News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಬಂಟ್ವಾಳದಲ್ಲಿ ಬಿಜೆಪಿಯ ನೂತನ ಕಾರ್ಯಾಲಯ ಉದ್ಫಾಟನೆ

ಬಂಟ್ವಾಳ  : ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಕಾರ್ಯಾಲಯದ ಉದ್ಫಾಟನೆಯು ಇಂದು (30-6-2017) ನಡೆಯಿತು. ನೂತನ ಕಾರ್ಯಾಲಯದ ಉದ್ಫಾಟನೆಯನ್ನು ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಬಿ. ಉದಯ ಕುಮಾರ್ ರಾವ್ ದೀಪ ಬೆಳಗಿಸಿ ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿಯವರು...

Read More

850 ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಿಸಲಿರುವ ’ಯೂಥ್ ಫಾರ್ ಸೇವಾ’ ಸಂಸ್ಥೆ

ಹುಬ್ಬಳ್ಳಿ: ಯೂಥ್ ಫಾರ್ ಸೇವಾ ಸಂಸ್ಥೆಯಿಂದ ತಾಲೂಕಿನ ಸರ್ಕಾರಿ ಶಾಲೆಯಲ್ಲಿ 850 ಬಡಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣಾ ಕಾರ್ಯಕ್ರಮ ಜುಲೈ 1 ರಂದು ಇಲ್ಲಿನ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾಂತೇಶ ಕಂಟೆಪ್ಪನವರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

Read More

ಶೃಂಗೇರಿ ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿ ಮೂಡುಬಿದಿರೆ ಪುರಪ್ರವೇಶ, ಮೊಕ್ಕಾಂ

ಮೂಡುಬಿದಿರೆ: ಶೃಂಗೇರಿ ಶಾರದಾ ಪೀಠಾಧೀಶ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ, ಅವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಕೇರಳದಲ್ಲಿ ವಿಜಯಯಾತ್ರೆಯನ್ನು ಮುಗಿಸಿ ಶೃಂಗೇರಿಗೆ ತೆರಳುವ ಸಂದರ್ಭ ಗುರುವಾರ ಮೂಡುಬಿದಿರೆಗೆ ಸಂಜೆ ಮುಡುಬಿದಿರೆ ಪುರಪ್ರವೇಶ ಮಾಡಿದರು. ಯತಿ ದ್ವಯರನ್ನು ಶಾಸ್ತ್ರೋಕ್ತವಾಗಿ...

Read More

ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಕಾಂಗ್ರೇಸ್ ಉಸ್ತುವಾರಿಯ ವರದಿ ಸಂಗ್ರಹಕ್ಕೆ ಕಾರ್ಣಿಕ್ ಖಂಡನೆ

ಮಂಗಳೂರು : ಅಂತಃಕಲಹದ ಗೂಡಾಗಿದ್ದ ಕಾಂಗ್ರೇಸ್­ನ ಉಸ್ತುವಾರಿ ದಿಗ್ವಿಜಯ್ ಸಿಂಗ್­ರವರ ಉದ್ಧಟತನದ ಪರಿಣಾಮಗಳನ್ನು ನಿಯಂತ್ರಿಸಲು ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತನ್ನು ರೂಪಿಸಲು ರಾಜ್ಯದ ಕಾಂಗ್ರೇಸ್ ಉಸ್ತುವಾರಿಯಾಗಿ ನೇಮಕವಾಗಿರುವ ಮೂಲತಃ ಕಮ್ಯೂನಿಸ್ಟ್ ಸಿದ್ದಾಂತವಾದಿ ಶ್ರೀ ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೇಸ್ ನಾಯಕರುಗಳ ಮೂಲಕ ಶೈಕ್ಷಣಿಕ...

Read More

ದ.ಕ. ಬಿ.ಜೆ.ಪಿ. ಆರ್ಥಿಕ ಪ್ರಕೋಷ್ಠದ ವತಿಯಿಂದ ಜಿ.ಎಸ್.ಟಿ ಕಾರ್ಯಾಗಾರ

ಮಂಗಳೂರು : ಬಿ.ಜೆ.ಪಿ. ಆರ್ಥಿಕ ಪ್ರಕೋಷ್ಠದ ವತಿಯಿಂದ ಜಿ.ಎಸ್.ಟಿ. ಕಾರ್ಯಾಗಾರ (ಜಿ.ಎಸ್.ಟಿ ಸೆಮಿನಾರ್) ಇಂದು ದಿನಾಂಕ 29-6-2017 ರಂದು ನಗರದ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆಯಿತು. ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ನೆರವೇರಿಸಿದರು. ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ಸಿ.ಎ. ಶಾಂತರಾಮ...

Read More

ಕರ್ನಾಟಕಕ್ಕೆ ರೂ.795.54 ಕೋಟಿ ನೀಡಲು ಒಪ್ಪಿದ ಕೇಂದ್ರ

ಬೆಂಗಳೂರು: ಬರಪೀಡಿತ ಕರ್ನಾಟಕಕ್ಕೆ ರೂ.795.54 ಕೋಟಿ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಗುರುವಾರ ಕರ್ನಾಟಕಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಚರ್ಚಿಸಲು ಉನ್ನತ ಸಭೆ ನಡೆಸಲಾಯಿತು. ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ...

Read More

ದಲಿತೋದ್ಧಾರಕ ಕುದ್ಮಲ್ ರಂಗರಾವ್ ಸಮಾಧಿಗೆ ತೆರಳಿ ಗೌರವಾರ್ಪಣೆ ಮಾಡಿದ ಕಾರ್ಣಿಕ್

ಮಂಗಳೂರು : ದಲಿತೋದ್ಧಾರಕ, ಸಾಮಾಜಿಕ ಹರಿಕಾರ ಕುದ್ಮಲ್ ರಂಗರಾವ್­ರವರ ಜನ್ಮದಿನದ ಪ್ರಯುಕ್ತ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್­ರವರು ಅವರ ಸಮಾಧಿಗೆ ತೆರಳಿ ಪುಷ್ಪಗುಚ್ಚವನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ...

Read More

ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ 13 ನೇ ಪದವಿ ಪ್ರದಾನ

ಸ್ವ ಉದ್ಯಮಿಗಳಿಗಾಗಿ ರಾಷ್ಟ್ರದ ಪ್ರಗತಿಗೆ ಕೊಡುಗೆ ಸಲ್ಲದು : ಸುಧೀರ್ ಪೈ ಮಂಗಳೂರು : ಶೈಕ್ಷಣಿಕ ಬದುಕಿನ ನಂತರ ಯುವ ಜನತೆ ರಾಷ್ಟ್ರದ ಉಜ್ವಲ ಭವಿಷ್ಯದ ಕುರಿತು ಕನಸು ಕಾಣಬೇಕು. ಅವುಗಳ ಅನುಷ್ಠಾನದ ನಿಟ್ಟಿನಲ್ಲಿಯೂ ತೊಡಗಿಕೊಳ್ಳಬೇಕು. ಭಾರತದಲ್ಲಿ ಅವಕಾಶಗಳು ಹೆಚ್ಚುತ್ತಿದ್ದು ಅಭಿವೃದ್ಧಿಯ...

Read More

ಚಾಲಕನ ಜಾಗರೂಕತೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಅವಘಢ

ಬೆಂಗಳೂರು: ಬ್ರೇಕ್ ಫೇಲ್ ಆದ ಬಸ್ಸೊಂದು ಚಾಲಕನ ಜಾಗರೂಕತೆ ಮತ್ತು ಸಮಯಪ್ರಜ್ಞೆಯಿಂದಾಗಿ ಅವಘಢ ಸೃಷ್ಟಿಸುವುದು ತಪ್ಪಿ ಹೋಗಿದೆ. ಖಾಲಿ ಬಿಎಂಟಿಸಿ ಬಸ್ ರಿಪೇರಿಗಾಗಿ ಮೆಜೆಸ್ಟಿಕ್‌ನಿಂದ ಶಾಂತಿ ನಗರ ಡಿಪೋ ಕಡೆ ಹೋಗುತ್ತಿತ್ತು. ಈ ವೇಳೆ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದಂತೆ ಅದರ ಬ್ರೇಕ್...

Read More

ಜುಲೈ 1 ರಿಂದ ಟೊಯೊಟಾದಿಂದ ದಕ್ಷಿಣ ಭಾರತದಲ್ಲಿ ’ಮಾನ್‌ಸೂನ್ ಕಾರ್ ಕೇರ್ ಆಂದೋಲನ’ಕ್ಕೆ ಚಾಲನೆ

ಮಾನ್‌ಸೂನ್ ಕ್ಯೂ ಸರ್ವೀಸ್ ಆಂದೋಲನದ ಮೂಲಕ ತನ್ನ ಗ್ರಾಹಕರಲ್ಲಿ ಸಂತಸ ಮೂಡಿಸಲಿರುವ ಟೊಯೊಟಾ ಟೊಯೊಟಾ ತನ್ನ ಮಾನ್‌ಸೂನ್ ಸರ್ವೀಸ್ ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸಲಿದೆ ಋತುಮಾನ ಆಧಾರಿತ ಗುಣಮಟ್ಟದ ಸೇವೆ ಅಭಿಯಾನ ಕಸ್ಟಮರ್ ಫರ್ಸ್ಟ್ ಜೊತಗೆ ರಸ್ತೆ ಸುರಕ್ಷತೆ ಕುರಿತಂತೆ ಟೊಯೊಟಾ ಬದ್ಧತೆಯನ್ನು...

Read More

Recent News

Back To Top