಂಗಳೂರು : ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವರ್ಗಾವಣೆ ಮಾಡಲಾಗಿದೆ. ಸೋನಿಯಾ ನಾರಂಗ್ ಪ್ರಸಕ್ತ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಭೇದಿಸುತ್ತಿದ್ದು, ಹಲವು ಅಕ್ರಮಕೋರರನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ವ್ಯವಸ್ಥಿತ...
Date : Saturday, 30-04-2016
ಬೆಂಗಳೂರು : ಕೇಂದ್ರ ಸರಕಾರ ವಿದ್ಯಾಂಜಲಿ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರು, ಸೇನಾ ಸಿಬ್ಬಂದಿ, ನಿವೃತ್ತ ಅಧಿಕಾರಿ ಮತ್ತು ಇತರರನ್ನು ಸರಕಾರಿ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಉಪಯೋಗಕ್ಕೆ ಪಡೆಯಲು ಮುಂದಾಗಿದೆ. ಕೇಂದ್ರ ಸರಕಾರ ವಿದ್ಯಾಂಜಲಿ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಕಾರ್ಯಕ್ರಮದನ್ವಯ...
Date : Friday, 29-04-2016
ಬೆಂಗಳೂರು: ಜನ್ಮ ಕ್ರಿಯೆಷನ್ಸ್ ಲಾಂಛನದಲ್ಲಿ ದಕ್ಷಿಣ ಭಾರತದ ಎಂಟು ಪುಣ್ಯಕ್ಷೇತ್ರಗಳ ಕನ್ನಡ ಭಕ್ತಿಗೀತೆಗಳ ಧ್ವನಿಸುರುಳಿ “ಅಷ್ಟ ಕ್ಷೇತ್ರ ಗಾನ ವೈಭವ” ಇತ್ತೀಚೆಗೆ ಜಗತ್ತಿನ ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಂಡು ಧಾರ್ಮಿಕ ಹಾಗೂ ಕನ್ನಡ ಭಕ್ತಿಗೀತೆಗಳ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿ ಇದೀಗ ಪ್ರತಿಷ್ಠಿತ ಇಂಡಿಯಾ...
Date : Friday, 29-04-2016
ಬೆಳ್ತಂಗಡಿ : ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಹೆಚ್ಚುವರಿಯಾಗಿ 6 ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಇದರಿಂದ ನೀರಿನ ಸಮಸ್ಯೆಯನ್ನು ಬಗೆಹರಿಲಾಗಿದೆ. ವಾಣಿಜ್ಯ ನೀರಿನ ಸಂಪರ್ಕ ಹೊಂದಿರುವವರಿಗೆ ಒಂದು ಗಂಟೆ ಹೆಚ್ಚುವರಿ ನೀರನ್ನು ಕೊಡಲಾಗುವುದು ಎಂದು ಶುಕ್ರವಾರ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸಾಮಾನ್ಯ...
Date : Friday, 29-04-2016
ಬೆಳ್ತಂಗಡಿ : ನೀರಿನ ಕೊರತೆಯನ್ನು ಗಮನಿಸಿ ಅನಧಿಕೃತ ನೀರು ಬಳಕೆ ನಿಷೇಧಿಸಲು ತಾಲೂಕಿನ ಮಾಲಾಡಿ ಗ್ರಾಮ ಪಂಚಾಯಿತಿ ಸಮಿತಿ ರಚನೆ ಮಾಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆಯಿದ್ದು, ಇದನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸೋಣಂದೂರು, ಪುರಿಯ, ಸುತ್ತಮುತ್ತ...
Date : Friday, 29-04-2016
ಬೆಳ್ತಂಗಡಿ : ರಾಜ್ಯದ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲು ರಾಜ್ಯ ಧಾರ್ಮಿಕ ಪರಿಷತ್‌ನ ಸಭೆ ಮೇ. 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಮುಜುರಾಯಿ ಇಲಾಖಾ ಸಚಿವ ಮನೋಹರ ತಹಸೀಲ್ದಾರ್ ಪ್ರಕಟಿಸಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು....
Date : Friday, 29-04-2016
ಬೆಳ್ತಂಗಡಿ : ಮೂಡಬಿದಿರೆ ಮಹಾವೀರ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಅವರಿಗೆ ಪೂರ್ವ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ...
Date : Friday, 29-04-2016
ಬೆಳ್ತಂಗಡಿ : ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕಾ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಅವರಿಂದ ಶಕ್ತಿದೇವತೆ-ಸತಿ ದ್ರೌಪತಿ ಎಂಬ ಹರಿಕಥಾ ಸತ್ಸಂಗ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಶ್ರೇಯಸ್ ಹೆಬ್ಬಾರ್, ಗಾಯನದಲ್ಲಿ ಸುವರ್ಣ...