News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಬೆಂಗಳೂರಿನಲ್ಲಿ ‘ಮಾರ್ಚ್ ಫಾರ್ ಸೈನ್ಸ್’: ಸಾವಿರಕ್ಕೂ ಅಧಿಕ ಮಂದಿ ಭಾಗಿ

ಬೆಂಗಳೂರು: ಶಿಕ್ಷಣ, ಸಂಶೋಧನೆ ಮತ್ತು ವೈಜ್ಞಾನಿಕ ಜ್ಞಾನವನ್ನು ವೃದ್ಧಿಸುವಂತಹ ಕಾರ್ಯಗಳಿಗೆ ನೀಡುವ ಅನುದಾನಗಳನ್ನು ಹೆಚ್ಚಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆಸಲಾಗುತ್ತಿರುವ ‘ಮಾರ್ಚ್ ಫಾರ್ ಸೈನ್ಸ್’ ಬೆಂಗಳೂರಿನಲ್ಲಿ ನಡೆದಿದ್ದು, ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಹಿರಿಯ ವಿಜ್ಞಾನಿಗಳು...

Read More

ಮಂಗಳೂರು : ಆಗಸ್ಟ್ 13 ರಂದು ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

ಮಂಗಳೂರು : ಆಗಸ್ಟ್ 13 ರ ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 3.30 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು 12 ಆಗಸ್ಟ್ ಒಳಗೆ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ...

Read More

ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ – ಆಗಸ್ಟ್ 11 ರಿಂದ ವಿಶಿಷ್ಟ ಅಭಯ ಜಾತ್ರೆ

ಬೆಂಗಳೂರು : ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಮಹದುದ್ದೇಶದ ಅಭಯ ಜಾತ್ರೆ ಈ ತಿಂಗಳ 11 ರಿಂದ 13 ರ ವರೆಗೆ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ವಿಶಿಷ್ಟ ಪರಿಕಲ್ಪನೆ ಇದಾಗಿದ್ದು, ದೇಸಿ ಗೋಸಂರಕ್ಷಣೆಯ ಉದ್ದೇಶದಿಂದಲೇ ದೇಶದಲ್ಲಿ ಜಾನುವಾರು ಜಾತ್ರೆಯೊಂದನ್ನು...

Read More

ತುಳುನಾಡ ಗೊಬ್ಬಲು ಕಾರ್ಯಕ್ರಮ

ಬಂಟ್ವಾಳ: ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಛಾಯಾಚಿತ್ರಗ್ರಾಹಕರ ಸಂಘ ಕ್ರೀಡೆಯ ಮೂಲಕ ಸಂಸ್ಕೃತಿಯನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದೆ, ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕೆಲಸ ಛಾಯಾಚಿತ್ರಗ್ರಾಹಕರ ಸಂಘದ ಸದಸ್ಯರಿಂದ ನಡೆಯುತ್ತದೆ ಎಂದರೆ ನಿಜಕ್ಕೂ ಶ್ಲಾಘನೀಯ ಕೆಲಸ ಎಂದು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್...

Read More

ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ರೂ. 196 ಕೋಟಿ ಅನುದಾನ ಬಿಡುಗಡೆ

ದೆಹಲಿ : ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮೀನುಗಾರಿಕಾ ರಂಗದ ಪದಾಧಿಕಾರಿಗಳ ನಿಯೋಗವು ಸ್ಥಗಿತಗೊಂಡಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಯೋಜನೆಗೆ ರೂ. 32.20 ಕೋಟಿ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರಾದ...

Read More

ಬ್ಯಾಂಕ್ ನೌಕರರಿಗೆ 6 ತಿಂಗಳೊಳಗೆ ಕನ್ನಡ ಕಲಿಯಲು, ಇಲ್ಲವೇ ಕೆಲಸ ತೊರೆಯಲು ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಇರುವ ಎಲ್ಲಾ ಬ್ಯಾಂಕು ಉದ್ಯೋಗಿಗಳು ಇನ್ನು 6 ತಿಂಗಳೊಳಗೆ ಕನ್ನಡ ಭಾಷೆ ಕಲಿಯಬೇಕು, ಇಲ್ಲವಾದರೆ ಕೆಲಸಕ್ಕೆ ವಿದಾಯ ಹೇಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಟು ಎಚ್ಚರಿಕೆಯನ್ನು ನೀಡಿದೆ. ಹೊಸ ಸುತ್ತೋಲೆಯನ್ನು ಹೊರಡಿಸಿರುವ ಪ್ರಾಧಿಕಾರ, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಪ್ರಾದೇಶಿಕ...

Read More

ಕೆಲಗೇರಿ ಕೆರೆ ಸ್ವಚ್ಛತೆ ಹೆಸರಿನಲ್ಲಿ ಹಕ್ಕಿಗಳ ಮನೆ ಧ್ವಂಸ

ಕೆರೆ ಪಕ್ಕ ಕುರುಚಲು ಪೊದೆಗಳಿರಲಿ – ಹಕ್ಕಿ ಮಿತ್ರರ ಮನವಿ ಧಾರವಾಡ : ಕೆರೆ ಆವರಣ ಸ್ವಚ್ಛತೆಗೂ, ಪಕ್ಷಿ ಸಂಕುಲಕ್ಕೂ ಎಂತಹ ಬಾದರಾಯಣ ಸಂಬಂಧ? ಕೆಲಗೇರಿ ಕೆರೆಗೆ ನೀವು ಈಗ ಭೇಟಿ ನೀಡಿದರೆ, ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಕೆರೆ ಆವರಣ ಸ್ವಚ್ಛತೆ ಹೆಸರಿನಲ್ಲಿ,...

Read More

ಬೀಜ ಗಣಪತಿ ರೂಪಿಸಿ, ಅರಿವು ಬಿತ್ತರಿಸುವ ಆಂದೋಲನ !

ಧಾರವಾಡ : ಆಚರಣೆಗೊಂದು ಅರ್ಥವಿದ್ದರೆ ಹಬ್ಬಕ್ಕೊಂದು ಸಾರ್ಥಕ್ಯ. ಪರಂಪರೆಯ ಹೆಸರಿನಲ್ಲಿ ನುಡಿ ಪುರಾತನ, ನಡೆ ಕಿರಾತನ ಎಂಬುವಂತಿದ್ದರೆ ದೇವರೂ ಮೆಚ್ಚಲಾರ. ಅರ್ಥ ಬರುವಂತೆ ಆಚರಿಸುವ ವಿವೇಕ ಮತ್ತು ವಿವೇಚನೆ ಗಣಗಳ ಈಶ ಮನುಷ್ಯರಿಗೆ ಈ ಬಾರಿ ನೀಡಲಿ ಎಂದು ಕ್ರಿಯಾಶೀಲ ಗೆಳೆಯರು...

Read More

ಚೈತನ್ಯ ಮತ್ತು ಪ್ರತಿಭೆ ಇದ್ದಲ್ಲಿ ಸೃಜನಶೀಲತೆ: ಡಾ. ಶಶಿಧರ ನರೇಂದ್ರ

ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠ ಪದವಿ ವಿಭಾಗ / ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹುಬ್ಬಳ್ಳಿ : ಚೈತನ್ಯ ಮತ್ತು ಪ್ರತಿಭೆ ಇದ್ದಲ್ಲಿ ಸೃಜನಶೀಲತೆ ಬೆಳಗುತ್ತದೆ. ಪಠ್ಯೇತರ ಚಟುವಟಿಕೆಗಳಿಂದ ಚೈತನ್ಯದ ಪ್ರಭೆ ಹರಡುತ್ತದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು...

Read More

ಧಾರವಾಡದಲ್ಲಿ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ

ಧಾರವಾಡ : ಕ್ರಿಯಾಶೀಲ ಗೆಳೆಯರು, ಬಳಗ ಧಾರವಾಡ ಇದರ ವತಿಯಿಂದ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಹತ್ವ – ಚಿಂತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 6 ರ ಭಾನುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘದ,...

Read More

Recent News

Back To Top