Date : Wednesday, 15-06-2016
ಬೆಳ್ತಂಗಡಿ: ಸಾಮಾಜಿಕ ಕಳಕಳಿಯುಳ್ಳ ಈಗಾಗಲೇ ಹಲವಾರು ಅಶಕ್ತರಿಗೆ ಸಹಾಯಯಹಸ್ತವನ್ನು ಚಾಚಿದ ವೀರ ಕೇಸರಿ ಬೆಳ್ತಂಗಡಿ ಇದರ ವತಿಯಿಂದ ಮರೋಡಿ ಗ್ರಾಮದ ದರ್ಖಾಸು ಮನೆ ಪ್ರಣೀತ್ ಎಂಬವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ನೀಡಿತು. ರೂ. 15 ಸಾವಿರದ ಮೊತ್ತವನ್ನು ವೀರ ಕೇಸರಿ ಬೆಳ್ತಂಗಡಿ ಇದರ...
Date : Wednesday, 15-06-2016
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದಲ್ಲಿ ಶಾಲಾ ’ವಿದ್ಯಾರ್ಥಿಸಂಘ’ವನ್ನು ಯೂನಿಯನ್ ಬ್ಯಾಂಕಿನ ನಿವೃತ್ತ ಚೀಫ್ ಜನರಲ್ ಮೇನೇಜರ್ ಶ್ರೀ. ವಿ.ಎ. ಮೆಂಡೊನ್ಸಾರವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮಲ್ಲಿ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಬೆಳವಣಿಗೆಯಿಂದ ಮಾತ್ರ ನಮ್ಮ...
Date : Wednesday, 15-06-2016
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಒಂದು ದಿನದ ಚಿಂತನ ಬೈಠಕ್‌ನ್ನು ನಡೆಸಲಾಯಿತು. ವಿದ್ಯಾಕೇಂದ್ರದ ಧ್ಯೇಯ, ಬೋಧನೆಯು ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ವಿಷಯಗಳ ಬಗೆಗೆ ಹಾಗೂ ಶಿಕ್ಷಣದಲ್ಲಿ ಸಂಸ್ಕಾರವನ್ನು ಮೈಗೂಡಿಸುವಂತೆ ಮಾಡಲು ಬೇಕಾದ ಮೂಲ ಚಿಂತನೆಯನ್ನು...
Date : Wednesday, 15-06-2016
ಬೆಂಗಳೂರು: ನಕಲಿ ಪಡಿತರ ಚೀಟಿ ಹೊಂದಿದವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ರೂ. 400 ಬಹುಮಾನ ನೀಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಘೋಷಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದ್ದು, ನಕಲಿ ಪಡಿತರ ಚೀಟಿ ಪಡೆವರ ಬಗ್ಗೆ...
Date : Tuesday, 14-06-2016
ಕಾಸರಗೋಡು : ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ವೈವಿಧ್ಯಮಯ ತರಬೇತಿಯನ್ನು ನೀಡುವ ಸಂಘಟನೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಶಾಲಾ ಅಧ್ಯಾಪಕರು ಅಥವಾ ಇಪ್ಪತ್ತೊಂದು ವರ್ಷ ಪೂರ್ತಿಯಾದ ಇತರರು ಈ ಚಳವಳಿಯಲ್ಲಿ ಹಿರಿಯ ದಳ ನಾಯಕರಾಗಿ...
Date : Tuesday, 14-06-2016
ಬೆಳ್ತಂಗಡಿ: ಎಸ್.ಡಿ.ಎಮ್ ಅಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವನಮಹೋತ್ಸವವನ್ನು ಪಟ್ಟಣ ಪಂಚಾಯತ್ ಬೆಳ್ತಂಗಡಿ, ಅರಣ್ಯ ಇಲಾಖೆ ಬೆಳ್ತಂಗಡಿ, ಎಸ್.ಡಿ.ಎಮ್ ಶಿಕ್ಷಕರ ತರಬೇತಿ ಕೇಂದ್ರ ಉಜಿರೆಯ ಸಂಯುಕ್ತ ಆಶ್ರಯದೊಂದಿಗೆ ಆಚರಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಜೀವಂಧರ್ ಕುಮಾರ್...
Date : Tuesday, 14-06-2016
ಸವಣೂರು : ನಮ್ಮ ಸುತ್ತಮುತ್ತ ಅನೇಕ ಔಷಧೀಯ ಗುಣಗಳಿರುವ ಸಸ್ಯಗಳಿವೆ. ಇವುಗಳ ಉಪಯೋಗ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯವಾಗಬೇಕು ಹಾಗೂ ಅದನ್ನು ಬೆಳೆಸಿ ಉಳಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು ಅವರು ಔಷಧೀಯ...
Date : Tuesday, 14-06-2016
ಬೆಳ್ತಂಗಡಿ: ಪರಿಸರ ಸಂರಕ್ಷಣೆ ಎಂಬುದು ಕೇವಲ ಸಭೆ ಭಾಷಣಗಳಿಗಷ್ಟೇ ಸೀಮಿತವಾಗುತ್ತಿರುವ ಸನ್ನಿವೇಶವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಶಾಲೆಯೊಂದು ಪ್ರತ್ಯಕ್ಷ ನೀರಿಂಗಿಸುವ ಮೂಲಕ ಮಾದರಿ ಕಾರ್ಯವೊಂದನ್ನು ಮಾಡುತ್ತಿದೆ. ಈ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣವನ್ನು ನೀಡುವ ಜೊತೆಗೆ ಇಂದಿನ ಅತೀ ಅಗತ್ಯವಿರುವ...
Date : Monday, 13-06-2016
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ ಹಾಲಿ ಇರುವ ದರಗಳನ್ನು ಸೋಮವಾರದಿಂದ ಗುರುವಾರದ ವರೆಗೆ ಶೇ.20ರಷ್ಟು ಹಾಗೂ ವಾರಾಂತ್ಯಗಳಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಶೇ.10ರಷ್ಟು ಕಡಿತಗೊಳಿಸಲಾಗುವುದು. ಜೂ.13ರಿಂದ 30ರ ವರೆಗೆ ಐರಾವತ ಬಸ್‌ಗಳ ಎಸಿ, ನಾನ್-ಎಸಿ ಸ್ಲೀಪರ್, ಡೈಮಂಡ್ ಕ್ಲಾಸ್, ಕ್ಲಬ್ ಕ್ಲಾಸ್, ಐರಾವತ...
Date : Monday, 13-06-2016
ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್...