Date : Monday, 30-07-2018
ಮರಗಡಿದಡ್ಡಿ ಉತ್ತರ ಕನ್ನಡ ಜಿಲ್ಲೆಯ ಒಂದು ಅತೀ ಸಣ್ಣ ಹಳ್ಳಿ. ಹುಬ್ಬಳ್ಳಿಯಿಂದ ಸಿರ್ಸಿಗೆ ಹೋಗುವ ಬಸ್ಸು ಹತ್ತಿ, ಮುಂಡಗೋಡದ ನಂತರದ ಕಾತೂರು ಎಂಬ ಗ್ರಾಮದಲ್ಲಿ ಇಳಿದು ಅಲ್ಲಿಂದ 3 ಕಿ.ಮಿ. ದೂರವನ್ನು ಕಾಡಿನಲ್ಲಿ ಕ್ರಮಿಸಿದರೆ ಮರಗಡಿದಡ್ಡಿ ಸಿಗುತ್ತದೆ. ಮೀಸಲು ಅರಣ್ಯಕ್ಕೆ ಲಗತ್ತಾಗಿರುವ ಗ್ರಾಮ...
Date : Monday, 30-07-2018
ಕಾಸರಗೋಡು : ದಿ. ಶ್ರೀ ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು 29 ಜುಲೈ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು....
Date : Saturday, 28-07-2018
ಮಂಗಳೂರು : ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸಮೀಪ ಶಕ್ತಿ ವಸತಿ ಶಾಲೆಯಲ್ಲಿ ಆಗಸ್ಟ್ 12 ರಂದು ಶ್ರೀಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಯೋಮಾನ 2- 5 ವರ್ಷದ ಮಕ್ಕಳಿಗೆ ‘ಬೆಣ್ಣೆಕೃಷ್ಣ’ 1-4 ನೇ ತರಗತಿಯ ಮಕ್ಕಳಿಗೆ ‘ಯಶೋದಾಕೃಷ್ಣ’ 5-7 ನೇ ತರಗತಿಯ...
Date : Saturday, 28-07-2018
ಧಾರವಾಡ : ಸಾವಿರಾರು ವರ್ಷಗಳ ಹಿಂದೆ ರಿಗ್ವೇದದ ಕಾಲದ ಸಮಯದಲ್ಲಿ ಸರಸ್ವತಿ ನದಿಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರಸ್ವತಿ ನದಿಯು ತನ್ನ ಅಸ್ತಿತ್ವನ್ನು ಕಳೆದುಕೊಂಡಿತು ಎಂದು ನಂಬಿದ್ದ ನಮಗೆ, ಇತ್ತೀಚಿನ ವೈಜ್ಙಾನಿಕ ಸಂಶೋಧನೆಗಳ ಬಳಿಕ ಅದು ಇನ್ನೂ...
Date : Saturday, 28-07-2018
ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಗೆ ಬೆಳ್ಳಿಯ ಹೊದಿಕೆಯನ್ನು ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಶ್ರೀಮತಿ ಲಕ್ಷ್ಮೀದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಶ್ರೀಮತಿ...
Date : Thursday, 26-07-2018
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳ ರೈತರಿಗೆ ವನ್ಯಜೀವಿಗಳ ಸಮಸ್ಯೆ ತಪ್ಪಿದ್ದಲ್ಲ, ಇವುಗಳಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದೇ ಅವರಿಗೆ ದೊಡ್ಡ ಸಾಹಸವಾಗಿರುತ್ತದೆ. ಬಾಳೆ ಹಣ್ಣು, ಕೋಕ, ತರಕಾರಿ, ಅಡಕೆಗಳಿಗೆ ಹಂದಿ, ಮಂಗಗಳ ಕಾಟ ಹೆಚ್ಚೇ...
Date : Thursday, 26-07-2018
ಮಂಗಳೂರು : ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಕದ್ರಿಯಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕರು, 1999ರಲ್ಲಿ ನಡೆದ ಕಾರ್ಗಿಲ್ ಕದನ ಭಾರತೀಯ ಸೈನಿಕರ...
Date : Thursday, 26-07-2018
ಮಂಗಳೂರು : ಎಬಿವಿಪಿ ವತಿಯಿಂದ ಇಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರವನ್ನು ಮಂಗಳೂರಿನ ಎಬಿವಿಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಕಿರಣ ಕಾರ್ಗಿಲ್ ಭಾಗವಹಿಸಿ ಕಾರ್ಗಿಲ್ ವಿಜಯೋತ್ಸವ ಕುರಿತು ಮಾತನಾಡಿದರು. ವೇದಿಕೆಯಾಲ್ಲಿ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಕು|| ಬಿಂದು ಹಾಗು ಸರ್ವ...
Date : Wednesday, 25-07-2018
ನವದೆಹಲಿ / ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಇಂದು (ದಿನಾಂಕ: 25-07-2018ರಂದು) ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ...
Date : Wednesday, 25-07-2018
ಬೆಂಗಳೂರು: ಆ್ಯಪಲ್‌ನ ತೈವಾನ್ ಪೂರೈಕೆದಾರ ವಿಸ್ಟ್ರಾನ್ ಟೆಕ್ನಾಲಜೀಸ್ ಸಂಸ್ಥೆ ಕೋಲಾರ ಜಿಲ್ಲೆಯ ನರಸಪುರ ಕೈಗಾರಿಕ ಪ್ರದೇಶದಲ್ಲಿ ರೂ.3000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ವಿಸ್ಟ್ರಾನ್‌ನ ತಂಡವೊಂದು ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದು, ನರಸಪುರದಲ್ಲಿ ಭೂಮಿ ಮಂಜೂರು...