News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮರ ಆಧಾರಿತ ಕೃಷಿ ಅಳವಡಿಸಿಕೊಳ್ಳಿ: ಡಾ.ಜಿ.ಎಚ್.ಕುಲಕರ್ಣಿ

ಧಾರವಾಡ: ಹೊಲಗಳಲ್ಲಿ ವಿವಿಧ ಜಾತಿಯ ಮರಗಳಿದ್ದರೆ ಅವುಗಳಿಂದ ಸಾಕಷ್ಟು ಅನುಕೂಲಗಳಿವೆ. ಬೈಫ್ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಮರ ಆಧಾರಿತ ಕೃಷಿ ಪದ್ಧತಿಯು ಉತ್ತಮ ಮಾದರಿಯಾಗಿ ರೂಪುಗೊಂಡಿದೆ. ರೈತ ಬಾಂಧವರು ಈ ಪದ್ಧತಿಯನ್ನು ಅಳವಡಿಸಿಕೊಂಡು, ಹೆಚ್ಚಿನ ಆದಾಯ ಪಡೆಯಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ...

Read More

ಮಾಧ್ಯಮಗಳ ಮೇಲೆ ನಿಯಂತ್ರಣ ಸಮಂಜಸವಲ್ಲ : ಡಾ.ಪಾಟೀಲ್ ಪುಟ್ಟಪ್ಪ

ರಾಯಚೂರು: ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸಮಂಜಸವಲ್ಲ ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ಪಟ್ಟರು. ಅವರು ನಗರದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳಿಗೆ ಸ್ವ-ನಿಯಂತ್ರಣ ಬೇಕೇ ಹೊರತು ಸರ್ಕಾರ ನಿಯಂತ್ರಿಸಲು...

Read More

ಪ್ರಜಾಪ್ರಭುತ್ವ ಉಳಿವಿಗೆ ಯುವಜನತೆ ಶ್ರಮಿಸಲಿ : ಡಾ.ಪಾಟೀಲ್ ಪುಟ್ಟಪ್ಪ

ರಾಯಚೂರು: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇಂದಿನ ಯುವ ಸಮುದಾಯ ಕಣ್ಣುಬಿಟ್ಟು ನೋಡಬೇಕು, ಬಾಯಿಬಿಟ್ಟು ಕೇಳಬೇಕು ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದರು. ಅವರು ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕನ್ನಡ ಸಂಘಗಳು ಸಂಯುಕ್ತಾಶ್ರಯದಲ್ಲಿ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ...

Read More

ಬಹಿರಂಗ ಪ್ರಚಾರಕ್ಕೆ ತೆರೆ: ಮತದಾರನ ಮನೆಗೆ ಹೊರಟ ನಾಯಕರು

ಬೆಂಗಳೂರು: ಬೃಹತ್ ರೋಡ್ ಶೋ, ಬಹಿರಂಗ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯುವ ತಂತ್ರಕ್ಕೆ ಇಂದು ಕೊನೆ. ಇನ್ನೇನಿದ್ದರೂ ಮತದಾರರ ಮನೆ ಮನೆಗೆ ಹೋಗಿ ಪ್ರಚಾರ ಮಾಡುವುದು. ಇಂದು ಸಂಜೆ 5 ಗಂಟೆ ಬಳಿಕ ಉಪ ಚುನಾವಣೆ ನಡೆಯಲಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ಕ್ಷೇತ್ರವ್ಯಾಪ್ತಿಯಲ್ಲಿ,...

Read More

ವೈಟಿಪಿಎಸ್ 2 ನೇ ಘಟಕ ಅಧಿಕೃತ ಸೇರ್ಪಡೆ

ರಾಯಚೂರು: ವೈಟಿಪಿಎಸ್ 2 ನೇ ಘಟಕವು ಅಧಿಕೃತವಾಗಿ ರಾಜ್ಯ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾಯಿತು. ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರ ಒಟ್ಟು 1800 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, 2ನೇ ಘಟಕದಿಂದ 800 ಘಟಕ ಉತ್ಪಾದಿಸುವ ಮೂಲಕ ಸಿಒಡಿ (ವಾಣಿಜ್ಯಿಕ ಉತ್ಪಾದನೆ) ಘೋಷಿಸಲಾಯಿತು. 2 ನೇ ಘಟಕವು ಕಳೆದೆರಡು...

Read More

ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ

ಧಾರವಾಡ: ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ ಎಂಬುದು ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಶ್ರಮದಾನ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ಆರ್. ಹೇಳಿದರು. ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ ಎಂಬ 25 ವಾರಗಳ ಶ್ರಮದಾನದ ರಜತ ಸಪ್ತಾಹ ಕಾರ್ಯಕ್ರಮದಲ್ಲಿ...

Read More

ನಂಜುಂಡನ ಪಂಚ ಮಹಾರಥೋತ್ಸವ: ನೆರೆದ ಭಕ್ತ ಸಾಗರ

ನಂಜನಗೂಡು: ಇಂದು ನಡೆದ ಗೌತಮ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿದ್ದು, ಲಕ್ಷಾಂತರ ಭಕ್ತರು ಇದಕ್ಕೆ ಸಾಕ್ಷಿಯಾದರು. 5 ರಥಗಳನ್ನು ಎಳೆಯುವ ಏಕೈಕ ಕ್ಷೇತ್ರ ಎನಿಸಿದೆ ನಂಜನಗೂಡು. ಧಾರ್ಮಿಕ ವಿಧಿ ವಿಧಾನಗಳ ನಂತರ, ಜಿಲ್ಲಾಧಿಕಾರಿ ರಂದೀಪ್ ಅವರು ರಥದ ಚಕ್ರಕ್ಕೆ ಕಾಯಿ ಒಡೆಯುವ ಮೂಲಕ...

Read More

ಉಪ ಸಮರಕ್ಕೆ ಕ್ಷಣಗಣನೆ: ಪ್ರಚಾರ, ಸಭೆ, ಸಮಾರಂಭಕ್ಕೆ ಬ್ರೇಕ್

ಬೆಂಗಳೂರು: ಬಹು ತುರುಸಿನಿಂದ ನಡೆದಿರುವ ಉಪ ಚುನಾವಣಾ ಸಭೆ, ಸಮಾರಂಭ ಹಾಗೂ ಬಹಿರಂಗ ಪ್ರಚಾರ ಕಾರ್ಯಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಬ್ರೇಕ್ ಹಾಕಿದ್ದಾರೆ. ಏಪ್ರಿಲ್ 9  ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾನದ ಮುಕ್ತಾಯದ ಮೊದಲ 48 ಗಂಟೆಗಳ...

Read More

ಹಿರಿಯ ಗಾಂಧಿವಾದಿ ಡಾ.ಹೊ.ಶ್ರೀನಿವಾಸಯ್ಯ ಇನ್ನಿಲ್ಲ

ಬೆಂಗಳೂರು: ಗಾಂಧೀಜಿ ಒಡನಾಟವುಳ್ಳ ಹಿರಿಯ ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಹೊ.ಶ್ರೀನಿವಾಸಯ್ಯ (93) ಇಂದು ನಿಧನರಾಗಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದ ಡಾ. ಹೊ. ಶ್ರೀನಿವಾಸಯ್ಯ ಅನಾರೋಗ್ಯದಿಂದ ಬಳಲುತಿದ್ದರು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ....

Read More

ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ

‘ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ’ ಬಾಯಾರಿನ ದಳಿಕುಕ್ಕು ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ದಯಾನಂದ ಕತ್ತಲ್ ಸಾರ್ ಕಾಸರಗೋಡು :  ಬಾಯಾರಿನ ದಳಿಕುಕ್ಕು ಎಂಬಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃ...

Read More

Recent News

Back To Top