Date : Monday, 30-05-2016
ಮಂಗಳೂರು : ರಕ್ತದಾನ ದುಬೈ ಮಾರ್ಕೆಟ್ ಪ್ರೆಂಡ್ಸ್ ಅಸೋಸಿಯೇಷನ್ (ರಿ.)..ಕಲ್ಪನಾ ಸ್ವೀಟ್ಸ್ ಎದುರುಗಡೆ..ಮಾರ್ಕೆಟ್ ರೋಡ್ ಹಾಗೂ ಕೆ.ಎಂ.ಸಿ.ಆಸ್ಫತ್ರೆ ಮಂಗಳೂರು ಇದರ ಆಶ್ರಯದಲ್ಲಿ ಸೋಮವಾರ ಮೇ30ರಂದು ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಯುನಿಟ್ಟಿಗೆ ರಕ್ತವನ್ನು ಸಂಗ್ರಹಿಸಲಾಯಿತು. ಶಿಬಿರದಲ್ಲಿ ಅಸೋಸಿಯೇಷನ್...
Date : Monday, 30-05-2016
ಬೆಂಗಳೂರು : ಜೂನ್ 4 ರಂದು ಕರ್ನಾಟಕದಲ್ಲಿ ಪೊಲೀಸರ ಸಾಮೂಹಿಕ ಪ್ರತಿಭಟನೆಗೆ ಸಂಬಂಧಿಸಿದಂತೆ ಡಿಜಿ ಓಂ ಪ್ರಕಾಶ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪೊಲೀಸ್ ಮ್ಯಾನುವಲ್ ಪ್ರಕಾರ ಪ್ರತಿಭಟನೆ ನಡೆಸುವ ಹಕ್ಕಿಲ್ಲ, ಇಷ್ಟಕ್ಕೂ...
Date : Monday, 30-05-2016
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದಾವಣಗೆರೆಯಲ್ಲಿ ಬಡವರಿಗೆ ಅಡುಗೆ ಅನಿಲ ಪೂರೈಸುವ ಮಹತ್ವದ ಯೋಜನೆಯಾದ ‘ಉಜ್ವಲ ಯೋಜನೆ’ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಈ ಯೋಜನೆಯಡಿ ಬರೋಬ್ಬರಿ 3 ಕೋಟಿ ಬಡ ಕುಟುಂಬಗಳು...
Date : Monday, 30-05-2016
ಮಂಗಳೂರು : ಲೇಖಕಿ, `ಹೊಸ ದಿಗಂತ’ ಪತ್ರಿಕೆಯ ಹಿರಿಯ ಉಪಸಂಪಾದಕಿ ಅ.ನಾ.ಪೂರ್ಣಿಮಾ ಅವರ `ಸಾಕು ಮೌನದ ಭಾಷೆ’ ಕವನ ಸಂಕಲನ ಅನಾವರಣ ಕಾರ್ಯಕ್ರಮ ಭಾನುವಾರ ನಗರದ ಉರ್ವಾಸ್ಟೋರ್ ಬಳಿ ಇರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣದಲ್ಲಿ ನಡೆಯಿತು. ಕೃತಿ...
Date : Sunday, 29-05-2016
ಹೆಬ್ರಿ : ಜಲಕ್ಷಾಮದಿಂದ ಈ ವರ್ಷ ಜನತೆ ತತ್ತರಿಸಿರುವಾಗ ಗ್ರಾಮೀಣ ಪ್ರದೇಶದ ಮುನಿಯಾಲಿನಲ್ಲಿ ಬರಗಾಲದ ಅಪತ್ಬಾಂದವನಂತೆ ವರಂಗ ಗ್ರಾಮ ಪಂಚಾಯತಿ ಸದಸ್ಯ ಮುನಿಯಾಲು ಗೋಪಿನಾಥ ಭಟ್ ಎಂಬವರು ಜನತೆಗೆ ತನ್ನ ಸ್ವಂತ ಖರ್ಚಿನಲ್ಲಿ ನೀರು ಒದಗಿಸುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುನಿಯಾಲಿನಲ್ಲಿ...
Date : Sunday, 29-05-2016
ಹೆಬ್ರಿ : ಹೆಬ್ರಿ ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಕನ್ಯಾನ ನರಸಿಂಹ ನಾಯಕ್ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ಭಾಗವತ ಗಣೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಪೋಳಿ ಶ್ರೀಧರ ಹೆಬ್ಬಾರ್ ಅಭಿನಂದನ ಭಾಷಣ ಮಾಡಿದರು.ಧಾರ್ಮಿಕ,ರಾಜಕೀಯ,ಸಹಕಾರಿ ಮುಖಂಡರು,ಉದ್ಯಮಿಗಳು,ಸಾರಿಗೆ...
Date : Saturday, 28-05-2016
ಮಂಗಳೂರು : 1992ರಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಪ್ರಾರಂಭವಾದ ಶಾರದಾ ವಿದ್ಯಾಲಯವು ಪ್ರತೀ ವರ್ಷವೂ ಶೇ. 100 ಫಲಿತಾಂಶ ಸಾಧನೆಗೈಯುವ ಮೂಲಕ ಮತ್ತೊಮ್ಮೆ ವ್ಯಾಪಕ ಶ್ಲಾಘನೆಗೆ ಪ್ರೊ. ಎಂ.ಬಿ.ಪುರಾಣಿಕ್ ಪಾತ್ರವಾಗಿದೆ. ತುಳುನಾಡು ಎಜುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಾರದಾ ವಿದ್ಯಾಲಯದ ಒಟ್ಟು 143 ವಿದ್ಯಾರ್ಥಿಗಳು...
Date : Saturday, 28-05-2016
ಬೆಂಗಳೂರು : ಹೊಸೂರು ರನ್‌ವೇಯಲ್ಲಿ ಶನಿವಾರ ಬೈಕ್ ಮತ್ತು ಕಾರುಗಳದ್ದೇ ಕಾರುಬಾರು. ಜತೆಗೆ ರೇಸ್ ಪ್ರಿಯರ ದಂಡೇ ಅಲ್ಲಿ ನೆರೆದಿತ್ತು. ಬೈಕ್‌ಗಳ ಕಿವಿ ಗಡಚ್ಚಿಕ್ಕುವ ಅಬ್ಬರದಲ್ಲಿ ರೇಸ್ ಪ್ರಿಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸಿಳ್ಳೆ ಕೇಕೆಗಳೊಂದಿಗೆ ತಮ್ಮ ನೆಚ್ಚಿನ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು....
Date : Saturday, 28-05-2016
ಮೂಡುಬಿದಿರೆ : ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ಶ್ರೇಯಾಂಕ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. ಉತ್ತರ ಕನ್ನಡ ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಅನಂತ್...
Date : Saturday, 28-05-2016
ಮಂಗಳೂರು : ಶಾರದಾ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಶಾಲೆಯು ಶೇ.100 ಫಲಿತಾಂಶದ ಸಾಧನೆಯೊಂದಿಗೆ ಗಮನಾರ್ಹ ಸಾಧನೆಗೈದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 173 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 10 ಗ್ರೇಡ್ ಪಾಯಿಂಟ್ ಹಾಗೂ 24 ವಿದ್ಯಾರ್ಥಿಗಳು 9-9.8 ಗ್ರೇಡ್ ಪಾಯಿಂಟ್ ಫಲಿತಾಂಶ ಪಡೆದಿರುತ್ತಾರೆ ಎಂದು ಸಂಸ್ಥೆಯ...