Date : Saturday, 18-06-2016
ಬೆಂಗಳೂರು : ಬೆಂಗಳೂರು ರೈಲ್ವೆ ವಿಭಾಗದ ಪರಿಧಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಶನಿವಾರದಿಂದ ಮಕ್ಕಳು – ಶಿಶುಗಳಿಗೆ ಆಹಾರ ಪದಾರ್ಥಗಳು ದೊರಕಲಿದೆ. ಇದರಿಂದ ಶಿಶು/ಮಕ್ಕಳನ್ನು ಹೊಂದಿರುವ ಪ್ರಯಾಣಿಕರ ಚಿಂತೆ ದೂರವಾಗಲಿದೆ. ಶಿಶುಗಳಿಗೆ ಆಹಾರ ತಯಾರಿಸಲು ಬಿಸಿ ನೀರು, ಸೆರಿಲ್ಯಾಕ್, ನೆಸ್ಲೆ,...
Date : Saturday, 18-06-2016
ಬೆಂಗಳೂರು: ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕಸರತ್ತಿಗೆ ಫಲ ಸಿಕ್ಕಂತಾಗಿದೆ. ಶುಕ್ರವಾರ ಮತ್ತು ಶನಿವಾರ ಸುದೀರ್ಘ ಮಾತುಕತೆ ನಂತರ ಕೊನೆಗೂ ಸಂಪುಟ ಪುನರಾಚನೆಗೆ ಸೋನಿಯಾ ಗಾಂಧಿ ಒಪ್ಪಿಗೆ...
Date : Friday, 17-06-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದರು. ನಿಯುಕ್ತಿಗೊಂಡವರ ವಿವರಗಳು : ಪದಾಧಿಕಾರಿಗಳು ಕ್ರ.ಸಂ ಹೆಸರು ಜವಾಬ್ದಾರಿ...
Date : Friday, 17-06-2016
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ 2016-17 ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 17-06-2016 ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ತಿಲಕ ಇಟ್ಟು ಆಶೀರ್ವದಿಸಿದರು. ವಿದ್ಯಾರ್ಥಿಗಳು...
Date : Friday, 17-06-2016
ಮಣಿಪಾಲ: ರೈಲ್ವೆ ಶೌಚಾಲಯಗಳನ್ನು ಜಲರಹಿತ ಹಾಗೂ ದುರ್ಗಂಧ ಮತ್ತು ಅಶುಚಿತ್ವದಿಂದ ತಡೆಗಟ್ಟಲು ಹೊಸ ಮಾದರಿಯ ಶೌಚಾಲಯ ವಿನ್ಯಾಸಕ್ಕಾಗಿ ರೈಲ್ವೆ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ ಮಣಿಪಾಲ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (FOA) ವಿಭಾಗದ ವಿದ್ಯಾರ್ಥಿ ವಿನೋದ್ ಆ್ಯಂಟನಿ ಥಾಮಸ್ 2ನೇ ಬಹುಮಾನ ಪಡೆದುಕೊಂಡಿದ್ದಾರೆ....
Date : Friday, 17-06-2016
ಬೆಂಗಳೂರು : ಭಾರತ ನಿರ್ಮಿತ ಏಷ್ಯಾ ತರಬೇತು ಏರ್‌ಕ್ರಾಫ್ಟ್ ಹಿಂದುಸ್ಥಾನ್ ಟರ್ಬೋ ಟ್ರೈನರ್ 40 ಶುಕ್ರವಾರ ಉದ್ಘಾಟನಾ ಹಾರಾಟವನ್ನು ನಡೆಸಿತು. ಇಂದು ಬೆಳಗ್ಗೆ 9.15 ಕ್ಕೆ ಬೆಂಗಳೂರಿನಲ್ಲಿ ಹಾರಾಟ ನಡೆಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದರಲ್ಲಿ ಭಾಗವಹಿಸಿದ್ದರು. HTT-40 ಏರ್‌ಕ್ರಾಫ್ಟ್...
Date : Thursday, 16-06-2016
ಬೆಳ್ತಂಗಡಿ: ತಾಲೂಕಿನಾದ್ಯಂತ ಮಾರಣಾಂತಿಕವಾದ ಡೆಂಗ್ಯೂ ಜ್ವರ ಹರಡುತ್ತಿದ್ದು ಪ್ರತಿನಿತ್ಯ ನೂರಾರು ಜನರು ಜ್ವರ ಪೀಡಿತರಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇವರಲ್ಲಿ ಹೆಚ್ಚಿನವರು ಡೆಂಗ್ಯೂ ಪೀಡಿತರೇ ಆಗಿದ್ದಾರೆ ಎಂಬುದು ಅಪಾಯಕಾರಿ...
Date : Thursday, 16-06-2016
ಮಂಗಳೂರು : ಜಪ್ಪು ಮಾರ್ಕೇಟ್ ಅಲೆಮಾನ್ ಕಂಪೌಂಡ್ ನಿವಾಸಿ ಹೆಸರಾಂತ ಧ್ವನಿ ಮತ್ತು ಬೆಳಕಿನ ವ್ಯವಸ್ಥಾ ಸಂಸ್ಥೆ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ. ದೇವದಾಸ್ ಜೋಗಿ (63)ಯವರು ತಾರೀಖು 16-6-2016 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಶ್ರೀಯುತರು ಹಲವಾರು ಧಾರ್ಮಿಕ ಮತ್ತು...
Date : Thursday, 16-06-2016
ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ತೀವ್ರ ಪ್ರಯತ್ನ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚಿಸಲು ಗುರುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ನ ಅನುಮತಿ ಪಡೆದಲ್ಲಿ ಜೂನ್ 20ರ ಒಳಗೆ ಸಂಪುಟ ಪುನಾರಚನೆ ಸಾಧ್ಯವಿದ್ದು, ಬುಧವಾರ ಮಂತ್ರಿ ಪರಿಷತ್‌ನ...
Date : Wednesday, 15-06-2016
ಬೆಂಗಳೂರು: ಇಲೆಕ್ಟ್ರಾನಿಕ್ ಸಿಗರೇಟ್ ಅಥವಾ ಇ-ಸಿಗರೇಟ್‌ನ್ನು ಇಂದಿನಿಂದಲೇ ರಾಜ್ಯಾದ್ಯಂತ ನಿಷೇಧಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಇಲೆಕ್ಟ್ರಾನಿಕ್ ಸಿಗರೇಟ್ ಉತ್ಪಾದನೆ, ಮಾರಾಟವನ್ನು ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿರುವ ಬಗ್ಗೆ ಮಾಹಿತಿ ದೊರೆತಲ್ಲಿ ವೆಬ್‌ಸೈಟ್‌ನ್ನು ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜದಾತ್ಯಂತ ಇ-ಸಿಗರೇಟ್...