News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೆಣ್ಣು ಶಿಶುವಿನ ಕುರಿತು ಜಾಗೃತಿ ಅಗತ್ಯ: ಕ್ಲೀಫರ್ಡ್

ಹುಬ್ಬಳ್ಳಿ: ನಾಳೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವಿದ್ದು ಅದರ ನಿಮಿತ್ತ ಸಾಕಷ್ಟು ಜನಜಾಗೃತಿಯ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ರೆಸ್ಕ್ಯೂ ಸಂಸ್ಥಾಪಕ ಅಭಿಷೇಕ ಕ್ಲೀಫರ್ಡ್ ಹೇಳಿದರು. ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಲಿಂಗಪತ್ತೆ ಕಾನೂನು ಬಾಹಿರವೆಂದರೂ ನಡೆಯುತ್ತದೆ....

Read More

ರಾಷ್ಟ್ರಸೇವೆಯ ಕನಸು ಕಂಡ ಶ್ರವಣ್ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ

ಮಂಗಳೂರು: ಅವನಿಗೆ ಬಾಲ್ಯದಿಂದಲೂ ರಾಷ್ಟ್ರಸೇವೆಯ ಕನಸು. ಅದಕ್ಕಾಗಿ ಸದಾ ತುಡಿಯುತ್ತಿತ್ತು ಆತನ ಮನಸ್ಸು. ಇದೀಗ ಅದರ ಮೊದಲ ಮೆಟ್ಟಿಲು ಮುಟ್ಟಿದ ಹೆಮ್ಮೆ ಆತನದು. ಅವನೇ ಶ್ರವಣ್ ಕುಮಾರ್ ಬಿ.ಎಸ್. ಮೂಲತಃ ಕಾಸರಗೋಡಿನ ಬೈಲಂಪಾಡಿ ಅವರ ಊರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿ.ಎಸ್ಸಿ...

Read More

ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್

ಪುತ್ತೂರು:  ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ “ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್” ಕಾರ್ಯಕ್ರಮ ಕ್ಯಾಂಪ್ಕೋ ಚಾಕಲೇಟು ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪ್ರಚಾರಕರು, ಕುಟುಂಬ ಪ್ರಭೋದನ ಅಖಿಲ ಭಾರತೀಯ ಸಹ ಸಂಯೋಜಕರಾದ ಸು.ರಾಮಣ್ಣನವರು ಮಾರ್ಗದರ್ಶನ ನೀಡಿದರು. ಕುಟುಂಬವನ್ನು ಗಟ್ಟಿ ಮಾಡಬೇಕು,...

Read More

ಮೂಲವಿಜ್ಞಾನದ ಜಾಗೃತಿ ವೃದ್ಧಿ : ಡಾ.ಶರತ್ ಅನಂತಮೂರ್ತಿ

ಪುತ್ತೂರು: ಮೂಲವಿಜ್ಞಾನದ ಪ್ರಾಮುಖ್ಯತೆ ಹಾಗೂ ವಿಸ್ತಾರತೆಯ ಬಗೆಗೆ ಇತ್ತೀಚೆಗಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿಯೇ ಇಂಜಿನಿಯರಿಂಗ್‌ನಂತಹ ವಿಷಯಗಳಲ್ಲಿಯೂ ಮೂಲವಿಜ್ಞಾನದ ವಿಚಾರಗಳು ಒಳಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಮೂಲವಿಜ್ಞಾನವನ್ನು ಕಲಿಯುವವರು ತಾವು ಕಲಿಯುತ್ತಿರುವುದು ಪ್ರಪಂಚಕ್ಕೇ ಅನ್ವಯವಾದ ವಿಷಯ ಅನ್ನುವುದನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು...

Read More

ನೀರಿನ ಖಾಸಗಿಕರಣ ಬೇಡ : ಸಾಹಿತ್ಯ ಸಂಭ್ರಮದಲ್ಲಿ ವ್ಯಕ್ತವಾದ ಆಶಯ

ಧಾರವಾಡ: ಭೂಮಿಯ ಮಾಲಿಕರಿಗೆ ಅಲ್ಲಿನ ನೀರಿನ ಮೇಲಿನ ಸಂಪೂರ್ಣ ಹಕ್ಕು ಬಿಟ್ಟುಕೊಟ್ಟು, ನೀರಿನ ಖಾಸಗಿಕರಣ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಧಾರವಾಡ ಸಾಹಿತ್ಯ ಸಂಭ್ರಮದ ಗೋಷ್ಠಿಯಲ್ಲಿ ಕೇಳಿಬಂತು. ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಾಹಿತ್ಯ ಸಂಭ್ರಮದ 2ನೇ ದಿನದ ಮೊದಲ ಗೋಷ್ಠಿ...

Read More

ದಕ್ಷಿಣ ಕನ್ನಡ ಜಿಲ್ಲಾ 21 ನೇ ಸಾಹಿತ್ಯ ಸಮ್ಮೇಳನದ ಸಮಾರೋಪ

ಸಾಹಿತ್ಯದ್ದು ನೆಡುವ ಸಂಸ್ಕೃತಿ: ಪ್ರೊ.ಕೆ.ಇ.ರಾಧಾಕೃಷ್ಣ ಉಜಿರೆ : ಸಾಹಿತ್ಯ ಸುಡುವ ಸಂಸ್ಕೃತಿಯನ್ನು ಹೇಳುವುದಿಲ್ಲ, ನೆಡುವ ಸಂಸ್ಕೃತಿಯನ್ನು ಹೇಳುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಅಭಿಪ್ರಾಯಪಟ್ಟರು. ಉಜಿರೆಯಲ್ಲಿ ಮೂರು ದಿನಗಳ ಕಾಲ ನಡೆದ ದಕ್ಷಿಣ ಕನ್ನಡ ಜಿಲ್ಲಾ 21 ನೇ ಸಾಹಿತ್ಯ ಸಮ್ಮೇಳನದ ಸಮಾರೋಪ...

Read More

ಸಾಹಿತ್ಯ ಸಂಭ್ರಮದಲ್ಲಿ ಎಡ -ಬಲದ ಗದ್ದಲ

ಧಾರವಾಡ: ಡಾ.ಕಲಬುರ್ಗಿ ಅವರ ಹತ್ಯೆಯನ್ನು ಬಲಪಂಥೀಯರು ಮಾಡಿಲ್ಲ, ಅವರ ಕೊಲೆಗೆ ಆಸ್ತಿ ಜಗ ಕಾರಣ ಎಂದು ಸಿಐಡಿ ವರದಿ ಹೇಳಿದೆ..ಯಂತೆ ಎಂದು ಮಾಧ್ಯಮವೊಂದರ ವರದಿಯನ್ನು ಅವರು ಇನ್ನೂ ಪೂರ್ಣ ಹೇಳಿಯೇ ಇರಲಿಲ್ಲ, ಸಂಭ್ರಮದ ಅಂಗಳ ರಣರಂಗವೇ ಆಗಿತ್ತು. ಅದು ಧಾರವಾಡದಲ್ಲಿ ನಡೆಯುತ್ತಿರುವ...

Read More

ಕಾಗದ ಬಂದದ ಕಮಲನಾಭನದು

ಧಾರವಾಡ: ಕಾಗದ ಬಂದದ ಕಮಲಾಭನದು, ಈ ಕಾಗದವ ಓದಿಕೊಂಡು ಕಾಲ ಕಳೆಯಿರೋ ಎಂದು ದಾಸರು ಪದ್ಯ ಬರೆದಿದ್ದಾರೆ. ಕಾಗದ ಓದುವುದಿರಲಿ, ನಾವೀಗ ಆ ಕಾಲವನ್ನೇ ಕಳೆದುಕೊಂಡಿದ್ದೇವೆ ಎಂದು ಖೇದ ವ್ಯಕ್ತಪಡಿಸಿದವರು ಸಾಹಿತಿ, ಕವಿ ನಾ.ಡಿಸೋಜ. ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ’ನನಗೆ...

Read More

ಮಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶನ

ಮಂಗಳೂರು :  ಕೇರಳದಲ್ಲಿ ಆಡಳಿತರೂಢ ಎಡಪಕ್ಷದ ಕಾರ್ಯಕರ್ತರು ಸಂಘ ಪರಿವಾರದ ಕಾರ್ಯಕರ್ತರನ್ನು ಕೊಲೆಗೈಯುತ್ತಿರುವುದನ್ನು ಖಂಡಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಂಗಳೂರಿನಲ್ಲಿ ಕರಿಬಾವುಟ ಪ್ರದರ್ಶಿಸಲಾಯಿತು. ಮಂಗಳೂರಿನಿಂದ ತಿರುವನಂತಪುರಕ್ಕೆ ಪ್ರಯಾಣಿಸಲು ಗುರುವಾರ ಸಂಜೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ...

Read More

‘ಸರ್ವಧರ್ಮ ಸದ್ಬಾವನೆ’ ವಿರುದ್ಧ ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಆರ್­ಎಸ್­ಎಸ್ ಮನವಿ

ಮಂಗಳೂರು: ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ದ್ವೇಷ ಭಾವನೆ ಹರಡಲು ಯತ್ನಿಸುತ್ತಿರುವ ಮತಾಂಧ ಹಾಗೂ ತೀವ್ರವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರ್‌ಎಸ್‌ಎಸ್‌ನ ಸಂಘಚಾಲಕ (ಮಂಗಳೂರು) ಸತೀಶ್ ಆಚಾರ್ಯ ಹಾಗೂ ಸಹಸಂಘಚಾಲಕ್ (ಮಂಗಳೂರು)...

Read More

Recent News

Back To Top