Date : Sunday, 08-05-2016
ಬೆಂಗಳೂರು : ತಲಸ್ಸೆಮಿಯಾ ಬಾಧಿತರನ್ನು ಅಂಗವಿಕಲ (ದಿವ್ಯಾಂಗ)ರೆಂದು ಘೋಷಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಸರ್ಕಾರವನ್ನು ಆಗ್ರಹಿಸಿದರು. ವಿಶ್ವ ತಲಸ್ಸೆಮಿಯಾ ದಿನಾಚರಣೆಯ ಅಂಗವಾಗಿ ಮೇ...
Date : Saturday, 07-05-2016
ಮಂಗಳೂರು : ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ಮಂಗಳೂರಿನ ತಲಪ್ಪಾಡಿಯ ಕಿನ್ಯಾದ ಶಾರದಾ ವಿದ್ಯಾನಿಕೇತನದಲ್ಲಿ ಮೇ 7ರಂದು ಶನಿವಾರ ನಡೆಯಿತು. ಏಪ್ರಿಲ್ 17ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣ...
Date : Saturday, 07-05-2016
ನವದೆಹಲಿ : ಈ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲು ಸೂಚಿಸಿ ಮಾನವ ಸಂಪನ್ಮೂಲ ಸಚಿವಾಲಯ ಸುತ್ತೋಲೆಯನ್ನು ಕಳುಹಿಸಿದೆ ಎಂದು ಆಯುಷ್‌ನ ರಾಜ್ಯ ಸಚಿವ ಶ್ರೀಪಾದ್ ಯಶೋನಾಯಕ್ ತಿಳಿಸಿದ್ದಾರೆ. ಈ ಹಿಂದೆ ಶಾಲೆಗಳಲ್ಲಿ ಯೋಗವನ್ನು ಖಡ್ಡಾಯವಾಗಿ ಮಾಡಲಾಗುತ್ತಿರಲಿಲ್ಲ, ಆಸಕ್ತಿ ಇದ್ದವರು ಮಾತ್ರ ಯೋಗದಲ್ಲಿ...
Date : Friday, 06-05-2016
ಬೆಂಗಳೂರು : `ನಾವಿಕ’ ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ `ನಾವಿಕೋತ್ಸವ’ಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ಮತ್ತು ಸಮಾಗಮದ ಸಂಕೇತವಾಗಿರುವ ನಾವಿಕೋತ್ಸವ ಈ ಬಾರಿ ಜುಲೈನಲ್ಲಿ ನಡೆಯಲಿದೆ. ಈ ಸಾಂಸ್ಕೃತಿಕ ಉತ್ಸವಕ್ಕಾಗಿ ಈಗಾಗಲೇ...
Date : Friday, 06-05-2016
ಬೆಳ್ತಂಗಡಿ : ಮೂಲ ಉದ್ದೇಶವನ್ನು ಕಡೆಗಣಿಸದೆ ಮಕ್ಕಳಲ್ಲಿ ಆಡಂಬರವಿಲ್ಲದೆ ಸಂಸ್ಕಾರವನ್ನು ಬೆಳೆಸುವ, ಸಂಸ್ಕೃತಿಯನ್ನು ಬಿಂಬಿಸುವ ಪ್ರಯೋಜನವಾಗುವ ವಿಶೇಷ ಪರೀಕ್ಷೆಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ತರಬೇತಿ ನೀಡುವ ಉತ್ತಮ ಅವಕಾಶ ಸಂಘಟನೆಗಳಿಗಿದೆ ಎಂದು ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಹೇಳಿದರು. ಅವರು ಧರ್ಮಸ್ಥಳದ...
Date : Friday, 06-05-2016
ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತಿಯ ಕಟ್ಟಡಬೈಲು ಎಂಬಲ್ಲಿ 20 ವರ್ಷಗಳ ಹಿಂದೆ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ಅದರ ಕೇಸಿಂಗ್ ಪೈಪ್ ನಡುವೆ ಕೆಸರು ತುಂಬಿದ್ದು, ಪಂಪ್ ಅಳವಡಿಸಿದರೂ 15 ದಿನಕ್ಕೊಮ್ಮೆ ಹಾಳಾಗುತ್ತಿತ್ತು. ನೀರಿನ ಪ್ರಮಾಣ ಇಲ್ಲವಾದ ಕಾರಣ ಜಿಪಂನ ಪರೀಕ್ಷಣಾಧಿಕಾರಿಗಳು ತೋರಿಸಿದ ಸ್ಥಳದಲ್ಲಿ...
Date : Friday, 06-05-2016
ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತಿ ವತಿಯಿಂದ ಕುವೆಟ್ಟು ಗ್ರಾಮ ಪಂಚಾಯತ್ ವಠಾರದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೆಡ್ಕರ್‌ರವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತಿನ ಶೇ. 25 ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 70 ಫಲಾನುಭವಿಗಳಿಗೆ...
Date : Friday, 06-05-2016
ಬೆಳ್ತಂಗಡಿ : ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ನಿಡಿಗಲ್ ಶಾಖೆಯನ್ನು ಕಲ್ಮಂಜ ಗ್ರಾಪಂ ಕಟ್ಟಡಕ್ಕೆ ಸ್ಥಳಾಂತರ ಹಾಗೂ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ ಗುರುವಾರ ಕಲ್ಮಂಜಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲ್ಮಂಜ ಗ್ರಾಪಂ...
Date : Friday, 06-05-2016
ಮಂಗಳೂರು : ರಾಜ್ಯದ ಜನರಿಗೆ ಬರ ನೀರಿನ ಸಮಸ್ಯೆ ಸೇರಿದಂತೆ ಮುಂದಿನ ಕೆಲವು ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಬಹುದು. ಕರ್ನಾಟಕಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿರುವ ಮಂಗಳೂರಿನ ಎಂಆರ್‌ಪಿಎಲ್‌ಗೆ ನೀರಿಲ್ಲದೆ ಶಟ್‌ಡೌನ್ ಆಗುವ ಹಂತಕ್ಕೆ ತಲುಪಿದೆ. ಮಂಗಳೂರಿನಲ್ಲಿರುವ ಎಂಆರ್‌ಪಿಎಲ್ ಕಾರ್ಖಾನೆ ಕಾರ್ಯಗಳಿಗಾಗಿ ನೇತ್ರಾವತಿಯಿಂದ ನೀರು...
Date : Friday, 06-05-2016
ಮೈಸೂರು : ಕರ್ನಾಟಕ ಸರಕಾರ ತನ್ನ ಸಂಗ್ರಹದಲ್ಲಿದ್ದ 12 ಟನ್‌ನಷ್ಟು ಆನೆ ದಂತವನ್ನು ಬೆಂಕಿ ಹಾಕಿ ಸುಡಲು ಮುಂದಾಗಿದೆ. ಈ ದಂತವನ್ನು ಎರಡು ಹಂತಗಳಲ್ಲಿ ನಾಶಪಡಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವನ್ಯಜೀವಿ ಘಟಕದ ಮುಖ್ಯಸ್ಥ ಎಂ.ಪಿ. ಹೊಸ್‌ಮಠ್ ತಿಳಿಸಿದ್ದಾರೆ. ರಾಜ್ಯದ...