News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊಲ್ಯ ಶ್ರೀಗಳಿಗೆ ವಿಹಿಂಪ ವತಿಯಿಂದ ಶ್ರದ್ಧಾಂಜಲಿ

ಮಂಗಳೂರು : ಹಿಂದು ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ರಾಜಯೋಗಿ ಶ್ರೀ ಶ್ರೀ ಶ್ರೀ ಸದ್ಗುರು ರಮಾನಂದ ಸ್ವಾಮೀಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವಿಹಿಪಂ ಏರ್ಪಡಿಸಿತ್ತು. 28-05-2016 ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಹಿಂಪದ ರಾಜ್ಯಾಧ್ಯಕ್ಷರಾದ...

Read More

ಅನಂತ್ ಜಿ.ಗೆ ಮೋಹನ್ಆಳ್ವಾ ಅಭಿನಂದನೆ

ಮೂಡಬಿದರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅನಂತ್ ಜಿ. ಇವರು 2016ನೇ ಸಾಲಿನ ಕರ್ನಾಟಕ ರಾಜ್ಯದ ಸಿಇಟಿ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...

Read More

ಜಲಕ್ಷಾಮ ಹಿನ್ನಲೆ ಶಾಲಾ ಪ್ರಾರಂಭದ ದಿನವನ್ನು ಮುಂದೂಡಲು ಕಾರ್ಣಿಕ್ ಮನವಿ

ಮಂಗಳೂರು : ರಾಜ್ಯದಲ್ಲಿರುವ ಭೀಕರ ಜಲಕ್ಷಾಮ ಹಾಗೂ ಇದರಿಂದಾಗಿರುವ ಅನೇಕ ತೊಂದರೆಗಳ ಹಿನ್ನಲೆಯಲ್ಲಿ ಹಾಗೂ ಮುಂಗಾರು ಮಳೆ ಕೇರಳದ ಕರಾವಳಿ ತೀರವನ್ನು ಜೂನ್ 9 ರಂದು ತಲುಪುವ ಸಾದ್ಯತೆ ಇರುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಾರಂಭವನ್ನು ಮುಂದೂಡುವುದು...

Read More

ನೂತನ ಎಸ್.ಪಿ. ಬಿಜೆಪಿ ಭೇಟಿ ನೀಡಿ ಅಭಿನಂದನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್.ಪಿ. ಶ್ರೀ ಭೂಷಣ್ ಗುಲಾಬ್ ರಾವ್ ಬೊರಾಸೆ ಅವರನ್ನು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ನಿಯೋಗದಿಂದ ಮೇ28 ರಂದು ಶನಿವಾರ ಸೌಹಾರ್ಧ ಭೇಟಿ ಮಾಡಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್,...

Read More

ತಿಂಗಳೆ ವಿಕ್ರಮಾರ್ಜುನ ಹೆಗ್ಡೆಗೆ ಬಿಜೆಪಿ ಅಭಿನಂದನೆ

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರನ್ನು ಮೇ28 ರಂದು ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್...

Read More

ದ.ಕ.ಜಿಲ್ಲೆಯ ಜನತೆಯ ಸಮಸ್ಯೆಗೆ ಸ್ಪಂದನೆಯಿಲ್ಲ;ಅಭಿವೃದ್ಧಿಯೂ ಶೂನ್ಯ

ಮಂಗಳೂರು : ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಖುಷಿಗೊಂಡಿದ್ದರು. ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು ಎಂಬ ತುಂಬು ವಿಶ್ವಾಸದಲ್ಲಿದ್ದರು. ಆದರೆ ವರ್ಷ ಮೂರು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವೊಂದು ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ....

Read More

ಸಿಇಟಿ ಫಲಿತಾಂಶ : ಆಳ್ವಾಸ್‌ನ ಅನಂತ್ ಜಿ. ಮೆಡಿಕಲ್‌ನಲ್ಲಿ ರಾಜ್ಯಕ್ಕೆ ಪ್ರಥಮ

ಬೆಂಗಳೂರು : ಸಿಇಟಿ-2016 ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡದ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಶೇ. 97.67% ತೆಗೆದುಕೊಳ್ಳುವ ಮೂಲಕ ಮೆಡಿಕಲ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜು  ವಿದ್ಯಾರ್ಥಿ  ನಿರಂಜನ್ ಕಾಮತ್ ಇಂಜಿನಿಯರಿಂಗ್‌ನಲ್ಲಿ ದ್ವಿತೀಯ...

Read More

ಪೊಲೀಸರಿಂದ ಜೂನ್ 4 ರಂದು ಪ್ರತಿಭಟನೆ ನಡೆಸುವ ಎಚ್ಚರಿಕೆ

ಬೆಂಗಳೂರು: ಜೂನ್ 4 ರಂದು ಕರ್ನಾಟಕದ ಇತಿಹಾಸದಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗುವ ಸಾಧ್ಯತೆ ಇದೆ. ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕದ ಪೊಲೀಸರು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಈ ದಿನ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿಂದೆ ಯಾವತ್ತೂ ಪೊಲೀಸರು...

Read More

ಸುಶೃತ್ ಹಾಗೂ ಮಂಜುಶ್ರೀಗೆ ಜೇಸಿಸ್‌ನ ವತಿಯಿಂದ ಸನ್ಮಾನ

ಬೆಳ್ತಂಗಡಿ : ಈ ಬಾರಿಯ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ತಾಲೂಕು ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಸೈಂಟ್‌ಮೇರಿಸ್ ಶಾಲೆಯ ವಿದ್ಯಾರ್ಥಿ ಸುಶೃತ್ ಯು. ಕೆ ಅವರನ್ನು ಬೆಳ್ತಂಗಡಿ ಮಂಜುಶ್ರೀ ಜೇಸಿಸ್‌ನ...

Read More

ಜ್ಞಾನವಿಕಾಸ ಸಂಯೋಜಕಿಯರಿಗೆ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾ ಕಚೇರಿಯಲ್ಲಿ ಜ್ಞಾನವಿಕಾಸ ಸಂಯೋಜಕಿಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಯೋಜನೆಯ ತಾ| ಯೋಜನಾಧಿಕಾರಿ ರೂಪಾ ಜಿ ಜೈನ್, ಮುಖ್ಯ ಸಮಾನ್ವಯಾಧಿಕಾರಿ ಧರಣಿ, ತಾಲೂಕು ಆರೋಗ್ಯ ಶಿಕ್ಷಣಧಿಕಾರಿ ಅಮ್ಮಿ, ತಾಲೂಕು ಸಮಾನ್ವಯಾಧಿಕಾರಿ...

Read More

Recent News

Back To Top