Date : Thursday, 12-05-2016
ಬೆಳ್ತಂಗಡಿ : ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಮತ್ತು ಜೈ ಭಜರಂಗಿ ಇದರ ಜಂಟಿ ಆಶ್ರಯದಲ್ಲಿ ಬಡವರಿಗೆ ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಭಜರಂಗಿ ಟ್ರೋಫಿ 2016 ಮೇ 14 ರಂದು ಪೆರಾಡಿಯ ಮಾವಿನಕಟ್ಟೆ ಎಂಬಲ್ಲಿ ನಡೆಯಲಿದೆ....
Date : Thursday, 12-05-2016
ಕಾಸರಗೋಡು : ದೈವ ದೇವರುಗಳ ಸಂಗಮ ಭೂಮಿಯಾದ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀಭೂತ ಬಲಿ, ಉತ್ಸವಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನ ಗೊಂಡಿತು. ತಂತ್ರಿವರ್ಯರಾದ...
Date : Thursday, 12-05-2016
ಬೆಳ್ತಂಗಡಿ : ಮತ್ಸ್ಯತೀರ್ಥ ಹೊಂದಿರುವ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ಮೆ 13 ಮತ್ತು ಮೆ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ(ಕುರಂತಾಯನೋ) ನಡೆಯಲಿದೆ. ಇಂದು ಧ್ವಜಾರೋಹಣ, ಮೆ 17 ರಂದು ಪೂರ್ವಾಹ್ನ...
Date : Thursday, 12-05-2016
ಬೆಂಗಳೂರು : ಕರ್ನಾಟಕದಲ್ಲಿ ಭೀಕರ ಬರಗಾಲ ಬಾಧಿಸುತ್ತಿದ್ದು, ಸಿಎಂ ಸಸಿದ್ದರಾಮಯ್ಯ 12,272 ಕೋಟಿ ರೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಧ್ರುವನಾರಾಯಣ ಮನವಿ ಮಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಧ್ರುವನಾರಾಯಣ, ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದು, ಕಳೆದ 44 ವರ್ಷಗಳ...
Date : Thursday, 12-05-2016
ಮಂಗಳೂರು : ಭಾರತದ ಪ್ರಮುಖ ಫ್ಯಾಷನ್ ಬ್ರಾಂಡ್‌ಆಗಿರುವ ಮ್ಯಾಕ್ಸ್, ತನ್ನ `ಮ್ಯಾಕ್ಸ್‌ಕಿಡ್ಸ್ ಫೆಸ್ಟಿವಲ್’ ಅಂಗವಾಗಿ ‘ಮ್ಯಾಕ್ಸ್ ಲಿಟ್ಟಲ್‌ಐಕಾನ್’ ಎಂಬ ಪ್ರತಿಭಾನ್ವೇಷಣೆಕಾರ್ಯಕ್ರಮವನ್ನು ಆರಂಭಿಸಿದೆ. 2 ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಮ್ಯಾಕ್ಸ್ ಲಿಟ್ಟಲ್‌ಐಕಾನ್ ಪ್ರಮುಖ ಉದ್ದೇಶ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದಾಗಿದೆ. ಮ್ಯಾಕ್ಸ್ ಲಿಟ್ಟಲ್‌ಐಕಾನ್...
Date : Wednesday, 11-05-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ. 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ...
Date : Wednesday, 11-05-2016
ಬೆಳ್ತಂಗಡಿ : ಕ್ಷಣಿಕ ಸುಖಭೋಗಗಳಿಗೆ ಮರುಳಾಗದೆ, ತನ್ನನ್ನು ತಾನು ಗೆದ್ದು ಜ್ಞಾನವನ್ನು ಹಂಚುವ ಕೆಲಸ ಆಗಬೇಕು ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಹೇಳಿದರು. ಅವರು ಮಂಗಳವಾರ ರಾತ್ರಿ ತಾಲೂಕಿನ ನಿಟ್ಟಡೆ ಗ್ರಾಮದ...
Date : Wednesday, 11-05-2016
ಬೆಳ್ತಂಗಡಿ : ಬಿಸಿಲಿನ ಉರಿತಾಪ ಏರುತ್ತಿದ್ದರೂ ಮಂಗಳವಾರ ನಡುರಾತ್ರಿ ತಾಲೂಕಿನ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಸೆಕೆಯಿಂದ ಜನರು ಬಸವಳಿದಿದ್ದಾರೆ. ಗಾಳಿ, ಸಿಡಿಲು ಸಹಿತ ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ...
Date : Wednesday, 11-05-2016
ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮೇ. 16 ರಂದು ನಡೆಯುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಮೇ. 19 ರಂದು ನಡೆಯಲಿರುವ ದ. ಕ ಜಿಲ್ಲಾ ಬಂದ್‌ಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಬೆಂಬಲ ವ್ಯಕ್ತಪಡಿಸಿದೆ. ದ.ಕ ಜಿಲ್ಲೆಗೆ...
Date : Wednesday, 11-05-2016
ಬೆಳಗಾವಿ: ಮೈಸೂರು-ಅಜ್ಮೇರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಬಗ್ಗೆ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳಿಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿದ್ದು, ಬೆಳಗಾವಿಯ ದೇಸೂರು ರೈಲು ನಿಲ್ದಾಣದಲ್ಲಿ ರೈಲಿನ ತಪಾಸಣೆ ನಡೆಸಲಾಗುತ್ತಿದೆ. ವ್ಯಕ್ತಿಯು ಮುಂಬಯಿಯಿಂದ ಕರೆ ಮಾಡಿರುವುದಾಗಿ ಹೇಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ...