News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಕೇಂದ್ರದ ‘ಸ್ವಚ್ಛ ದರ್ಪಣ್’ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಕೇಂದ್ರ ಸರ್ಕಾರ ಕೊಡುವ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಇಡೀ ದೇಶದಲ್ಲೇ 46 ಜಿಲ್ಲಾ ಪಂಚಾಯತ್‌ಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಗೆಯನ್ನು ಪಡೆದುಕೊಳ್ಳುತ್ತಿದೆ. ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪಂಚಾಯತ್ ಸಿಇಓ ಡಾ.ಎಂ.ಆರ್ ರವಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್...

Read More

5ಜಿ ನೆಟ್‌ವರ್ಕ್ ಪಡೆಯಲಿರುವ ದೇಶದ ಮೊದಲ ನಗರವಾಗಲಿದೆ ಬೆಂಗಳೂರು

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಜನತೆ 4ಜಿಗಿಂತಲೂ 3 ಪಟ್ಟು ಹೆಚ್ಚು ಸ್ಪೀಡ್ ಹೊಂದಿರುವ ಮೊಬೈಲ್ ಡಾಟಾವನ್ನು ಪಡೆಯಲಿದ್ದಾರೆ. ಏರ್‌ಟೆಲ್ ತನ್ನ 5ಜಿ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರು ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನ ಪಡೆದ...

Read More

21 ಕಾಂಗ್ರೆಸ್ ಶಾಸಕರ ವೇತನ ತಡೆಹಿಡಿದ ರಾಜ್ಯ ಅಸೆಂಬ್ಲಿ

ಬೆಂಗಳೂರು: 21 ಕಾಂಗ್ರೆಸ್ ಶಾಸಕರ ವೇತನವನ್ನು ಕರ್ನಾಟಕ ಅಸೆಂಬ್ಲಿ ತಡೆಹಿಡಿದಿದೆ. ಕಛೇರಿ ಲಾಭದ ಆರೋಪದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಕಾರ್ಯದರ್ಶಿಗಳು ಈ ಶಾಸಕರ ವೇತನವನ್ನು ತಡೆಹಿಡಿಯುವಂತೆ ಆದೇಶ ನೀಡಿದ್ದಾರೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಹೊಸಕೋಟೆ ಶಾಸಕ ಎಂಟಿಬಿ...

Read More

ವೆಂಕಟರಮಣ ದೇವಳದಲ್ಲಿ 95 ನೇ ವರ್ಷದ ಶಾರದಾ ಮಹೋತ್ಸವ

ಮಂಗಳೂರು : ಮಂಗಳೂರಿನ ವೆಂಕಟರಮಣ ದೇವಳದ ವಠಾರದಲ್ಲಿ 95 ನೇ ವರ್ಷದ ಸಾರ್ವಜನಿಕ ಶಾರದಾಮಹೋತ್ಸವಕ್ಕೆ ಚಾಲನೆ ದೊರೆಯಿತು. ಶಾರದಾ ಮಾತೆಯನ್ನು ನಿನ್ನೆ (ಸೆ. 26) ರಾತ್ರಿ ಗ್ರೇಟ್ ದರ್ಬಾರ್ ಬೀಡಿ ವರ್ಕ್ಸ್­ನಿಂದ ಬಜಿಲಕೇರಿ ಮುಖ್ಯ ಪ್ರಾಣ ದೇವಸ್ಥಾನ, ಲೋವರ್ ಕಾರ್­ಸ್ಟ್ರೀಟ್ ಮಾರ್ಗವಾಗಿ...

Read More

ಕಲ್ಬುರ್ಗಿ, ಗೌರಿ ಲಂಕೇಶ್ ಹಂತಕರ ಬಂಧನ ಶೀಘ್ರವಾಗಲಿ – ಶಂಕರಾನಂದ

ಧಾರವಾಡ :  ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಹಿಂಸಾಚಾರ ಸಹಿಸಲ್ಲ. ಆರ್ ಎಸ್ ಎಸ್ ಮತ್ತು ಹಿಂದೂ ಸಂಘಟನೆಗಳು ಎಂದಿಗೂ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುತ್ತಾರೆ. ಆದರೆ ರಾಜ್ಯ, ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ...

Read More

ಐಟಿಐಗಳ ಸಂಖ್ಯೆಯನ್ನು 20 ಸಾವಿರಕ್ಕೆ ಏರಿಸಲಿದ್ದೇವೆ: ಸಚಿವ ಅನಂತ್ ಹೆಗ್ಡೆ

ಕಾರವಾರ: ದೇಶದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ಗಳನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರಸ್ತುತ 4,600 ಐಟಿಐಗಳಿವೆ. ಇನ್ನು ಒಂದು ವರ್ಷದಲ್ಲಿ ಇವುಗಳ ಸಂಖ್ಯೆಯನ್ನು 20 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ಕೇಂದ್ರ...

Read More

ದ.ಕ. ಬಿಜೆಪಿ ಯುವ ಮೋರ್ಚಾ ವತಿಯಿಂದ ‘ಕೇಸರಿ ದಿನ’ ಆಚರಣೆ

ಮಂಗಳೂರು : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಮಾನೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು (ಸೆ. 25) “ಕೇಸರಿ ದಿನ” ಆಚರಣೆ ಮಾಡಲಾಯಿತು. ಸೆಪ್ಟೆಂಬರ್ 25 ಪಂಡಿತ್  ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ. ಅವರ ಗೌರವಾರ್ಥ...

Read More

ಶೀಘ್ರದಲ್ಲೇ ರಾಜ್ಯದ ಎಲ್ಲಾ ದೇಗುಲಗಳಲ್ಲಿ ಭಕ್ತಾದಿಗಳಿಗೆ ಡ್ರೆಸ್‌ಕೋಡ್

ಬೆಂಗಳೂರು: ಶೀಘ್ರದಲ್ಲೇ ರಾಜ್ಯದ ಎಲ್ಲಾ ದೇಗುಲಗಳಲ್ಲೂ ಡ್ರೆಸ್‌ಕೋಡ್ ಜಾರಿಗೆ ಬರುವ ಸಾಧ್ಯತೆ ಇದೆ. ದತ್ತಿ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷದ್ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ ದೇಗುಲಗಳಿಗೆ ಪುರುಷ ಭಕ್ತಾದಿಗಳು ಟಿಶರ್ಟ್, ಜೀನ್ಸ್, ಅರ್ಧ...

Read More

ಮಂದಿರ ಬೆಳಗಿದರೆ ಮನೆ, ಮನ ಬೆಳಗಿದಂತೆ : ರವೀಂದ್ರ ಕಂಬಳಿ

ಬಂಟ್ವಾಳ : ಮಂದಿರ ಬೆಳಗಿದೆರೆ ಮನೆ, ಮನ ಬೆಳಗಿದಂತೆ. ಶ್ರದ್ಧಾಕೇಂದ್ರಗಳ ಬಳಿ ಹೈ ಮಾಸ್ಕ್ ದೀಪ ಅಳವಡಿಸುವುದರಿಂದ ಭದ್ರತೆ ಹೆಚ್ಚುತ್ತದೆ. ಯಾವುದೇ ಸಮಯದಲ್ಲಿ ನಿರ್ಭೀತಿಯಿಂದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರು ಪುದು ಗ್ರಾಮದ ಹೊಗೆಗದ್ದೆ...

Read More

ವಿದ್ಯಾಗಿರಿಯಲ್ಲಿ ಆರೆಸ್ಸೆಸ್ ಬಾಲಕರ ಆಕರ್ಷಕ ಪಥಸಂಚಲನ

ಆಕರ್ಷಕ ಪಥಸಂಚಲನಕ್ಕೆ ಮಳೆಯ ಸಿಂಚನ ಬಾಗಲಕೋಟೆ : ವಿಜಯದಶಮಿ ಉತ್ಸವ ಅಂಗವಾಗಿ ನಗರದ ವಿದ್ಯಾಗಿರಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲಕರ ಆಕರ್ಷಕ ಪಥ ಸಂಚಲನಕ್ಕೆ ಐದು ನಿಮಿಷಗಳ ಕಾಲ ಮಳೆಯ ಸಿಂಚನವಾಯಿತು. ವಿದ್ಯಾಗಿರಿಯಲ್ಲಿ ಭಾನುವಾರ ಸಂಜೆ 4 ಕ್ಕೆ ಅಥಣಿ ಕಲ್ಯಾಣ ಮಂಟಪದಿಂದ...

Read More

Recent News

Back To Top