News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪುನರುಜ್ಜೀವನಗೊಂಡ ಕೆರೆಯ ಸುತ್ತ 6 ಸಾವಿರ ಗಿಡ ನೆಡುವ ಅಭಿಯಾನ

ಬೆಂಗಳೂರು: ಕೈಗಾರೀಕರಣದ ಪರಿಣಾಮವಾಗಿ ನಿರ್ಜೀವವಾಗಿದ್ದ ಬೆಂಗಳೂರಿನ ಕ್ಯಲಸನಹಳ್ಳಿ ಕೆರೆಯನ್ನು ಸಂಸೇರಾ ಎಂಜಿನಿಯರಿಂಗ್ ಎಂಬ ಸಂಸ್ಥೆ ಪುನರುಜ್ಜೀವನಗೊಳಿಸಿದ್ದು ಮಾತ್ರವಲ್ಲ ಇದೀಗ ಕೆರೆಯ ಸುತ್ತಮುತ್ತ ಸುಮಾರು 6 ಸಾವಿರ ಗಿಡಗಳನ್ನು 4 ಗಂಟೆಯೊಳಗೆ ನೆಡಲು ಸಜ್ಜಾಗಿದೆ. ಸಂಸೇರಾ ಕಾರ್ಪೋರೇಟ್ ಪ್ರಾಜೆಕ್ಟ್ ಮುಖ್ಯಸ್ಥ ಮತ್ತು ಕೆರೆಯ ಪುನರುಜ್ಜೀವನದ ರುವಾರಿ...

Read More

ನಾಗದೇವರ ಆರಾಧನೆಯಿಂದ ವಿಶೇಷ ಫಲ

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ನಾಗರಪಂಚಮಿ ಸಂದೇಶ ಬಹುತೇಕರಿಗೆ ಇಂದು ಮತ್ತು ಕೆಲವರಿಗೆ ನಾಳೆ ನಾಗರ ಪಂಚಮಿಯನ್ನು ಆಚರಿಸುವಂತಹ ಒಂದು ಸಂದರ್ಭ. ವಿಶೇಷವಾಗಿ ನಾಗನನ್ನು ಸಂತೃಪ್ತ್ತಿ ಪಡಿಸುವುದರಿಂದ ಒಳ್ಳೆಯ ಸಂತತಿ, ಒಳ್ಳೆಯ ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ ಎನ್ನುವಂತದ್ದು...

Read More

MIFT ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ಮಂಗಳೂರು : ಮಿಫ್ಟ್ ಕಾಲೇಜಿನ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್ ಚೌಟ ಆಗಮಿಸಿದರು. 18 ವರ್ಷಗಳ ಹಿಂದೆ ನಡೆದಿರುವ ಕಾರ್ಗಿಲ್ ವಿಜಯದ ದಿನವನ್ನು ಅಂದು ಯುದ್ಧದಲ್ಲಿ ಮೃತರಾಗಿರುವ ಯೋಧರ ಕುಟುಂಬಕ್ಕೆ ಶಕ್ತಿಯನ್ನು...

Read More

ಸುಳ್ಯದ ಪುರಾತನ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವರಿಗೆ ನಳಿನ್ ಮನವಿ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಡಾ||ಮಹೇಶ್ ಶರ್ಮಾ ಅವರನ್ನು ಭೇಟಿಯಾಗಿ ಸುಳ್ಯ ತಾಲೂಕು ಬಳ್ಪ ಗ್ರಾಮದ ಸುಮಾರು 1200 ವರ್ಷಗಳಷ್ಟು ಪುರಾತನ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವಾಸೋದ್ಯಮದಡಿಯಲ್ಲಿ ಅಭಿವೃದ್ಧಿಗೊಳಿಸಲು ಅನುದಾನವನ್ನು ಮಂಜೂರು...

Read More

ದೇಹ ಪ್ರೇಮಕ್ಕಿಂತ ದೇಶಪ್ರೇಮ ಬೆಳೆಸಿಕೊಳ್ಳಿ – ಕರ್ನಲ್ ಶ್ರೀ ಶರತ್ ಭಂಡಾರಿ

ಮಂಗಳೂರು : ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ’ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಅಗಮಿಸಿದ್ದ ನಿವೃತ್ತ ಸೈನಿಕರ ಸಂಘ ಮಂಗಳೂರು ಇದರ ಮಾಜಿ ಅಧ್ಯಕ್ಷರೂ ಹಾಗೂ ಪ್ರಸ್ತುತ ರಬ್ಬರ್ ಬೆಳೆಗಾರರ ಎಸೋಸಿಯೇಶನ್ನಿನ ಅಧ್ಯಕ್ಷರೂ ಆದ ನಿವೃತ್ತ ಕರ್ನಲ್ ನಿಟ್ಟೆಗುತ್ತು ಶ್ರೀ...

Read More

ಹಿಂದಿ ಸೈನ್‌ಬೋರ್ಡ್ ಬಳಸದಿರಲು ನಮ್ಮ ಮೆಟ್ರೋ ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರ, ಕನ್ನಡಿಗರ ತೀವ್ರ ವಿರೋಧದಿಂದಾಗಿ ಸೈನ್‌ಬೋರ್ಡುಗಳಲ್ಲಿ ಹಿಂದಿ ಬಳಕೆ ಮಾಡುವುದನ್ನು ನಿಲ್ಲಿಸಲು ‘ನಮ್ಮ ಮೆಟ್ರೋ’ ಮುಂದಾಗಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲಾ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದ್ದಾರೆ....

Read More

ಸರ್ಕಾರ, ಪೊಲೀಸ್ ಇಲಾಖೆಯಲ್ಲಿನ ಹಿಂದುತ್ವದ ಮನಸ್ಸುಗಳನ್ನು ಬಲಿ ಹಾಕುತ್ತಾರಂತೆ ಸಿಎಂ

ಬೆಂಗಳೂರು: ಹಿಂದೂ ವಿರೋಧಿ ಧೋರಣೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಹಿಂದುತ್ವದ ಮೇಲಿನ ತಮ್ಮ ದ್ವೇಷವನ್ನು ಹೊರ ಹಾಕಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆಯಲ್ಲಿರುವ ಹಿಂದುತ್ವದ ಮನಸ್ಸುಗಳನ್ನು ಬಲಿ ಹಾಕುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಏರ್ಪಡಿಸಲಾದ ಪ್ರಗತಿಪರ ಚಿಂತಕರ...

Read More

ಬಾಯಾರಿನಲ್ಲಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನ ಆಚರಣೆ

ಕಾಸರಗೋಡು :  ಭಾರತೀಯ ಮಜ್ದೂರ್ ಸಂಘ (BMS) ದ ಸ್ಥಾಪನಾ ದಿನವನ್ನು ಪೈವಳಿಕೆ ಪಂಚಾಯತಿನ ಬಾಯಾರು ಘಟಕದ ಕ್ಯಾಂಪ್ಕೋ ಕಾರ್ಮಿಕರು ದಿನಾಂಕ 23-07-2017 ಭಾನುವಾರದಂದು ಆಚರಿಸಿದರು. BMSನ ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರ ಕೊಜಪ್ಪೆ ಅವರು ಧ್ವಜಾರೋಹಣವನ್ನು ನಡೆಸಿದರು. ನಂತರ...

Read More

ಬಂಟ್ವಾಳದಲ್ಲಿ ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ

ಬಂಟ್ವಾಳ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಹಾಗೂ ಮಾಹಿತಿ ಸಮಾವೇಶವು ಬಂಟ್ವಾಳದಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು (ಜುಲೈ 23)  ಬಂಟ್ವಾಳದ ಬಂಟರ ಭವನದಲ್ಲಿ ನಡೆಯಿತು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶ...

Read More

ಆಳ್ವಾಸ್‌ನಲ್ಲಿ ಆಟಿ ಕಷಾಯ ವಿತರಣೆ

ಮೂಡುಬಿದಿರೆ: ಆಳ್ವಾಸ್ ಸಂಜೀವಿನಿ 2017 ಕಾರ್ಯಕ್ರಮದಡಿಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಟಿ ಕಷಾಯ ವಿತರಣಾ ಕಾರ್ಯಕ್ರಮವು ಭಾನುವಾರ ವಿದ್ಯಾಗಿರಿಯಲ್ಲಿ ನಡೆಯಿತು. ಮೂಡುಬಿದಿರೆ ಹಿರಿಯ ವಕೀಲ ಚೇತನ್ ವರ್ಮ, ವಿದ್ಯಾರ್ಥಿಗಳಿಗೆ ಆಟಿ ಕಷಾಯ ವಿತರಣೆ ಮಾಡುವ...

Read More

Recent News

Back To Top