Date : Monday, 04-09-2017
ಬಾಗಲಕೋಟೆ: ವೀರಶೈವ, ಲಿಂಗಾಯತರೆಲ್ಲ ಒಂದು ಎನ್ನುವುದನ್ನು ಸಾರಲು ಗುರು, ವಿರಕ್ತ ಮಠಾಧೀಶರು ಹಾಗೂ ಭಕ್ತರ ಸದ್ಭಾವನಾ ಸಮಾವೇಶಕ್ಕೆ ಶಿವಯೋಗ ಮಂದಿರ ಸಜ್ಜಾಗಿದೆ. ಸಮಾವೇಶಕ್ಕಾಗಿ ಶಿವಯೋಗ ಮಂದಿರದಲ್ಲಿನ ಐದು ಎಕರೆ ವಿಶಾಲ ಜಾಗೆಯಲ್ಲಿ ಸಮಾವೇಶಕ್ಕೆ ವ್ಯವಸ್ಥಿತ ಸಿದ್ಧತೆ ಮಾಡಲಾಗಿದೆ. ವೇದಿಕೆ ಮೇಲೆ ಮಠಾಧೀಶರು ಹಾಗೂ...
Date : Saturday, 02-09-2017
ಹುಬ್ಬಳ್ಳಿ: ಲಘು ಉದ್ಯೋಗ ಭಾರತಿ-ಕರ್ನಾಟಕ ಇದರ ವತಿಯಿಂದ ಹುಬ್ಬಳ್ಳಿಯಲ್ಲಿ ಸೆ. 2 ರಂದು ಇಂಡಸ್ಟ್ರೀಸ್ 4.0 ಆಂಡ್ IoT ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜನೆಗೊಂಡಿತು. ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಬಿ.ವಿ.ಬಿ. ಇಂಜಿನೀಯರಿಂಗ್ ಕಾಲೇಜಿನ ದೇಶಪಾಂಡೆ ಫೌಂಡೇಶನ್‌ನಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ ಮತ್ತು ITE-ಹುಬ್ಬಳ್ಳಿ ಜಂಟಿ...
Date : Saturday, 02-09-2017
ಬೆಂಗಳೂರು: ಸ್ನಾತಕೋತ್ತರದವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಮಾತ್ರ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇದೀಗ ಅದನ್ನು ಖಾಸಗಿ ಸಂಸ್ಥೆಗಳಿಗೂ ವಿಸ್ತರಿಸಿ ಸ್ನಾತಕೋತ್ತರದವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ....
Date : Friday, 01-09-2017
ಬೆಂಗಳೂರು: ಚಾರ್‌ಧಾಮ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರ ಆಧಾರನ್ನು ಕಡ್ಡಾಯಗೊಳಿಸಿದೆ. ಉತ್ತರಾಖಂಡದಲ್ಲಿನ ಬದ್ರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ತೆರಳುವ ಯಾತ್ರಿಕರಿಗೆ ರೂ.20 ಸಾವಿರವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣದಿಂದಾಗಿ ಇದೀಗ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆ.17ರಂದು ನೀಡಿರುವ ಅಧಿಸೂಚನೆಯಂತೆ ಚಾರ್‌ಧಾಮ್...
Date : Thursday, 31-08-2017
ಕುಂಬಳೆ : ನಾರಾಯಣಮಂಗಲದ ಆಸುಪಾಸಿನ ಕೃಷಿಕರಿಗೆ ‘ಜನ್ನಣ್ಣ’ ಅಂದರೆ ಆಪ್ತ ಸಹಾಯಕ. ತೆಂಗಿನ ಮರವೇರಿ ಫಸಲನ್ನು ಮನೆಗೆ ತಲಪಿಸಲು ಅವರಿಗೆ ಜನಾರ್ದನ ಮೂಲ್ಯರೇ ಆಸರೆ. ಹಲವಾರು ದಶಕಗಳ ಕಾಲ ಅವರು ಕಾನ, ನಾಯ್ಕಾಪು, ಕುಂಬಳೆಯ ಪರಿಸರದಲ್ಲಿ ದಿನಗೂಲಿಗೆ ದುಡಿದವರು. ಈ ಮಧ್ಯೆ...
Date : Thursday, 31-08-2017
ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು...
Date : Thursday, 31-08-2017
ಉಡುಪಿ : ಸಂವೇದನಾ ಫೌಂಡೇಶನ್ಸ್ (ರಿ.) ಉಡುಪಿ ವತಿಯಿಂದ ಸೆಪ್ಟೆಂಬರ್ 2 ಮತ್ತು 3 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆಯನ್ನು ರವೀಂದ್ರ ಕಲಾ ಮಂಟಪ, ಎಂಜಿಎಂ ಕಾಲೇಜು, ಕುಂಜಿಬೆಟ್ಟು ಇಲ್ಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 2 ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನಾ ಸಮಾರಂಭವನ್ನು ಡಾ.ಜಿ.ಶಂಕರ್...
Date : Tuesday, 29-08-2017
ಬೆಂಗಳೂರು: ಶೀಘ್ರದಲ್ಲೇ ಕರ್ನಾಟಕದಲ್ಲಿ 49 ಹೊಸ ತಾಲೂಕುಗಳ ರಚನೆಯಾಗಲಿದೆ. ಈ ಬಗೆಗಿನ ನಿರ್ಧಾರಕ್ಕೆ ರಾಜ್ಯ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ದಾಂಡೇಲಿ, ಅಳ್ನಾವರ, ಬಬಲೇಶ್ವರ, ಕುಡಚಿ, ಬ್ರಹ್ಮಾವರ, ಮೂಡುಬಿದಿರೆ, ಕಾಪು ಸೇರಿದಂತೆ ಒಟ್ಟು 49 ತಾಲೂಕುಗಳನ್ನು ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ ಸಂಪುಟದ...
Date : Tuesday, 29-08-2017
ಧಾರವಾಡ: ನಗರದ ಮಾಳಮಡ್ಡಿಯಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ರವಿವಾರ ಸಂಭ್ರಮದಿಂದ ನಡೆಯಿತು. ಚಂಡೆ ಮತ್ತು ಡೋಲ ತಾಶಾ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಲ್ಲಕ್ಕಿ ವಿಶೇಷವಾಗಿದ್ದು ನೋಡುಗರ...
Date : Wednesday, 23-08-2017
ಮೈಸೂರು: ಬರೋಬ್ಬರಿ 25 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿ ತಮ್ಮ ಮಗನೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ. 46 ವರ್ಷದ ಸಯ್ಯದ್ ಅಬ್ಬಾಸ್ ಮತ್ತು ಅವರ ಮಗ 20 ವರ್ಷದ ಸೈಯದ್ ಹತೀಕ್ ಅವರು ಮೈಸೂರಿನ ಆರ್ಯಭವನದಲ್ಲಿ ಶ್ರೀರಾಮ ಸಂಘಟನೆಯ ಮುಖ್ಯಸ್ಥ...