News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಓದುಗನ ಹೃದಯ ಗೆಲ್ಲುವ ಸಾಹಿತ್ಯ ಅವಶ್ಯ: ಡಾ.ಮಾಳಿ

ಧಾರವಾಡ : ಓದುಗನ ಹೃದಯವನ್ನು ಗೆಲ್ಲಬಲ್ಲ ದಿವ್ಯಶಕ್ತಿ ಅವರ ಕಾವ್ಯದಲ್ಲಿದೆ. ದೇಸಾಯಿಯವರು ಪರಂಪರೆಯನ್ನು ಪ್ರೀತಿಸುವ ಮಾನವೀಯತೆ ಬದುಕನ್ನು ರೂಪಿಸುವ ಶಕ್ತಿ ಅವರ ಕಾವ್ಯದಲ್ಲಿ ಕಾಣಬಹುದು ಎಂದು ಹಾರೋಗೇರಿ ಶ್ರೀ ವೃಷಭೇಂದ್ರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ವಿ. ಎಸ್. ಮಾಳಿ ಹೇಳಿದರು....

Read More

ಸಾಲ ಮನ್ನಾ ಮಾಡಿದ ಯೋಗಿ, ಕೇಂದ್ರ ಮಾಡಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: ರೈತರ ಸಾಲ ಮನ್ನಾ ಮಾಡುವಲ್ಲಿ ಹಿಂದೇಟು ಹಾಕುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದತ್ತ ಬೊಟ್ಟು ಮಾಡುತ್ತಲೇ ಇದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಪ್ರಮಾಣವಚನ ಸ್ವೀಕರಿಸಿದ 2 ವಾರಗಳಲ್ಲೇ ರೈತರ ಸಾಲ ಮನ್ನಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಬಜೆಟ್‌ನಲ್ಲಿ...

Read More

ಕಾಯಕಲ್ಪಕ್ಕೆ ಕಾದಿದೆ ಗತವೈಭವದ ಕಥೆ ಹೇಳುವ ರಾಮತೀರ್ಥ ಅರಮನೆ

ಜಮಖಂಡಿ: ರಾಮತೀರ್ಥ ಅರಮನೆ ಜಮಖಂಡಿ ಸಂಸ್ಥಾನದ ಪಟವರ್ಧನ ರಾಜಮನೆತನದವರು ವಾಸಿಸಿದ ಅರಮನೆ. ಸುಮಾರು 2 ಶತಮಾನಗಳ ಕಾಲ ರಾಜ್ಯಭಾರ ನಡೆಸಿದ ಪಟವರ್ಧನ್ ರಾಜ ಮನೆತನದ ರಾಮತೀರ್ಥ ಅರಮನೆ ಆವರಣ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅರಮನೆ ನೋಡಿದಾಗೊಮ್ಮೆ ಗತವೈಭವದ ಕಥೆ ಹೇಳಿದಂತೆ ಭಾಸವಾಗುತ್ತದೆ....

Read More

ದಾಸವಾಣಿಗೆ ದನಿಯಾದ ಹುಸೇನ ಸಾಹೇಬರು

ಬಳ್ಳಾರಿ: ವಿವೇಕ ತೋರಣ ಆಯೋಜಿಸಿರುವ ಬಳ್ಳಾರಿ ರಾಮೋತ್ಸವ ಕಾರ್ಯಕ್ರಮದ 5 ನೇ ದಿನದ ವಿಶೇಷ ಸಂಗೀತ ಮಹೋತ್ಸವದಲ್ಲಿ ಇಂದು ಹರಿದಾಸರ ಕೀರ್ತನೆಗಳನ್ನು ಬೆಂಗಳೂರಿನ ಹುಸೇನ್‌ಸಾಬ್ ಕನಕಗಿರಿಯವರು ಪ್ರಸ್ತುತ ಪಡಿಸಿದರು. ತೀರ ಕಠಿಣ ತಪಸ್ಸಿನಿಂದ ಮಾತ್ರ ದೇವರನ್ನು ಒಲಿಸಿಕೊಳ್ಳುತ್ತೇವೆ ಎಂಬುದು ಸರಿಯಲ್ಲ. ಸರಳವಾದ ಭಕ್ತಿ...

Read More

65 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ; ತತ್ತರಿಸುತ್ತಿದ್ದಾರೆ ಜನ

ರಾಯಚೂರು: ಮಳೆಯಿಲ್ಲದೆ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಸುಡುವ ಬಿಸಿಲಿಗೆ ಅಂತರ್ಜಲವೂ ಬತ್ತಿ ಹೋಗಿದೆ. ಹನಿ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ೬೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಕುರಿತು...

Read More

ಬಹುಬೇಡಿಕೆಯ ’ಯುಗಪುರುಷ ಮಹಾತ್ಮರ ಮಹಾತ್ಮ’ ನಾಟಕ ಪ್ರದರ್ಶನ

ಧಾರವಾಡ: “ಯುಗಪುರುಷ – ಮಹಾತ್ಮರ ಮಹಾತ್ಮ” ನಾಟಕ ಶ್ರೀಮದ್ ರಾಜ್ಚಂದ್ರಜೀ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಫೂರ್ತಿದಾಯಕ ರೂಪಕ. ನಗರದ ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸ್ವಚ್ಛಭಾರತ್ ಅಭಿಯಾನದ ಸಹಯೋಗದಲ್ಲಿ...

Read More

ರಂಗೇರಿದ ಉಪ ಚುನಾವಣಾ ಕಣ: ಪ್ರಚಾರದಲ್ಲಿ ಮುಖಂಡರು ಬ್ಯುಸಿ

ಮೈಸೂರು: ಒಂದು ರೀತಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರ ನಡುವಿನ ಜಿದ್ದಾಜಿದ್ದಿ ಎಂದೇ ಪರಿಗಣಿಸಲಾಗುತ್ತಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಉಪ ಚುನಾವಣೆಯ ಕಣ ರಂಗೇರಿದೆ. ಉಭಯ ಪಕ್ಷಗಳ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸತತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ...

Read More

ಮ.ನ.ಪಾ. ಜನವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿ ವತಿಯಿಂದ ಏ. 5 ರಿಂದ 12ರ ವರೆಗೆ ವಿವಿಧೆಡೆ ಪ್ರತಿಭಟನೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು ಸರಬರಾಜು ಮಾಡಿ ಮೇಯರ್­ರವರು ಮ.ನ. ಪಾಲಿಕೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಂಟು ನೆಪ ಮಾಡಿ...

Read More

ಎಬಿವಿಪಿ ವತಿಯಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಬಡ ಪ್ರತಿಭಾವಂತ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ 

ಹುಬ್ಬಳ್ಳಿ : ಎಬಿವಿಪಿ ಧಾರವಾಡ ಘಟಕದ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಪ್ರತಿಭಾವಂತ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್, ಸಿ.ಇ.ಟಿ.ಗಳಿಗೆ ತರಬೇತಿ ಶಿಬಿರದ ಕ್ಲಾಸ್­ಗಳು ಹುಬ್ಬಳ್ಳಿ...

Read More

ಕೆ.ಪಿ. ಮಂಜುನಾಥ ಸಾಗರ್‌ಗೆ ’ಗುಲ್ವಾಡಿ’ ಗೌರವ ಪುರಸ್ಕಾರ

ಕುಂದಾಪುರ : ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುತ್ತಾ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೆ.ಪಿ ಮಂಜುನಾಥ್ ಸಾಗರ್‌ಗೆ ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2016 ನೇ ಸಾಲಿನ ಪತ್ರಕರ್ತ ಸಂತೋಷ್...

Read More

Recent News

Back To Top