News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾಷೆಯ ಬೆಳವಣಿಗೆಗೆ ನೆನಪು ಮತ್ತು ಕನಸು ಇರಬೇಕು: ಚಂದ್ರಶೇಖರ ಕಂಬಾರ

ಮೈಸೂರು: ಯಾವುದೇ ಭಾಷೆ ಉಳಿದು, ಬೆಳೆಯಬೇಕಾದರೆ ಅದಕ್ಕೆ ನೆನಪು ಮತ್ತು ಕನಸು ಇರಬೇಕು. ಹೇಗಿತ್ತು ಎಂಬ ನೆನಪು ಮತ್ತು ಹೇಗೆ ಬೆಳೆಯಬೇಕು ಎಂಬ ಕನಸಿದ್ದಲ್ಲಿ ಮಾತ್ರ ಭಾಷೆ ಅಜರಾಮರವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು....

Read More

ರಾಜ್ಯದಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ದಿನ ನಿಗದಿ

ಬೆಂಗಳೂರು: ರಾಜ್ಯ ಸರ್ಕಾರ‌ದ ಮಹತ್ವಾಕಾಂಕ್ಷಿ ಯೋಜನೆ ‘ಸಪ್ತಪದಿ’ಗೆ ಇದೀಗ ಕಂಕಣ ಕೂಡಿ ಬಂದಿದೆ. ಕೊರೋನಾ ಪೂರ್ವದಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ನಡೆಸಲು ಯೋಚನೆ, ಯೋಜನೆ ಸಿದ್ಧಪಡಿಸಿದ್ದ ಸಾಮೂಹಿಕ ವಿವಾಹ‌ವನ್ನು ಇದೀಗ ಕೆಲವು ಷರತ್ತುಗಳ ಜೊತೆಗೆ ನಡೆಸಲು ಸರ್ಕಾರ ಹಸಿರು ನಿಶಾನೆ ನೀಡಿದೆ....

Read More

ಬಳಸಿದಾಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಸಂಭ್ರಮದ ಕನ್ನಡ ರಾಜ್ಯೋತ್ಸವ‌ಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಭಾಶಯ‌ಗಳನ್ನು ತಿಳಿಸಿದ್ದು, ತಮ್ಮ ನಿವಾಸ ಕಾವೇರಿಯಲ್ಲಿ ಕನ್ನಡಮ್ಮ ಭುವನೇಶ್ವರಿಯ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕನ್ನಡವನ್ನು ಹೆಚ್ಚು ಬಳಕೆ ಮಾಡಿದಾಗ ಮಾತ್ರ ಕನ್ನಡ ಬೆಳೆಯುತ್ತದೆ....

Read More

ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್ಸ್‌ಗೆ ವರ್ಗ

ಮಂಗಳೂರು: ಕಳೆದ 69 ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಅಧಿಕೃತವಾಗಿ ಅದಾನಿ ಸಂಸ್ಥೆಗೆ ಒಪ್ಪಿಸಲಾಯಿತು. ದೇಶದ ವಿವಿಧ ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಜವಾಬ್ದಾರಿ ಸಹ...

Read More

ರಾಜ್ಯದಲ್ಲಿಯೂ ಪ್ರಾಯೋಗಿಕವಾಗಿ ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಜಾರಿ

ಬೆಂಗಳೂರು: ತುರ್ತು ಅಗತ್ಯದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ, ಆಂಬ್ಯುಲೆನ್ಸ್ ಸೇವೆಗೆ ಏಕಕಾಲಕ್ಕೆ ಕರೆ ಮಾಡಿ ನೆರವು ಪಡೆಯುವ ಅನುಕೂಲವನ್ನು ಸಾರ್ವಜನಿಕ‌ರಿಗೆ ಕೇಂದ್ರ ಸರ್ಕಾರ ಮಾಡಿಕೊಟ್ಟಿದ್ದು, ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಜಾರಿಗೆ ತಂದಿದೆ. ಕರ್ನಾಟಕ...

Read More

ಕೋಲ್ಕತ್ತಾ‌ದಲ್ಲಿ ನಿರ್ಮಾಣವಾಗುತ್ತಿದೆ ಮನಮೋಹಕ ಟೈರ್ ಪಾರ್ಕ್

ಕೋಲ್ಕತ್ತಾ: ಇಲ್ಲಿನ ಎಸ್‌ಪ್ಲಾನಡೆ ಪ್ರದೇಶದಲ್ಲಿ ದೇಶದ ಪ್ರಪ್ರಥಮ ಟೈರ್ ಪಾರ್ಕ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಳೆಯ, ನಿರುಪಯುಕ್ತ ವಸ್ತು, ತ್ಯಾಜ್ಯಗಳನ್ನು ಬಳಸಿ ಕಣ್ಮನ ಸೆಳೆಯುವ ಕಲಾಕೃತಿ‌ಗಳನ್ನು ತಯಾರಿಸಲಾದ ವಸ್ತುಗಳನ್ನು ಈ ಉದ್ಯಾನದಲ್ಲಿ ನಾವು ಕಾಣಬಹುದಾಗಿದೆ. ‘ತ್ಯಾಜ್ಯದಿಂದ ಕಲೆ’ ಎಂಬ ಪರಿಕಲ್ಪನೆಯಡಿಯಲ್ಲಿ ಈ...

Read More

ರಾಜ್ಯ ಸರ್ಕಾರ‌ದಿಂದ ಸರ್ಕಾರಿ ನೌಕರರ ಶಿಷ್ಟಾಚಾರ ನಿಯಮಗಳ ಪರಿಷ್ಕರಣೆ

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆ (ನಡವಳಿಕೆ) ನಿಯಮ 2020 ಕರಡನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕರಡಿನಲ್ಲಿ ರಾಜ್ಯದ ಸರ್ಕಾರಿ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವ ಜನರು ಟಿವಿ, ಸಿನೆಮಾ, ಸಂಸ್ಕೃತಿ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿಷೇಧ ಹೇರುವ ಸಂಬಂಧ...

Read More

ಕೆಎಸ್‌ಆರ್‌ಪಿ ವತಿಯಿಂದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸೈಕಲ್ ಜಾಥಾ

ಬೆಂಗಳೂರು: ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರಯುಕ್ತ ಕೆಎಸ್‌ಆರ್‌ಪಿ ಇಲಾಖೆಯ ವತಿಯಿಂದ ವಿಧಾನ ಸೌಧದ ಮುಂಭಾಗದಲ್ಲಿ ಸೈಕಲ್ ಜಾಥಾ ನಡೆಯಿತು. ಈ ಜಾಥಾವನ್ನು ಸೈಕ್ಲಿಂಗ್ ಫಾರ್ ಯುನಿಟಿ ಆಂಡ್ ಫಿಟ್ ಬೆಂಗಳೂರು ಎಂಬ ಘೋಷದೊಂದಿಗೆ ಹಮ್ಮಿಕೊಳ್ಳಲಾಗಿದೆ. ಇದು ವಿಧಾನಸೌಧದ ಮುಂಭಾಗದಿಂದ ಆರಂಭವಾಗಿ ನೃಪತುಂಗ...

Read More

ಕನ್ನಡ ಕಲಿಕೆಗೆ ಇ-ಪೋರ್ಟಲ್: ರಾಜ್ಯ ಸರ್ಕಾರದಿಂದ ನಾಳೆ ಅನಾವರಣ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಗೊತ್ತಿಲ್ಲದ ವಲಸಿಗರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊಸ ಕ್ರಮವೊಂದರ ಜಾರಿಗೆ ಮುಂದಾಗಿದೆ. ನವೆಂಬರ್ 1 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹೊಸ ಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಆನ್‌ಲೈನ್ ಮೂಲಕ ಕನ್ನಡ ಕಲಿಕೆಗೆ ತಂತ್ರಜ್ಞಾನ‌ವನ್ನು ಅಳವಡಿಕೆ...

Read More

ಮೈಸೂರು-ಬೆಂಗಳೂರು ರೈಲು ಹಳಿ ಪರೀಕ್ಷೆ: ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡ ಗೋಯಲ್

ಬೆಂಗಳೂರು: ಕೇಂದ್ರ ರೈಲ್ವೆ ಇಲಾಖೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮೈಸೂರು – ಬೆಂಗಳೂರು ನಡುವಣ ರೈಲ್ವೆ ಹಳಿಗಳ ದುರಸ್ಥಿ ಕಾರ್ಯವನ್ನು ಸಂಪೂರ್ಣ‌ಗೊಳಿಸಿದೆ. ಈ ಕಾಮಗಾರಿಯ ಪರಿಪೂರ್ಣತೆಯನ್ನು ಪರೀಕ್ಷೆ ಮಾಡಲು ರೈಲ್ವೆ ಇಲಾಖೆ ಗಾಜಿನ ಲೋಟದಲ್ಲಿ ನೀರಿಟ್ಟು ಸಾಧಕ, ಭಾದಕಗಳನ್ನು, ಸಂದೇಹಗಳನ್ನು ಸಹ...

Read More

Recent News

Back To Top