Date : Wednesday, 06-09-2017
ಬೆಂಗಳೂರು: ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರನ್ನು ಮಂಗಳವಾರ ದುಷ್ಕರ್ಮಿಗಳು ಅವರ ನಿವಾಸದಲ್ಲಿಯೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಪೊಲೀಸರು ಮೂರು ತಂಡಗಳನ್ನು ರಚಿಸಿ...
Date : Tuesday, 05-09-2017
ಬಾಗಲಕೋಟೆ: ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಬಂಧನ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿರುವ...
Date : Tuesday, 05-09-2017
ವಿಜಯಪುರ : ಮಂಗಳೂರು ಚಲೋ ರ್ಯಾಲಿ ನಡೆಸಲು ಅನುಮತಿ ನಿರಾಕರಣೆ ಹಾಗೂ ಬೆಂಗಳೂರಿನಿಂದ ಬೈಕ್ ರ್ಯಾಲಿ ನಡೆಸಲು ಅಣಿಯಾದ ಬಿಜೆಪಿ ನಾಯಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸೋಲಾಪುರ ಬೈಪಾಸ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಒಂದೂವರೆ...
Date : Tuesday, 05-09-2017
ಬಾಗಲಕೋಟೆ : ಬಸವಣ್ಣನವರನ್ನು ಗುರುವೆಂದು, ವಚನಗಳನ್ನು ಧರ್ಮಗ್ರಂಥಗಳು ಎಂದು ಒಪ್ಪಿಕೊಂಡಲ್ಲಿ ಸಮನ್ವಯತೆ ಸಾಧ್ಯ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಗರದಲ್ಲಿ ಮಂಗಳವಾರ ಶಿಕ್ಷಕ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಸವಣ್ಣ ಮತ್ತು ವಚನಗಳ ಒಪ್ಪಿಕೊಳ್ಳದವರೊಂದಿಗೆ ಸಮನ್ವಯತೆ...
Date : Tuesday, 05-09-2017
ಬಾಗಲಕೋಟೆ: ಶಿಕ್ಷಣದಲ್ಲಿ ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎನ್ನುವ ತಾರತಮ್ಯ ಬದಿಗಿಟ್ಟು ಅರಿವು ಗುರುವಾದಾಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುವುದು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಹೇಳಿದರು. ನವನಗರದ ಕಲಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ...
Date : Tuesday, 05-09-2017
ಕಲ್ಲಡ್ಕ : ಒಬ್ಬ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶಿಕ್ಷಕನ ಪಾತ್ರಅತ್ಯಂತ ಮಹತ್ವದ್ದಾಗಿರುತ್ತದೆ. ಅಂತಹ ಶಿಕ್ಷಕ ವೃತ್ತಿಯಲ್ಲಿಯೇ ಜೀವನದ ಸಾರ್ಥಕತೆ ಪಡೆದುಕೊಂಡವರು ಡಾ| ಸರ್ವೇಪಲ್ಲಿ ರಾಧಾಕೃಷ್ಣನ್. ಅತ್ಯಂತ ಬಡತನದಲ್ಲಿದ್ದರೂ ಬಡತನವನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಸಾಧಿಸಿದ ಸಾಧನೆ ನಮಗೆ ಸ್ಪೂರ್ತಿ. ತನ್ನ ಜೀವನದುದ್ದಕ್ಕೂ...
Date : Tuesday, 05-09-2017
ಬೆಂಗಳೂರು: P. F.I , K.F.D, ಮತ್ತು S.D.F.I ಸಂಘಟನೆಗಳ ನಿಷೇಧ, ಸಚಿವ ರಮಾನಾಥ ರೈ ರಾಜಿನಾಮೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರಣೆಯನ್ನು ಸಿಬಿಐ ನೀಡುವುದು – ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ...
Date : Tuesday, 05-09-2017
ಬಾಗಲಕೋಟೆ: ಶಿವಯೋಗ ಮಂದಿರದಲ್ಲಿ ನಡೆದ ಗುರು,ವಿರಕ್ತರು ಹಾಗೂ ಭಕ್ತರ ಸದ್ಭಾವನಾ ಸಮಾವೇಶ ವೀರಶೈವ, ಲಿಂಗಾಯತ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸುವ ಜತೆಗೆ ಗುರು,ವಿರಕ್ತರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಪೀಠಾಧೀಶರು ಹಾಗೂ...
Date : Monday, 04-09-2017
ಸಿದ್ಧರಾಮಯ್ಯನವರೇ ನಿಮಗೆ ಬೇಡವಾದರೆ ಕಣ್ಣು ಮುಚ್ಚಿಕೊಳ್ಳಿ. ನಮ್ಮನ್ನು ತಡೆಯುವ ವ್ಯರ್ಥ ಪ್ರಯತ್ನ ಬೇಡ – ಡಿ.ವೇದವ್ಯಾಸ ಕಾಮತ್ ಮಂಗಳೂರು : ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರಕ್ಕೆ ಬೇಡವಾಗಿದ್ದ ಶಾಂತಿ ಈಗ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿ ಮಾಡಬೇಕೆನ್ನುವಾಗ ಧಿಡೀರನೇ...
Date : Monday, 04-09-2017
ಮಂಗಳೂರು : ಅಮೇರಿಕೆಯ ಶಿಕಾಗೋ ನಗರದಲ್ಲಿ 1893 ಸೆಪ್ಟೆಂಬರ್ 11 ರಂದು ಜರುಗಿದ ಪ್ರಪ್ರಥಮ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಗವಹಿಸಿ ಭಾರತದ ಸನಾತನ ಪರಂಪರೆಯನ್ನು ಅತ್ಯಂತ ಪ್ರಭಾವಯುತವಾಗಿ ಮಂಡಿಸಿ ಸ್ವತ ಪಾಶ್ಚಾತ್ಯರೇ ತಲೆದೂಗುವಂತೆ ಮಾಡಿದ್ದರು. ತನ್ಮೂಲಕ ಭಾರತದ ಆತ್ಮಶಕ್ತಿ ಅಂತಶಕ್ತಿಯನ್ನು ಬಡೆದೆಬ್ಬಿಸಿ...