Date : Monday, 18-09-2017
ಹುಬ್ಬಳ್ಳಿ : ರಾಷ್ಟ್ರೀಯ ಸೇವಾ ಭಾರತಿ ಅಖಿಲ ಭಾರತೀಯ ಸ್ವಯಂಸೇವಾ ಸಂಸ್ಥೆಯ ಮುಖ್ಯ ಉದ್ದೇಶ ಸಮಾನ ಮನಸ್ಕ ಸ್ವಯಂಸೇವಾ ಸಂಸ್ಥೆಗಳನ್ನು ಒಂದೇ ಛತ್ರದಡಿ ತರುವುದು. ಸ್ವಯಂಸೇವಾ ಸಂಸ್ಥೆಗಳಿಗೆ ವ್ಯವಸ್ಥೆ, ನಿರ್ಣಯ ಪ್ರಕ್ರಿಯೆ, ಸೃಜನಶೀಲತೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವುದು. 5 ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ...
Date : Monday, 18-09-2017
ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ವತಿಯಿಂದ ’ಆಹಾರದ ರಾಜಕೀಯ’ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಬುಧವಾರ, 20 ನೇ ಸೆಪ್ಟೆಂಬರ್, 2017 ಸಂಜೆ 6.30 ಕ್ಕೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ,...
Date : Sunday, 17-09-2017
ಮಂಗಳೂರು : ನಗರದಲ್ಲಿ ಇಂದು ಮುಂಜಾನೆ ಸುರಿದ ಕುಂಭದ್ರೋಣ ಮಳೆಗೆ ಹೊಗೆಬೈಲು ಸಮೀಪ ರಾಕೇಶ್ ಕಾಮತ್ ಮತ್ತು ಅರವಿಂದ ಕಾಮತ್ ಅವರ ಮನೆಗೆ ತಾಗಿರುವ ತೋಡಿಗೆ ಕಟ್ಟಲಾಗಿರುವ ಕಾಂಪೌಂಡ್ ಕುಸಿದಿದೆ. ಮುಂಜಾನೆ 2.30 ಕ್ಕೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕಾರ್ಪೊರೇಟರ್ ರಾಧಾಕೃಷ್ಣ...
Date : Saturday, 16-09-2017
ಬಾಗಲಕೋಟೆ: ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ನಗರದ ಮಂಡಲ ಅಧ್ಯಕ್ಷ ರಾಜು ನಾಯ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ,...
Date : Saturday, 16-09-2017
ಮಂಗಳೂರು : ಡಿ.ವೈ.ಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಕೈವಾಡ ಇರುವುದು ಪದೇಪದೇ ಸಾಬೀತಾಗುತ್ತಿದ್ದರೂ ಅವರ ರಕ್ಷಣೆಗೆ ನಿಂತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಡೆಯನ್ನು ವಿರೋಧಿಸಿ ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯಾದ್ಯಂತ ಬೃಹತ್...
Date : Friday, 15-09-2017
ಬೆಳಗಾವಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ಅವರು ಗುರುವಾರ ಸಾಂಬ್ರಾ ಬೆಳಗಾವಿ ವಿಮಾನನಿಲ್ದಾಣದಲ್ಲಿ ಹೊಸ ಟರ್ಮಿನಲ್‌ನ್ನು ಲೋಕಾರ್ಪಣೆಗೊಳಿಸಿದರು. ಬೆಳಗಾವಿ ಏರ್‌ಪೋರ್ಟ್ ಬೆಂಗಳೂರಿನಿಂದ 500 ಕಿಲೋಮೀಟರ್ ಮತ್ತು ಮುಂಬಯಿಯಿಂದ 480 ಕಿಲೋಮೀಟರ್ ದೂರದಲ್ಲಿದೆ. ಇದರ ಎಲ್ಲಾ ವಿಸ್ತರಣಾ ಕಾರ್ಯವು ಮುಗಿದಿದ್ದು, ಟ್ಯಾಕ್ಸಿವೇ...
Date : Friday, 15-09-2017
ಧಾರವಾಡ : ಸಮದೃಷ್ಠಿ ಕ್ಷಮತಾ ವಿಕಾಸ ಎವಂ ಅನುಸಂಧಾನ ಮಂಡಲ (ಸಕ್ಷಮ) ಧಾರವಾಡ ಸಮರ್ಥನಂ ಮತ್ತು ದರ್ಶನ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ’ ಅಂಗವಾಗಿ ಅಂಧ ಮೆರವಣಿಗೆ (ಜಾಥಾ) ನಗರದ ಕೆ. ಸಿ. ಸಿ. ಬ್ಯಾಂಕ್...
Date : Thursday, 14-09-2017
ಕಲ್ಲಡ್ಕ : ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ, ಮಂಕುಡೆ, ಕುಡ್ತಮುಗೇರು, ಕೊಡಂಗೆ, ಕುದ್ರಿಯ, ಪಡಾರು, ಮದಕ, ಬಾರೆಬೆಟ್ಟು, ಮಾದಕಟ್ಟೆ, ತೋಡ್ಲ, ಬೊಳ್ಳೆಚ್ಚಾರು, ಪರ್ತಿಪ್ಪಾಡಿ, ಕರೈ, ಕುಲ್ಯಾರು, ಕೊಪ್ಪಳ, ಪಂಜಿಗದ್ದೆ, ಮುಂಡತ್ತಜೆ, ದೇವಸ್ಯ, ಸೆರ್ಕಳ, ಕಲ್ಲಮಜಲು, ವನಬಿಂದು, ತಾಳಿತ್ತನೂಜಿಯ ಮನೆಗಳಿಂದ ಮುಷ್ಟಿ ಅಕ್ಕಿನ...
Date : Thursday, 14-09-2017
ಬೆಂಗಳೂರು : ಸೆಪ್ಟೆಂಬರ್ 12 ರಂದು ನಡೆದ #IamGauri ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸೆಂಟ್ ಜಾನ್ಸ್ ಕಾಲೇಜಿನ NCC ತಂಡವು, ಘೋಷಣಾ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆಯಲ್ಲಿ ತನ್ನ ದನಿಯನ್ನು ಸೇರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ Citizens for Democracy...
Date : Thursday, 14-09-2017
ಬಾಗಲಕೋಟೆ : ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಎಲ್ಲ ಕಡೆಗಳಲ್ಲೂ ಪಕ್ಷವೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಿ. ಮೂರು-ನಾಲ್ಕು ಸರ್ವೆ ಬಳಿಕ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ನಿರ್ಧಾರವಾಗಲಿದೆ. ವ್ಯಕ್ತಿಯ ಗೆಲುವಿಗಿಂತ ಪಕ್ಷವನ್ನು ಗೆಲ್ಲಿಸುವ ಕೆಲಸ...