News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ’ ವಿಶೇಷ ಉಪನ್ಯಾಸ

ಮೂಡಬಿದಿರೆ: ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣದ ಪಥದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಕುಟುಂಬಕ್ಕೆ ಎರಡನೇ ಆದಾಯ ಅನಿರ್ವಾಯವಾದಾಗ ಮಾತ್ರ ಮಹಿಳೆಯರು ಉದ್ಯೋಗ ಮಾಡಬೇಕು ಎನ್ನುವ ಮನಸ್ಥಿತಿ ಬದಲಾಗಿ, ವ್ಯಕ್ತಿತ್ವ ವಿಕಸನದ ಉದ್ದೇಶವನ್ನೂ ಹೊಂದಿರಬೇಕು ಎಂದು ಐ.ಜಿ.ಪಿ ರೂಪಾ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಮಂಗಳವಾರ ಕುವೆಂಪು ಸಭಾಭವನದಲ್ಲಿ...

Read More

ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಚಾರ & ಅಕ್ರಮಗಳ ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು : ದಿನಾಂಕ 7-8-2018 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಂಗಳೂರು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಚಾರ & ಅಕ್ರಮಗಳ ತನಿಖೆಗೆ ಆಗ್ರಹಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಒಂದೆರಡೂ ಅಧಿಕಾರಿಗಳು ತಮ್ಮದೇ ದುಷ್ಟಕೂಟವನ್ನು ರಚಿಸಿಕೊಂಡು ವಿಶ್ವವಿದ್ಯಾಲಯದ...

Read More

ಗುರುಪುರ ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 37.84  ಕೋಟಿ ರೂ. ಮಂಜೂರು

ಮಂಗಳೂರು : ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 169 ಫಲ್ಗುಣಿ ನದಿಗೆ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣ ಯೋಜನೆಗೆ 37.84 ಕೋಟಿ ರೂ. ಮಂಜೂರು ಮಾಡಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಕೇಂದ್ರ ಭೂ...

Read More

ನಳಿನ್ ಕುಮಾರ್ ಕಟೀಲ್ ಜನಸಾಮಾನ್ಯರ ಸಂಸದ : ಶಾಸಕ ಸಂಜೀವ ಮಠಂದೂರು

ಮಂಗಳೂರು : ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಇದು ವಿಷಾದನೀಯ. ನಳಿನ್ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಒಬ್ಬ ನಿಷ್ಕಳಂಕ ಸಂಸದರಾಗಿದ್ದಾರೆ. ಯಾವುದೇ ಭ್ರಷ್ಟಾಚಾರವಿಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ...

Read More

ಒಂದೇ ದಿನದಲ್ಲಿ ಬಿಡಿಗಾಸು ಖರ್ಚಿಲ್ಲದೆ ನಡೆದ ಅದ್ಬುತ !

ಇಂದಿನ ಇಂಟರ್ನೆಟ್, ಸಾಮಾಜಿಕ ಮಾಧ್ಯಮಗಳ ಹೊರತಾಗಿ ನೋಡಿದರೆ ಈ ಸ್ನೇಹಿತರ ದಿನ ಎನ್ನುವುದು ನನಗೆ ವಿಶೇಷವಾಗಿ ಕಾಣಿಸಲೇ ಇಲ್ಲ. ಸ್ನೇಹ, ಸ್ನೇಹಿತರು ನಮ್ಮ ಉಸಿರಾಗಿರುವಾಗ ಅದಕ್ಕೊಂದು ದಿನ ಬೇಕಾ ಎಂಬ ಪ್ರಶ್ನೆ ಪದೆ ಪದೇ ಕಾಡುತ್ತಿದ್ದಾಗ ಇಂದು ಭಾನುವಾರ ಕೆಲವು ಚನ್ನಪಟ್ಟಣದ...

Read More

ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಗೆ ಹಿಂದೂಗಳ ಕಡೆಗಣನೆಯೇ ಕಾರಣ: ಜೆಡಿಎಸ್‌ನ ಬೋಜೇಗೌಡ

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣಲು ಆ ಪಕ್ಷ ಹಿಂದೂಗಳನ್ನು ಕಡೆಗಣಿಸಿದ್ದೇ ಕಾರಣ ಎಂದು ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಹೇಳಿದ್ದಾರೆ. ಶನಿವಾರ ಮಂಗಳೂರು ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸಕ್ಕೆ ಹಬ್ಬ ಹಾದಿಯಾಗಬಾರದು

ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸ – ಗಣೇಶನ ಪರಿಸರ ಅಸ್ನೇಹಿ ವಿಗ್ರಹ ಹಾದಿಯಾಗದಿರಲಿ ಧಾರವಾಡ : ಗಣೇಶ ಚತುರ್ಥಿಯ ಹೊಸ್ತಿಲಲ್ಲಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ‘ಪಿಓಪಿ’ ವಿಗ್ರಹ ಗಣಪ ಯಥಾ ಪ್ರಕಾರ ಅವಳಿ ನಗರಕ್ಕೆ ಈ ಬಾರಿಯೂ ಪಾದಾರ್ಪಣೆಗೈಯಲು ಸರ್ವಸನ್ನದ್ಧವಾಗಿರುವ...

Read More

ಆ.29ರಂದು ರಾಜ್ಯ ಸ್ಥಳೀಯಾಡಳಿತ ಚುನಾವಣೆ

ಬೆಂಗಳೂರು: ಕರ್ನಾಟಕದ 105 ಸ್ಥಳೀಯಾಡಳಿತಗಳಿಗೆ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಆ.29ರಂದು ಚುನಾವಣೆ ಜರುಗಲಿದ್ದು, ಸೆ.1ಕ್ಕೆ ಮತಯೆಣಿಕೆ ನಡೆಯಲಿದೆ. ಒಟ್ಟು 28 ಮುನ್ಸಿಪಲ್ ಕಾರ್ಪೋರೇಶನ್‌ಗಳಿಗೆ, 53 ನಗರ ಪಾಲಿಕೆಗಳಿಗೆ ಮತ್ತು 23 ಪಟ್ಟಣ ಪಂಚಾಯತ್‌ಗಳಿಗೆ ಆ.29ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ...

Read More

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಬಟ್ಟೆ ಚೀಲಗಳನ್ನು ತಯಾರಿಸಲು ಕಲಿತ ಮಹಿಳೆಯರು

ಧಾರವಾಡ: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಟ್ಟೆಯಿಂದ ಬ್ಯಾಗ್ ತಯಾರಿಸುವ ಬಗೆಗಿನ ಐದು ದಿನಗಳ ಕಾರ್ಯಾಗಾರವನ್ನು ಆಯೋಜನೆಗೊಳಿಸಲಾಗಿತ್ತು. ಈ ವೇಳೆ ಸುಮಾರು 25 ಮಹಿಳೆಯರು ಸುಮಾರು 1 ಸಾವಿರದಷ್ಟು ಬಟ್ಟೆಗಳ ಬ್ಯಾಗ್ ತಯಾರಿಸಿದ್ದಾರೆ. ಮಂಗಳವಾರ ಕಾರ್ಯಾಗಾರ ಮುಕ್ತಾಯಗೊಂಡಿದ್ದು, ಸೆವೆನ್ ಹಿಲ್ಸ್ ಧಾರವಾಡ ರೋಟರಿ...

Read More

ಎಬಿವಿಪಿ ವತಿಯಿಂದ ‘ಸೆಲ್ಫಿ ವಿತ್ ಕ್ಯಾಂಪಸ್’ ಅಭಿಯಾನ

ಮಂಗಳೂರು : ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೆಲ್ಫಿ ವಿತ್ ಕ್ಯಾಂಪಸ್ ಅಭಿಯಾನ ನಡೆಸುತ್ತಿದೆ. ಅದರ ಭಾಗವಾಗಿ ಎಬಿವಿಪಿ ಮಂಗಳೂರು ವತಿಯಿಂದ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೆಲ್ಫಿ ವಿತ್ ಡ್ರಗ್ಸ್ ಫ್ರೀ...

Read More

Recent News

Back To Top