Date : Thursday, 05-05-2016
ಬೆಂಗಳೂರು : ಸಂಸತ್ ಕಲಾಪದ ಕುರಿತು ಮಾಜಿ ಸಂಸದ ವಿಶ್ವನಾಥ್ ಅವರು ಬರೆದಿರುವ ‘ದಿ ಟಾಕಿಂಗ್ ಶಾಪ್’ ಎಂಬ ಪುಸ್ತಕವು ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಮೇ 5) ರಂದು ಬಿಡುಗಡೆಗೊಳ್ಳಲಿದ್ದು, ಅದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಗದ್ದಲ ಆರಂಭವಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸತ್ ಕಲಾಪದ ಕುರಿತು...
Date : Wednesday, 04-05-2016
ಬೆಳ್ತಂಗಡಿ : ಮುಂಬಯಿಯಲ್ಲಿ ಸಂಬಂಧಿಕನಿಂದ ಹತ್ಯೆಗೀಡಾದ ಲಾಯಿಲಾ ಗ್ರಾಮದ ಪೆರಿಂದಿಲೆ ನಿವಾಸಿ ಶಾಲಿನಿ ಶೆಟ್ಟಿ ಸ್ಮರಣಾರ್ಥ ಆರಂಭಿಸಲಾಗಿರುವ ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಮಂಗಳವಾರ ಲಾಯಿಲಾ ಶ್ರೀ ಗುರುರಾಘವೇಂದ್ರ ಮಠದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ...
Date : Wednesday, 04-05-2016
ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ನಂತರ ಧನಂಜಯ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ....
Date : Wednesday, 04-05-2016
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗ ಮೇ.7ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬರ ಪರಿಹಾರಕ್ಕಾಗಿ 1 ಸಾವಿರ ಕೋಟಿ ರೂಪಾಯಿ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಒತ್ತಾಯಿಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಬರ ಪರಿಸ್ಥಿತಿಯ ಅವಲೋಕನ ನಡೆಸಿರುವ ಸಚಿವ ಸಂಪುಟದ...
Date : Tuesday, 03-05-2016
ನೀರ್ಚಾಲು : ಹವಿಗನ್ನಡ ಸಾಹಿತ್ಯಕ್ಷೇತ್ರದಲ್ಲಿ “ಧರ್ಮವಿಜಯ” ಎಂಬ ಮಹಾಕಾವ್ಯವನ್ನು ಬರೆದು, ಹವ್ಯಕ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಹವ್ಯಕ ಭಾಷೆಯಲ್ಲಿ ಉತ್ತಮ ಸಾಹಿತ್ಯ ರಚನೆಗಳ ಸಾಧ್ಯತೆಗಳನ್ನು ಸಮಾಜಕ್ಕೆ ತೋರಿಸಿಕೊಟ್ಟ ಹಿರಿಯ ಸಾಹಿತಿ ದಿವಂಗತ ಬಾಳಿಲ ಪರಮೇಶ್ವರ ಭಟ್ಟರ ಸ್ಮಾರಕಾರ್ಥವಾಗಿ...
Date : Tuesday, 03-05-2016
ಬೆಳ್ತಂಗಡಿ : ಸುಮಾರು 450 ವರ್ಷಗಳ ಹಿಂದೆ ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿರುವ ಐತಿಹಾಸಿಕ ಸ್ಥಳ ನಿಟ್ಟಡೆ ಗ್ರಾಮದ ಪೆರ್ಮುಡ-ಪಂಡಿಜೆ ಸನಿಹದ ಕಲ್ಲಾಣಿಯಲ್ಲಿ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ, ನಾಗ ಸನ್ನಿಧಿಯ ಕ್ಷೇತ್ರವು ನವೀಕರಣ ಕಾರ್ಯ ಪೂರ್ಣವಾಗುತ್ತಲಿದ್ದು ಮೇ 10 ಮತ್ತು 11 ರಂದು ಪುನರ್ ಪ್ರತಿಷ್ಠಾ...
Date : Tuesday, 03-05-2016
ಕಾಸರಗೋಡು : ಕೇರಳ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ.8 ಭಾನುವಾರದಂದು ಪೂರ್ವಾಹ್ನ 9.00ಗಂಟೆಗೆ ಮುನ್ಸಿಪಾಲ್ ಸ್ಟೇಡಿಯಂ, ವಿದ್ಯಾನಗರ, ಕಾಸರಗೋಡಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಸಾರ್ವಜನಿಕರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನರೇಂದ್ರ...
Date : Tuesday, 03-05-2016
UDUPI : Ms Sushmitha Prabhu, a CA student from Udupi, has represented India in the 30th International CA Students’ Conference held at Colombo, Sri Lanka recently on the theme ‘Fruition of...
Date : Tuesday, 03-05-2016
ಬೆಂಗಳೂರು : ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತ್ರತ್ವದಲ್ಲಿ ಮಂಗಳವಾರ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಕಂಠೀರವ ಕ್ರೀಡಾಂಗಣದಿಂದ ಹೊರಟು ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಆರ್.ಅಶೋಕ್, ಸುರೇಶ್‌ಕುಮಾರ್, ಸೋಮಣ್ಣ, ಪದ್ಮನಾಭ ರೆಡ್ಡಿ...
Date : Tuesday, 03-05-2016
ಶೇಷವನ : ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಎರಡು ಸಾಧನೆಗಳು ಆಗುತ್ತದೆ. ಭಕ್ತರಲ್ಲಿ ಧಾರ್ಮಿಕ ಭಾವನೆ ಜೊತೆಯಲ್ಲಿ ಸುಬ್ರಹ್ಮಣ್ಯನ ಇನ್ನೊಂದು ಸ್ವರೂಪವಾದ ನಾಗಾರಾಧನೆಯಿಂದ ಪ್ರಕೃತಿ ಸಂರಕ್ಷಣೆಯೂ ಸಾಧ್ಯ. ದೇವರ ಆರಾಧನೆಯಿಂದ ಹಿಂದೂ ಧರ್ಮ ಜಾಗೃತಿಗೊಳ್ಳುತ್ತಿದೆ. ಧರ್ಮ ಜಾಗೃತಿಗೊಂಡಾಗ ಭರತ ಖಂಡ ಸಮೃಧಿಗೊಳ್ಳುತ್ತದೆ. ಆ...