News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಟ್ಲ ಫೌಂಡೇಶನ್ ಕಲಾವಿದರ, ಕಲಾಭಿಮಾನಿಗಳ ಸಂಘಟನೆ: ಪಟ್ಲ ಸತೀಶ್ ಶೆಟ್ಟಿ

ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇವಲ ಪಟ್ಲರ ಸಂಘಟನೆಯಲ್ಲ, ಅದು ಕಲಾವಿದರ, ಕಲಾಭಿಮಾನಿಗಳ ಸಂಘಟನೆ. ಪ್ರತಿಯೊಬ್ಬರ ಮನೆ, ಮನೆಯಲ್ಲೂ ಇದರ ಸದಸ್ಯರಿರಬೇಕೆನ್ನುವ ಸದುದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಅಶಕ್ತ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದೇ ಇದರ ಮೂಲ...

Read More

ಬೀದರ್­ನಲ್ಲಿ ತರಬೇತಿ ಆರಂಭಿಸಲಿದ್ದಾರೆ ವಾಯುಸೇನೆಯ ಮಹಿಳಾ ಫೈಟರ್ ಪೈಲೆಟ್‌ಗಳು

ಬೆಂಗಳೂರು : ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳು ಕರ್ನಾಟಕದ ಬೀದರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ (ಎಎಫ್ಎಸ್) ಹ್ವಾಕ್ ಅಡ್ವಾನ್ಸ್ಡ್ ಜೆಟ್ ಲೈನರ್ ಮೂಲಕ ತಮ್ಮ ಸಿಮ್ಯುಲೇಶನ್ ತರಬೇತಿಯನ್ನು ಆರಂಭಿಸಲಿದ್ದಾರೆ. ಭಾವನಾ ಕಾಂತ್, ಅವನೀ ಚತುರ್ವೇದಿ, ಮೋಹನಾ ಸಿಂಗ್ ಅವರು ಎರಡು ತಿಂಗಳ...

Read More

ಮಂಗಳೂರಿಗೆ ರೈಲ್ವೇ ಇಲಾಖೆಯಿಂದ ರೂ. 327 ಕೋಟಿ ಅನುದಾನ ಬಿಡುಗಡೆ 

ಮಂಗಳೂರು : ಮಂಗಳೂರು ಭಾಗದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು ರೂ. 327 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಒಟ್ಟು 19 ಕಿ.ಮೀ...

Read More

ಗಿಡ ನೆಡುವ ಕಾರ್ಯಕ್ರಮ

ಫರಂಗಿಪೇಟೆ : ಭಾರತೀಯ ಜನತಾ ಪಾರ್ಟಿ ಪುದು ಶಕ್ತಿ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವು  ಪುದು ಶಕ್ತಿ ಕೇಂದ್ರ ವ್ಯಾಪ್ತಿ ಯ ಅಬ್ಬೆಟ್ಟು ಎಂಬಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಸದಸ್ಯ ಗಣೇಶ್...

Read More

ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ತರಬೇತಿ ಕಾರ್ಯಕ್ರಮ

ಪುತ್ತೂರು : ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿಯಮಿತ  ಮಂಗಳೂರು, ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ಒಂದು  ದಿನದ  ತರಬೇತಿ ಕಾರ್ಯಕ್ರಮವು ಕ್ಯಾಂಪ್ಕೋ ಚಾಕಲೇಟು...

Read More

ಧಾರವಾಡ ಐಐಟಿ ಲೋಕಾರ್ಪಣೆ

ಧಾರವಾಡ: ಅವಳಿ ನಗರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಕೇಂದ್ರ ಮಾನವ  ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಉದ್ಘಾಟಿಸಿದರು.  ಈ ವೇಳೆ ಮಾತನಾಡಿದ ಅವರು,  ಶಿಕ್ಷಣ ರಂಗದಲ್ಲಿ ಧಾರವಾಡ ಹೆಸರು ಪಡೆದಿದ್ದು, ಹೊಸ ಗರಿ ಮೂಡಿಸಿದೆ. ಸ್ಥಳೀಯರಿಗೆ ಮಿಸಲಾತಿ ನೀಡುವುದು...

Read More

ರಾಜ್ಯದ ಆನೆಗಳೂ ಹೊಂದಲಿವೆ ವಿಶಿಷ್ಟ ಐಡಿ ಸಂಖ್ಯೆ

ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ...

Read More

ಪ್ರಾಮಾಣಿಕತೆ ಮೆರೆದ ಮಂಗಳೂರಿನ ಆಟೋ ಚಾಲಕ

ಮಂಗಳೂರು :  ಕೆಎಸ್ಆರ್­ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್  26 ರಂದು ಬೆಳಗ್ಗೆ...

Read More

ಮಹಿಳೆಯರಿಂದ ನಡೆಸಲ್ಪಡುತ್ತಿರುವ ಏಷ್ಯಾದ ಮೊದಲ ಫುಡ್ ಟ್ರಕ್ ಬೆಂಗಳೂರಿನಲ್ಲಿದೆ

ಬೆಂಗಳೂರು: ಭಾರತದಾದ್ಯಂತ ವಿವಿಧ ನಗರಗಳಲ್ಲಿ ಫುಡ್ ಟ್ರಕ್‌ಗಳು ಎದ್ದೇಳುತ್ತಿವೆ. ಇವು ಗ್ರಾಹಕರ ಮನೆ ಬಾಗಿಲಿಗೆ ಬೇಕಾದ ಆಹಾರವನ್ನು ಒದಗಿಸುತ್ತವೆ. ಇಂತಹ ಫುಡ್ ಟ್ರಕ್ ‘7th Sin’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಗ್ರಾಹಕರಿಕೆ ಇದು ವಿವಿಧ ಖಾದ್ಯವನ್ನು ಒದಗಿಸುತ್ತಿದೆ. ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಏಷ್ಯಾದಲ್ಲೇ ಮೊದಲ...

Read More

ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರಲ್ಲಿ ದ.ಕ. ಜಿಲ್ಲೆಗೆ ಕುಡಿಯುವ ನೀರಿನ ಕುರಿತು ಮನವಿ

ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24-08-2016 ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ...

Read More

Recent News

Back To Top