Date : Friday, 27-05-2016
ಬೆಳ್ತಂಗಡಿ : ಓಡಿಲ್ನಾಳ ಗ್ರಾಮ ಮೈರಳಿಕೆ ಎಂಬಲ್ಲಿ ಅಜೀರ್ಣಾವಸ್ಥೆಯಾಗಿರುವ ಈಶ್ವರ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಯಿತು. ಬೆಂಗಳೂರಿನ ಜ್ಯೋತಿಸಿ ವಿದ್ವಾನ್ ವಾಗೀಶ್ ಭಟ್, ಗೋಪಾಲಕೃಷ್ಣ ಜೋಯಿಸ, ಗಣೇಶ್ ಶಬರಾಯ ಇವರ ಉಪಸ್ಥಿತಿಯಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಚಿಂತನೆ ನಡೆಯಿತು. ಸುಮಾರು 450 ವರ್ಷಗಳ...
Date : Friday, 27-05-2016
ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯದ ಸಮೃದ್ಧಿ ಜ್ಞಾನವಿಕಾಸ ಕೇಂದ್ರಕ್ಕೆ ಜ್ಞಾನವಿಕಾಸ ನಿರ್ದೇಶಕಿ ಮಮತಾ ರಾವ್ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರದ ದಾಖಲಾತಿ ನಿರ್ವಹಣೆ, ಕೇಂದ್ರ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಶೌಚಾಯಲ ಮುಕ್ತ ಕೇಂದ್ರ,...
Date : Friday, 27-05-2016
ಬೆಳ್ತಂಗಡಿ : ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸದೇ ಶುಕ್ರವಾರ ತಾ| ಕಚೇರಿಯಲ್ಲಿ ಹಾಜರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಉಪ ತಹಶೀಲ್ದಾರ್ ರಘುಚಂದ್ರ ಆಚಾರ್ ವಿರುದ್ದ ರಾಷ್ಟ್ರೀಯ ಮಾನವ ಅಧಿಕಾರ ಕೇಂದ್ರದ ಸದಸ್ಯ ಅಜಯ್ ಜಾಕೋಬ್ ಅವರು ಜಿಲ್ಲಾಧಿಕಾರಿಯವರಿಗೆ, ಲೋಕಾಯುಕ್ತಕ್ಕೆ, ದ.ಕ. ಜಿಲ್ಲಾ ಎಡಿಶನಲ್...
Date : Friday, 27-05-2016
ಬೆಳ್ತಂಗಡಿ : ಸಮಾಜದಲ್ಲಿ ನಿಷ್ಠಾವಂತ, ಪ್ರಾಮಾಣಿಕ ನಾಗರಿಕನಾಗಿ ಬಾಳಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ. ಇಂದು ಶಿಕ್ಷಣಕ್ಕೆ ಎಲ್ಲಾ ಕಡೆಯಿಂದಲೂ ಪ್ರೋತ್ಸಾಹ ದೊರೆಯುತ್ತಿದ್ದು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘವೂ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ತನ್ನದೇ...
Date : Friday, 27-05-2016
ಮಂಗಳೂರು : ಹಿಂದೂ ಧರ್ಮ ಹಾಗೂ ಹಿಂದೂ ಸಮಾಜದ ಸಂರಕ್ಷಣೆಗಾಗಿ ಸದಾ ಧ್ವನಿ ಎತ್ತುತ್ತಿದ್ದ ಧೀರ ಸಂತ ಪರಮಪೂಜ್ಯ ಶ್ರೀಶ್ರೀಶ್ರೀ ಕೊಲ್ಯ ರಮಾನಂದ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಮೇ 28ರ ಸಂಜೆ 6 ಗಂಟೆಗೆ ನಗರದ...
Date : Thursday, 26-05-2016
ಬೆಳ್ತಂಗಡಿ : ಮೇ. 25ರಂದು ಬೆಳಿಗ್ಗೆ ಲಾಯಿಲಾ ಗ್ರಾ. ಪಂ. ನಲ್ಲಿ ಬೆಂಕಿ ಅವಘಡ ಸಂಭವಿಸಿ ಅನೇಕ ಮಹತ್ವದ ಕಡತಗಳು ಸುಟ್ಟು ಹೋಗಿದ್ದು ಇದರ ಹಿಂದೆ ಸಂಶಯ ವ್ಯಕ್ತವಾಗುತ್ತಿದ್ದು ಇದನ್ನು ಸಿಐಡಿಗೆ ತನಿಖೆಗೆ ಒಪ್ಪಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ...
Date : Thursday, 26-05-2016
ಬೆಂಗಳೂರು : ಟೀಮ್ 46 ರೇಸಿಂಗ್ ಕಮ್ಯುನಿಟಿ ವತಿಯಿಂದ ಮೇ 28 ಮತ್ತು 29 ರಂದು ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್‌ನ ರನ್‌ವೇಯಲ್ಲಿ ಬೆಂಗಳೂರು ಡ್ರ್ಯಾಗ್ ಫೆಸ್ಟ್-2016 ಹೆಸರಿನ ರೋಮಾಂಚಕ ಕಾರ್, ಬೈಕ್ ರೇಸಿಂಗ್ ಸ್ಪರ್ಧೆ ನಡೆಯಲಿದೆ. ಅತ್ಯಂತ ವೃತ್ತಿಪರವಾಗಿ ಮತ್ತು ಸುರಕ್ಷತೆಗೆ...
Date : Thursday, 26-05-2016
ಬೆಳ್ತಂಗಡಿ : ಜಿಲ್ಲೆಯಲ್ಲಿ ಬಿದ್ದಿರುವ ಮಳೆಯಿಂದಾಗಿ ನೇತ್ರಾವತಿ ನದಿಯ ಒಳ ಹರಿವು ಹೆಚ್ಚಿದ್ದು ತುಂಬೆ ಡ್ಯಾಂನಲ್ಲಿ 8.11 ಅಡಿ ನೀರು ಸಂಗ್ರಹವಾಗಿರುವುದರಿಂದ ಪ್ರಸ್ತುತ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುತ್ತಿರುವುದರಿಂದ ಜಿಲ್ಲಾಡಳಿತವು ಈ ಹಿಂದೆ ಹೊರಡಿಸಲಾಗಿದ್ದ ನಿಷೇಧದ ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ...
Date : Thursday, 26-05-2016
ಬೆಳ್ತಂಗಡಿ : ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ಆಗಮಿಸಿ ಸಾರ್ವಜನಿಕರ ಸಮಸ್ಯೆಗಳ ಮನವಿಗಳನ್ನು ಸ್ವೀಕರಿಸಿದರು. ಕೆಲವಾರು ಸಮಸ್ಯೆಗಳನ್ನು ವಾರದೊಳಗೆ ಪರಿಹರಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ಪಿಲಿಚಾಮುಂಡಿಕಲ್ಲು ಹಿ.ಪ್ರಾ.ಶಾಲೆಯ ಪಹಣಿ ಪತ್ರದಲ್ಲಿ ಶಾಲೆಯ ಹೆಸರನ್ನು ಕುವೆಟ್ಟು...
Date : Thursday, 26-05-2016
ಬೆಳ್ತಂಗಡಿ : ಮಹಾರಾಷ್ಟ್ರ ರಾಜ್ಯ ಘನ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್‌ಕುಮಾರ್, ಮಹಾರಾಷ್ಟ್ರ ಗೋಂಧಿ ಜಿಪಂ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಸಿರಿ ಸಂಸ್ಥೆಗೆ ಭೇಟಿ ನೀಡಿ ಸಿರಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ...