News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಳ್ವಾಸ್‍ನ ಎಂಟು ಮಂದಿಗೆ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ

ಮೂಡುಬಿದಿರೆ: ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡಿದ ಏಕಲವ್ಯ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಟ್ಟು ಎಂಟು ಕ್ರೀಡಾ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರೆಲ್ಲರೂ ಆಳ್ವಾಸ್‍ನ ದತ್ತು ಸ್ವೀಕಾರ ಯೋಜನೆಯಡಿ ತರಬೇತಿ ಪಡೆದು ಸಾಧನೆಗೈದ ಕ್ರೀಡಾಪಟುಗಳಾಗಿದ್ದಾರೆ...

Read More

ನ.14 ರ ಬಳಿಕ ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಉತ್ಸವ

ಬೆಂಗಳೂರು: ಕೊರೋನಾ ಸಂಕಷ್ಟದ ಈ ನಡುವೆ ಶಿಕ್ಷಣ ಸಹ ಕಂಗೆಟ್ಟಿದೆ. ಶಾಲಾರಂಭ‌ವಾಗದೇ ಇರುವುದರಿಂದ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಲಿಕೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪಂಚಾಯತ್ ಗ್ರಂಥಾಲಯ‌ಗಳಿಗೆ ಬನ್ನಿ ಎಂಬ ಹೊಸ ಯೋಜನೆಯೊಂದರ ಅನುಷ್ಠಾನ‌ಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ....

Read More

ಒಂದು ತಿಂಗಳ ಅವಧಿಗೆ ತುರ್ತು ಸಾಲ ಖಾತ್ರಿ ಯೋಜನೆಯನ್ನು ವಿಸ್ತರಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಪುನರಾರಂಭ, ಹಬ್ಬಗಳ ಋತುವಿನಲ್ಲಿ ಬೇಡಿಕೆಯ ಹೆಚ್ಚಳ ನಿರೀಕ್ಷೆಯ ದೃಷ್ಟಿಯಿಂದ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್.ಜಿ.ಎಸ್) 2020 ರ ನ. 30 ರವರೆಗೆ ಒಂದು ತಿಂಗಳುಗಳ ಕಾಲ ಅಥವಾ 3 ಲಕ್ಷ ರೂ....

Read More

ಮಾಸ್ಕ್ ಇಲ್ಲದೆ ಬಿಎಂಟಿಸಿಯಲ್ಲಿ ಪ್ರಯಾಣಿಸಿದರೆ 100 ರೂಪಾಯಿ ದಂಡ

ಬೆಂಗಳೂರು: ಕೊರೋನಾ ಸಂಕಷ್ಟ‌ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರ ವಹಿಸಲು ಬಿಎಂಟಿಸಿ ಕ್ರಮಕ್ಕೆ ಮುಂದಾಗಿದೆ. ಸಾರಿಗೆಯಲ್ಲಿ ಪ್ರಯಾಣದ ಸಂದರ್ಭ ಜನರು ಮಾಸ್ಕ್ ಧರಿಸದೇ ಇದ್ದರೆ 100 ರೂ. ದಂಡ ವಿಧಿಸಲು ಸಂಸ್ಥೆ ಮುಂದಾಗಿದೆ. ಎಚ್ಚರ ತಪ್ಪಿ ಸಾರ್ವಜನಿಕ ಪ್ರದೇಶಗಳಲ್ಲಿ...

Read More

ಶಿರಾ, ಆರ್‌ಆರ್ ನಗರ ಉಪಚುನಾವಣೆ: ಮತದಾನ ಆರಂಭ

ಬೆಂಗಳೂರು: ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯಲಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ಸದ್ಯ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ, ವಿಪಕ್ಷ ಕಾಂಗ್ರೆಸ್, ಜೆಡಿಸ್ ನ ಅಭ್ಯರ್ಥಿ‌ಗಳು ಸೇರಿದಂತೆ ಎರಡೂ ಕ್ಷೇತ್ರದಲ್ಲಿ...

Read More

ಅಮೆರಿಕದ ಶಾಲಾ ಮಕ್ಕಳಿಗೆ ಪಠ್ಯವಾದ ಅಸ್ಸಾಂ‌ನ ಫಾರೆಸ್ಟ್ ಮ್ಯಾನ್ ಜೀವನಗಾಥೆ

ಅಸ್ಸಾಂ: ಅಮೆರಿಕಾದ ಶಾಲೆಗಳಲ್ಲಿ ಭಾರತದ ಅಸ್ಸಾಂ ಮೂಲದ ರೈತರೊಬ್ಬರ ಜೀವನದ ಯಶೋಗಾಥೆ‌ಯನ್ನು ಪಠ್ಯವಾಗಿ ಬೋಧನೆ ಮಾಡುತ್ತಿದ್ದಾರೆ. ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಖ್ಯಾತರಾಗಿರುವ ಜಾಧವ್ ಪಾಯೇಂಗ್ ಅವರ ಜೀವನದ ಸಾಧನೆ ಅಮೆರಿಕದ ಮಕ್ಕಳಿಗೆ ಪಠ್ಯವಾಗಿದೆ. 4 ವರ್ಷಗಳ ಅವಿರತ ಶ್ರಮದ...

Read More

ಬೆಂಗಳೂರು ಗಲಭೆ: ನಾಪತ್ತೆಯಾದ ಆರೋಪಿ ಸಂಪತ್ ರಾಜ್‌ಗೆ ನೊಟೀಸ್ ನೀಡಿದ ಎಟಿಸಿ

ಬೆಂಗಳೂರು: ನಗರದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಆರೋಪವನ್ನು ಎದುರಿಸುತ್ತಿರುವ, ಸದ್ಯ ತಲೆಮರೆಸಿಕೊಂಡಿರುವ ಕಾಂಗ್ರೆಸ್ ನಾಯಕ ಸಂಪತ್ ರಾಜ್‌ಗೆ ಎಟಿಸಿ ನೊಟೀಸ್ ಜಾರಿ ಮಾಡಿದೆ. ಸಹಾಯಕ ಜಂಟಿ ಆಯುಕ್ತ ಬಿ ಆರ್ ವೇಣುಗೋಪಾಲ ಅವರ ಮುಂದೆ ಹಾಜರಾಗುವಂತೆ ಎಟಿಸಿ...

Read More

ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ, ಎನ್‌ಎಸ್‌ಎಸ್ ಪ್ರಶಸ್ತಿಗಳನ್ನು ಪ್ರದಾನಿಸಿ ಮಾತನಾಡಿದರು. ಕ್ರೀಡಾಪಟುಗಳು ದೇಶವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮಹೋನ್ನತ ಸಾಧನೆ ಮಾಡುವತ್ತ ಚಿತ್ತ ಹರಿಸಬೇಕು. ಪ್ರಧಾನಿ...

Read More

ಉಡುಪಿಯ ಸಾಂಪ್ರದಾಯಿಕ ಸೀರೆಗೆ ಮಾಡರ್ನ್ ಲುಕ್ ನೀಡಿದ ಯುವತಿ

ಉಡುಪಿ: ಆಕೆ ಎಂಬಿಎ ಪದವೀಧರೆ. ಮಹಾರಾಷ್ಟ್ರ‌ದ ಮುಂಬೈನ ಪ್ರತಿಷ್ಠಿತ ಕಾರ್ಪೋರೇಟ್ ಸಂಸ್ಥೆಯಲ್ಲಿ ಉತ್ತಮ ಉದ್ಯೋಗ, ಕೈತುಂಬಾ ಸಂಬಳ. ಆದರೂ ಮನದಲ್ಲಿ ತಾನು ಮತ್ತೇನೋ ಮಾಡಬೇಕಲ್ಲಾ ಎಂಬ ಮಹತ್ವಾಕಾಂಕ್ಷೆ. ಇದು ಉಡುಪಿ ಕನಸು ಕಂಗಳ ಯುವತಿ, ಉಡುಪಿಯ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡಿ,...

Read More

ನ. 5ರಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ

ಮಂಗಳೂರು: ರಾಜ್ಯ ಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆ ಮತ್ತು ಕೋರ್ ಕಮಿಟಿ ಸಭೆ ನ. 5 ರಂದು ನಗರದ ಟಿ.ವಿ ರಮಣ ಪೈ ಸಭಾಂಗಣದಲ್ಲಿ ನಡೆಯಲಿದೆ. ಈ ಸಂಬಂಧ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ಅವರು ಮಾಧ್ಯಮಗಳನ್ನು ಉದ್ದೇಶಿಸಿ...

Read More

Recent News

Back To Top