News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

PFI – KFD – SDPI ಸಂಘಟನೆ ನಿಷೇಧಿಸುವಂತೆ ಮಂಗಳೂರಿನಲ್ಲಿ ಪ್ರತಿಭಟನಾ ಸಭೆ

ಸಿದ್ಧರಾಮಯ್ಯನವರೇ ನಿಮಗೆ ಬೇಡವಾದರೆ ಕಣ್ಣು ಮುಚ್ಚಿಕೊಳ್ಳಿ. ನಮ್ಮನ್ನು ತಡೆಯುವ ವ್ಯರ್ಥ ಪ್ರಯತ್ನ ಬೇಡ – ಡಿ.ವೇದವ್ಯಾಸ ಕಾಮತ್ ಮಂಗಳೂರು : ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರಕ್ಕೆ ಬೇಡವಾಗಿದ್ದ ಶಾಂತಿ ಈಗ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿ ಮಾಡಬೇಕೆನ್ನುವಾಗ ಧಿಡೀರನೇ...

Read More

ಮಂಗಳೂರು ರಾಮಕೃಷ್ಣ ಮಠದಲ್ಲಿ ‘ಶ್ರದ್ಧಾ- ಮೇಧಾ- ಪ್ರಜ್ಞಾ’ ಎಂಬ ವಿಚಾರಗೋಷ್ಟಿಗಳು

ಮಂಗಳೂರು :  ಅಮೇರಿಕೆಯ ಶಿಕಾಗೋ ನಗರದಲ್ಲಿ 1893 ಸೆಪ್ಟೆಂಬರ್ 11 ರಂದು ಜರುಗಿದ ಪ್ರಪ್ರಥಮ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಗವಹಿಸಿ ಭಾರತದ ಸನಾತನ ಪರಂಪರೆಯನ್ನು ಅತ್ಯಂತ ಪ್ರಭಾವಯುತವಾಗಿ ಮಂಡಿಸಿ ಸ್ವತ ಪಾಶ್ಚಾತ್ಯರೇ ತಲೆದೂಗುವಂತೆ ಮಾಡಿದ್ದರು. ತನ್ಮೂಲಕ ಭಾರತದ ಆತ್ಮಶಕ್ತಿ ಅಂತಶಕ್ತಿಯನ್ನು ಬಡೆದೆಬ್ಬಿಸಿ...

Read More

ಸದ್ಭಾವನಾ ಸಮಾವೇಶಕ್ಕೆ ಶಿವಯೋಗ ಮಂದಿರ ಸಜ್ಜು

ಬಾಗಲಕೋಟೆ: ವೀರಶೈವ, ಲಿಂಗಾಯತರೆಲ್ಲ ಒಂದು ಎನ್ನುವುದನ್ನು ಸಾರಲು ಗುರು, ವಿರಕ್ತ ಮಠಾಧೀಶರು ಹಾಗೂ ಭಕ್ತರ ಸದ್ಭಾವನಾ ಸಮಾವೇಶಕ್ಕೆ ಶಿವಯೋಗ ಮಂದಿರ ಸಜ್ಜಾಗಿದೆ. ಸಮಾವೇಶಕ್ಕಾಗಿ ಶಿವಯೋಗ ಮಂದಿರದಲ್ಲಿನ ಐದು ಎಕರೆ ವಿಶಾಲ ಜಾಗೆಯಲ್ಲಿ ಸಮಾವೇಶಕ್ಕೆ ವ್ಯವಸ್ಥಿತ ಸಿದ್ಧತೆ ಮಾಡಲಾಗಿದೆ. ವೇದಿಕೆ ಮೇಲೆ ಮಠಾಧೀಶರು ಹಾಗೂ...

Read More

ಹುಬ್ಬಳ್ಳಿಯಲ್ಲಿ ಲಘು ಉದ್ಯೋಗ ಭಾರತಿಯಿಂದ ಇಂಡಸ್ಟ್ರೀಸ್ 4.0 ವಿಚಾರಸಂಕಿರಣ

ಹುಬ್ಬಳ್ಳಿ: ಲಘು ಉದ್ಯೋಗ ಭಾರತಿ-ಕರ್ನಾಟಕ ಇದರ ವತಿಯಿಂದ ಹುಬ್ಬಳ್ಳಿಯಲ್ಲಿ ಸೆ. 2 ರಂದು ಇಂಡಸ್ಟ್ರೀಸ್ 4.0 ಆಂಡ್ IoT ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜನೆಗೊಂಡಿತು. ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಬಿ.ವಿ.ಬಿ. ಇಂಜಿನೀಯರಿಂಗ್ ಕಾಲೇಜಿನ ದೇಶಪಾಂಡೆ ಫೌಂಡೇಶನ್‌ನಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ ಮತ್ತು ITE-ಹುಬ್ಬಳ್ಳಿ ಜಂಟಿ...

Read More

ರಾಜ್ಯದಲ್ಲಿ ಸ್ನಾತಕೋತ್ತರದವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

ಬೆಂಗಳೂರು: ಸ್ನಾತಕೋತ್ತರದವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಮಾತ್ರ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇದೀಗ ಅದನ್ನು ಖಾಸಗಿ ಸಂಸ್ಥೆಗಳಿಗೂ ವಿಸ್ತರಿಸಿ ಸ್ನಾತಕೋತ್ತರದವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ....

Read More

ಚಾರ್‌ಧಾಮ್ ಯಾತ್ರೆಗೆ ಆಧಾರ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಚಾರ್‌ಧಾಮ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರ ಆಧಾರನ್ನು ಕಡ್ಡಾಯಗೊಳಿಸಿದೆ. ಉತ್ತರಾಖಂಡದಲ್ಲಿನ ಬದ್ರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ತೆರಳುವ ಯಾತ್ರಿಕರಿಗೆ ರೂ.20 ಸಾವಿರವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣದಿಂದಾಗಿ ಇದೀಗ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆ.17ರಂದು ನೀಡಿರುವ ಅಧಿಸೂಚನೆಯಂತೆ ಚಾರ್‌ಧಾಮ್...

Read More

ಬಡತನದಲ್ಲಿಯೇ ಬೆಳೆದ ಅಪ್ರತಿಮ ಗೋಪಾಲಕ ಜನಾರ್ದನ ಮೂಲ್ಯ

ಕುಂಬಳೆ :  ನಾರಾಯಣಮಂಗಲದ ಆಸುಪಾಸಿನ ಕೃಷಿಕರಿಗೆ ‘ಜನ್ನಣ್ಣ’ ಅಂದರೆ ಆಪ್ತ ಸಹಾಯಕ. ತೆಂಗಿನ ಮರವೇರಿ ಫಸಲನ್ನು ಮನೆಗೆ ತಲಪಿಸಲು ಅವರಿಗೆ ಜನಾರ್ದನ ಮೂಲ್ಯರೇ ಆಸರೆ. ಹಲವಾರು ದಶಕಗಳ ಕಾಲ ಅವರು ಕಾನ, ನಾಯ್ಕಾಪು, ಕುಂಬಳೆಯ ಪರಿಸರದಲ್ಲಿ ದಿನಗೂಲಿಗೆ ದುಡಿದವರು. ಈ ಮಧ್ಯೆ...

Read More

ನೀರ ನಕಾಶೆ, ಜಲ ವಿಭಜಕ ರೇಖೆ ಅದೃಷ್ಯ-ಅದೃಷ್ಟ ರೇಖೆಗಳು!

ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು...

Read More

ಸೆ. 2 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆ

ಉಡುಪಿ : ಸಂವೇದನಾ ಫೌಂಡೇಶನ್ಸ್ (ರಿ.) ಉಡುಪಿ ವತಿಯಿಂದ ಸೆಪ್ಟೆಂಬರ್ 2 ಮತ್ತು 3 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆಯನ್ನು ರವೀಂದ್ರ ಕಲಾ ಮಂಟಪ, ಎಂಜಿಎಂ ಕಾಲೇಜು, ಕುಂಜಿಬೆಟ್ಟು ಇಲ್ಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 2 ರಂದು  ಬೆಳಿಗ್ಗೆ  9.30 ಕ್ಕೆ  ಉದ್ಘಾಟನಾ ಸಮಾರಂಭವನ್ನು  ಡಾ.ಜಿ.ಶಂಕರ್...

Read More

ಶೀಘ್ರ 49 ಹೊಸ ತಾಲೂಕುಗಳ ರಚನೆ ಸಾಧ್ಯತೆ

ಬೆಂಗಳೂರು: ಶೀಘ್ರದಲ್ಲೇ ಕರ್ನಾಟಕದಲ್ಲಿ 49 ಹೊಸ ತಾಲೂಕುಗಳ ರಚನೆಯಾಗಲಿದೆ. ಈ ಬಗೆಗಿನ ನಿರ್ಧಾರಕ್ಕೆ ರಾಜ್ಯ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ದಾಂಡೇಲಿ, ಅಳ್ನಾವರ, ಬಬಲೇಶ್ವರ, ಕುಡಚಿ, ಬ್ರಹ್ಮಾವರ, ಮೂಡುಬಿದಿರೆ, ಕಾಪು ಸೇರಿದಂತೆ ಒಟ್ಟು 49 ತಾಲೂಕುಗಳನ್ನು ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ ಸಂಪುಟದ...

Read More

Recent News

Back To Top