News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಣಿಕ್ಕರದಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು : ಯೋಗವನ್ನು ನಿರಂತರವಾಗಿ ಮಾಡಿದಾಗ ಮಾತ್ರ ಅದರ ಯಶಸ್ಸಿನ ಗುಟ್ಟು ದೊರೆಯಲು ಸಾಧ್ಯ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಯೋಗವನ್ನು ನಿತ್ಯದ ಜೀವನದ ಭಾಗವಾಗಿ ಮಾಡಿದಾಗ ಮಾತ್ರ ಪರಿಪೂರ್ಣತೆ ಪಡೆಯಲು ಸಾದ್ಯ ಎಂದು ತಾಲೂಕು ಯುವಜನ...

Read More

ಹಿರಿಯ ಸಹಕಾರಿ ಶ್ರೀ ಬಾಹುಬಲಿ ಪ್ರಸಾದ್‌ರಿಗೆ ’ಭಾರತ್ ಜ್ಯೋತಿ’ ಪ್ರಶಸ್ತಿ

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು ಇದರ ಹಿರಿಯ ನಿರ್ದೇಶಕರಾದ ಶ್ರೀ ಎಂ. ಬಾಹುಬಲಿ ಪ್ರಸಾದ್ ಇವರನ್ನು ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಫ್ರೆಂಡ್‌ಶಿಪ್ ಸೊಸೈಟಿಯು ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ರಾಷ್ಟ್ರಮಟ್ಟದ ’ಭಾರತ್...

Read More

ಹಿಂದೂ ರುದ್ರಭೂಮಿ ನಿರ್ಮಾಣ ಕಾರ್ಯಪೂರ್ಣಗೊಳಿಸುವಂತೆ ಮನವಿ

ಬಂಟ್ವಾಳ: ಸಜೀಪಮೂಡ ಗ್ರಾಮದ ಪಟ್ಟುಗುಡ್ಡೆ ಎಂಬಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸಿಕೊಂಡು ಅಭಿವೃದ್ದಿಪಡಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಮೂರು ತಿಂಗಳು ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೇ ಇರುವ ಕಾರಣ ಮುಂದಿನ ಒಂದು ವಾರದೊಳಗಾಗಿ ಸ್ಮಶಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ...

Read More

ಡೆಂಗ್ಯು ಜ್ವರ ಕುರಿತು ಕಲ್ಲಡ್ಕದಲ್ಲಿ ಮಾಹಿತಿ ಕಾರ್ಯಾಗಾರ

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ವಿಜ್ಞಾನ ಸಂಘದ ವತಿಯಿಂದ ’ಡೆಂಗ್ಯು ಜ್ವರದ ಬಗೆಗಿನ ಮಾಹಿತಿ ಹಾಗೂ ತಡೆಗಟ್ಟುವ ವಿಧಗಳು’ ಎಂಬ ವಿಚಾರಗಳ ಕುರಿತಾದ ಮಾಹಿತಿ ಕಾರ್ಯಾಗಾರ ನಡೆಯಿತು. ದೀರ್ಘಕಾಲದ ಜ್ವರ, ತೀವ್ರ ನಿಶ್ಯಕ್ತಿ, ಮೈಕೈನೋವು, ವಿಪರೀತ ತಲೆನೋವು ಮುಂತಾದ...

Read More

2008ರ ಅಹ್ಮದಾಬಾದ್ ಸ್ಫೋಟದ ಆರೋಪಿ ನಾಸಿರ್ ರಂಗರೇಜ್ ಬಂಧನ

ಬೆಳಗಾವಿ: 2008ರ ಅಹ್ಮದಾಬಾದ್ ಸ್ಫೋಟದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಸಿರ್ ರಂಗರೇಜ್‌ನನ್ನು ಗುಜರಾತ್‌ನ ಎಟಿಎಸ್ ಪೊಲೀಸರು ಬೆಳಗಾವಿಯ ಭದ್ಕಲ್ ಗಲ್ಲಿಯಲ್ಲಿ ಬಂಧಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಜುಲೈ 26, 2008ರಂದು ನಡೆದ ಸರಣಿ ಸ್ಫೋಟ ಪ್ರಕರಣದ ಆರೋಪಿ ನಾಸಿರ್ ಅಲಿಯಾಸ್ ಪರ್ವೇಜ್ ರಂಗರೇಜ್ ಸಿಮಿ ಉಗ್ರರೊಂದಿಗೆ ಸಂಪರ್ಕ...

Read More

ಮೈತ್ರೇಯೀ ಗುರುಕುಲ ಪ್ರವೇಶೋತ್ಸವ

ವಿಟ್ಲ: ಮಾತೆಯರಿಗೆ ಗೌರವದ ಸ್ಥಾನ ನೀಡಿದ ದೇಶ ಭಾರತ. ಉಜ್ವಲ ಭವಿಶ್ಯಕ್ಕಾಗಿ ನಾವು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶರಾಗಿರ ಬೇಕು. ಭಾರತದ ಆದರ್ಶವಾದ ತ್ಯಾಗ ಸೇವೆಯನ್ನು ಸಮಾಜಕ್ಕೆ ನೀಡಲು ಕಟಿಬದ್ದರಾಗಬೇಕು. ಮಾತೃತ್ವದ ಪರಿಕಲ್ಪನೆಯನ್ನು ಅರಿತುಕೊಂಡು ಸ್ವಾಭಿಮಾನಿಯಾಗಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳ...

Read More

ಬೀಳದ ಮಳೆಗಾಗಿ ಚಿಂತಿಸುವ ಬದಲು, ಬಿದ್ದ ಮಳೆ ನೀರ ರಕ್ಷಣೆಗೆ ಮುಂದಾಗಬೇಕಿದೆ: ಡಾ ಹೆಗ್ಗಡೆ

ಧರ್ಮಸ್ಥಳ: ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದ ಕಾರ್ಯ ವ್ಯಾಪಕವಾಗಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ...

Read More

ಉಜಿರೆಯಲ್ಲಿ ಯೋಗ ಮತ್ತು ಜೀವನ ಶೈಲಿಯ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ

ಬೆಳ್ತಂಗಡಿ: ವಿದ್ಯಾರ್ಥಿಗಳು ಮದ್ಯಪಾನ, ಡ್ರಗ್ಸ್‌ನಂತಹ ದುಶ್ಚಟಗಳಿಂದು ದೂರವಿರಲು ಧೃಢವಾಗದ ಸಂಕಲ್ಪಶಕ್ತಿ, ಆತ್ಮ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಯೋಗ, ಧ್ಯಾನ ಸಹಕಾರಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಭಾನುವಾರ ಜೂ.21  ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಉಜಿರೆಯ...

Read More

ಸ್ವಾವಲಂಬನ್ ಆರೋಗ್ಯ ವಿಮಾ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ

ಬೆಳ್ತಂಗಡಿ: ವಿಮಾ ಯೋಜನೆಗೆ ಸೇರ್ಪಡೆಗೊಳ್ಳಲು ವಿಕಲಾಂಗರೇ ಇಲ್ಲಿ ಸೇರಿದ್ದು ವಿಶೇಷವಾಗಿದೆ. ಈ ಕಾರ್ಯಕ್ರಮ ನನಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಮಾಲತಿ ಹೊಳ್ಳ ಹೇಳಿದರು. ಅವರು ಭಾನುವಾರ ಉಜಿರೆ ಶಾರದಾ ಮಂಟಪದಲ್ಲಿ ಸೇವಾ ಭಾರತಿ ಕನ್ಯಾಡಿ ಸಹಯೋಗದೊಂದಿಗೆ...

Read More

ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಬೇರುಗಳು – ಡಾ| ಹೆಗ್ಗಡೆ

ಧರ್ಮಸ್ಥಳ: ಮಹಿಳೆಯರು ಜಾಗೃತರಾದರೆ ಕುಟುಂಬ ಅಭಿವೃದ್ಧಿಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಮೂಲ ಬೇರುಗಳಿದ್ದಂತೆ. ಕೇವಲ ವರ್ಷಕ್ಕೊಮ್ಮೆ ಆದಾಯ ಕಾಣುವ ನಾವು ಖರ್ಚಿನ ಬಗ್ಗೆ ಹಿಡಿತ ಮಾಡಬೇಕು. ಸ್ವಸಹಾಯ ಸಂಘಗಳಲ್ಲಿ ಸೇರಿಕೊಂಡ ಮಹಿಳೆಯರು ಸುಜ್ಞಾನವಂತರಾಗಿ ಸಮಾಜವನ್ನು ಮುನ್ನಡೆಸುವಂತಾಗಬೇಕು...

Read More

Recent News

Back To Top